Monthly Archives: ಅಕ್ಟೋಬರ್, 2021
Mamata Banerjee : ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಭಬನಿಪುರದಲ್ಲಿ 34,000 ಮತಗಳ ಮುನ್ನಡೆ
ಕೋಲ್ಕತ್ತಾ : ತೀವ್ರ ಕುತೂಹಲ ಕೆರಳಿಸಿರುವ ಬಂಗಾಳದ ಭಬಜಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. 11 ನೇ ಸುತ್ತಿನ ಮತ ಎಣಿಕೆಯ ಬೆನ್ನಲ್ಲೇ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರೊಬ್ಬರಿ...
Shah Rukh Khan son : ಕ್ರೂಸ್ನಲ್ಲಿ ಡ್ರಗ್ಸ್ ಪಾರ್ಟಿ : ನಟ ಶಾರೂಖ್ ಪುತ್ರ ಆರ್ಯನ್ ವಿಚಾರಣೆ, 16 ಮಂದಿ ಅರೆಸ್ಟ್
ಮುಂಬೈ : ಸಮುದ್ರದ ಮಧ್ಯದಲ್ಲಿ ಐಶಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ನನ್ನು...
Petrol, Diesel Prices hike : ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ : ವಿವಿಧ ನಗರದಲ್ಲಿ ಎಷ್ಟಿದೆ ಗೊತ್ತಾ ಬೆಲೆ
ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾನುವಾರ ದೇಶಾದ್ಯಂತ ದಾಖಲೆಯ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್ಗೆ...
RCB vs PBKS : ಆರ್ಸಿಬಿ ಗೆದ್ರೆ ಪ್ಲೇ ಆಫ್, ಪಂಜಾಬ್ಗೆ ಮಾಡು ಇಲ್ಲಾ ಮಡಿ ಪಂದ್ಯ
ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ ( IPL2021 ) 14ನೇ ಆವೃತ್ತಿಯ ಪಂದ್ಯಾವಳಿ ತೀವ್ರ ಕುತೂಹಲ ಮೂಡಿಸಿದೆ. ಇಂದು ಶಾರ್ಜಾ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ (PBKS) ತಂಡಕ್ಕೆ ನಿರ್ಣಾಯಕವಾಗಲಿದೆ. ಇನ್ನೊಂದೆಡೆ...
Rave Party Raid :ಸಮುದ್ರ ಮಧ್ಯೆ ಕ್ರೂಸ್ನಲ್ಲಿ ರೇವ್ ಪಾರ್ಟಿ : ಸ್ಟಾರ್ ನಟ ಪುತ್ರ, 10 ಮಂದಿ ಬಂಧನ
ಮುಂಬೈ : ಸಮುದ್ರದ ಮಧ್ಯದಲ್ಲಿ ಕ್ರೂಸ್ನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ಸ್ಟಾರ್ ನಟನ ಮಗ ಹಾಗೂ 10 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಮುಂಬೈನ ಪಶ್ಚಿಮ ಕರಾವಳಿಯಲ್ಲಿ ನಡೆದಿದಿದೆ.
ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ನಲ್ಲಿ...
Health Tips : ಕ್ಯಾನ್ಸರ್ ತಡೆಯುತ್ತೆ, ಬೊಜ್ಜು ಕರಗಿಸುತ್ತೆ ‘ಕಾಮಕಸ್ತೂರಿ’
ರಕ್ಷಾ ಬಡಾಮನೆ
ತಂಪಿನ ಬೀಜ ಎಂದೇ ಕರೆಸಿಕೊಳ್ಳುವ ಕಾಮ ಕಸ್ತೂರಿ ಅಥವಾ ಸಬ್ಜಿ ತನ್ನ ಔಷದೀಯ ಗುಣಗಳಿಂದ ಪುರಾತನ ಕಾಲದಿಂದಲೂ ಆಯುರ್ವೇದ ಹಾಗೂ ಚೈನೀಸ್ ಔಷಧೀಯ ಪದ್ದತಿಯ ಒಂದು ಭಾಗವಾಗಿದೆ.
ತುಳಸಿ ಗಿಡದ ಹತ್ತಿರ ಸಂಬಂಧಿಯಾದ...
Horoscope : ದಿನಭವಿಷ್ಯ : ಸಂಘರ್ಷದಿಂದ ಆರೋಗ್ಯಕ್ಕೆ ಹಾಳು
ಮೇಷರಾಶಿಸಂಘರ್ಷದಿಂದ ಆರೋಗ್ಯ ಹದಗೆಡಲಿದ, ಆರ್ಥಿಕವಾಗಿ ಸದೃಢರಾಗುತ್ತೀರಿ, ಗೃಹ ಮತ್ತು ನಕ್ಷತ್ರಗಳು ಲಾಭ ಸ್ಥಾನದಲ್ಲಿವೆ. ಹೀಗಾಗಿ ಹಣಗಳಿಸಲು ನಾನಾ ಅವಕಾಶಗಳು ಎದುರಾಗಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ, ಸಂಗಾತಿಯೊಡನೆ ಸಣ್ಣ ವಿಚಾರಕ್ಕೂ ಕಿರಿಕಿರಿ ಎನಿಸಲಿದೆ, ಇತರರ...
Udupi : ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜಾರಾಮ್ ನಾಪತ್ತೆ
ಕೋಟ : ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿರುವ ರಾಜಾರಾಂ ಅವರು ನಾಪತ್ತೆಯಾಗಿದ್ದಾರೆ. ಈ ಕುರಿತು ಅವರ ಪತ್ನಿ ಸುನಿತಾ ರಾಜಾರಾಂ ಅವರು ಕೋಟ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಸಪ್ಟೆಂಬರ್ 24 ರಂದು ಸಂಜೆ...
Samantha Akkineni and Naga Chaitanya : ದಾಂಪತ್ಯ ಜೀವನಕ್ಕೆ ಮಂಗಳ ಹಾಡಿದ ಸಮಂತಾ, ನಾಗ ಚೈತನ್ಯ ದಂಪತಿ
ಹೈದರಾಬಾದ್ : ಹಲವು ದಿನಗಳಿಂದ ಹರಿದಾಡುತ್ತಿರುವ ಟಾಲಿವುಡ್ನ ಸ್ಟಾರ್ ದಂಪತಿ ನಟ ನಾಗಚೈತನ್ಯ, ನಟಿ ಸಮಂತಾ ವಿಚ್ಛೇದನ ವಿಚಾರಕ್ಕೆ ಸ್ವತಃ ದಂಪತಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾವಿಬ್ಬರೂ ವಿಚ್ಚೇದನ ಪಡೆಯುತ್ತಿರುವುದನ್ನುಖಚಿತ ಪಡಿಸಿದ್ದಾರೆ.
ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ...
ವಾಹನ ಚಾಲಕರಿಗೆ ಎಚ್ಚರ ! ಡ್ರೈವಿಂಗ್ ವೇಳೆ ಬ್ಲೂಟೂತ್, ಇಯರ್ ಪೋನ್ ಅಷ್ಟೇ ಅಲ್ಲಾ, Google Map ಬಳಸಿದ್ರೂ ಬೀಳುತ್ತೆ ದಂಡ
ಬೆಂಗಳೂರು : ವಾಹನ ಚಾಲಕರೇ ಎಚ್ಚರ ಎಚ್ಚರ. ವಾಹನ ಚಾಲನೆಯ ವೇಳೆಯಲ್ಲಿ ಸ್ವಲ್ಪ ಯಾಮಾರಿದ್ರೂ ಭಾರೀ ದಂಡ ಬೀಳೋದು ಖಚಿತ. ಡ್ರೈವಿಂಗ್ ವೇಳೆ ಮೊಬೈಲ್, ಬ್ಲೂಟೂತ್, ಇಯರ್ ಪೋನ್ ಮಾತ್ರವಲ್ಲ ಗೂಗಲ್ ಮ್ಯಾಪ್,...
- Advertisment -