ಮಂಗಳವಾರ, ಏಪ್ರಿಲ್ 29, 2025

Monthly Archives: ನವೆಂಬರ್, 2021

IND Vs SCO T20 World Cup : ಕೆ.ಎಲ್.‌ ರಾಹುಲ್‌ – ರೋಹಿತ್‌ ಶರ್ಮಾ ಆರ್ಭಟ : ದಾಖಲೆಯ ಗೆಲುವು ದಾಖಲಿಸಿ ಟೀಂ ಇಂಡಿಯಾ

ದುಬೈ : ಟಿ20 ವಿಶ್ವಕಪ್‌ (T20 world Cup) ನಲ್ಲಿ ಭಾರತ ಹಾಗೂ ಸ್ಕಾಟ್ಲೆಂಡ್ (India vs Scotland ) ನಡುವಿನ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ದಾಖಲಿಸಿದೆ. ಸ್ಕಾಟ್ಲೆಂಡ್‌ ಬೌಲರ್‌ಗಳನ್ನು ಕಟ್ಟಿ...

Horoscope : ದಿನಭವಿಷ್ಯ : ತುಲಾರಾಶಿಯವರಿಗೆ ಇಷ್ಟ ಸಿದ್ದಿಯ ಕಾಲ

ಮೇಷರಾಶಿಜೀವನ ಹೊಸ ಆಯಾಮದ ಕಡೆಗೆ ಸಾಗುವ ಸೂಚನೆ, ಸ್ಥಿರಾಸ್ತಿ ನಷ್ಟ, ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದೆ, ಆರೋಗ್ಯ ಸಮಸ್ಯೆ ಕಾಡುವುದು, ಉದ್ಯೋಗದ ಸಮಸ್ಯೆ ಪರಿಹಾರ ವಾಗಲಿದೆ, ಬಂಧುಗಳ ಭೇಟಿಯಿಂದ ಮನೆಯಲ್ಲಿ ಸಂತಸ, ಉದ್ಯೋಗ...

T20 World Cup : ಸೆಮಿ, ಜಡೇಜಾ, ಬೂಮ್ರಾ ಅಬ್ಬರಕ್ಕೆ ಮಂಕಾದ ಸ್ಕಾಟ್ಲೆಂಡ್‌ : ಟೀಂ ಇಂಡಿಯಾಕ್ಕೆ 86 ರನ್‌ ಗುರಿ

ದುಬೈ : T20 ವಿಶ್ವಕಪ್‌ನಲ್ಲಿ ಭಾರತ ( Team India) ಸ್ಕಾಟ್ಲೆಂಡ್‌ (SCOTLAND ) ವಿರುದ್ದದ ಪಂದ್ಯದಲ್ಲಿ ಅದ್ಬುತ ಆಟದ ಪ್ರದರ್ಶನ ನೀಡಿದೆ. ಭಾರತದ ಬೌಲರ್‌ಗಳಾದ ಮೊಹಮ್ಮದ್‌ ಸೆಮಿ, ರವೀಂದ್ರ ಜಡೇಜಾ ಹಾಗೂ...

Google ಎಚ್ಚರಿಕೆ ! ನಿಮ್ಮ ಫೋನ್‌ಗಳಲ್ಲಿ ಈ 151 ಆಪ್‌ಗಳಿದ್ರೆ ಕೂಡಲೇ ತೆಗೆಯಿರಿ

ಎಸ್‌ಎಂಎಸ್ ಸ್ಕ್ಯಾಮ್ ಅಭಿಯಾನದ ಸಂಬಂಧದ ಮೇಲೆ ತನ್ನ ಪ್ಲೇ ಸ್ಟೋರ್‌ನಿಂದ 151 ಅಪಾಯಕಾರಿ ಮೊಬೈಲ್ ಫೋನ್ ಅಪ್ಲಿಕೇಶನ್‌ಗಳನ್ನು ಅಳಿಸಲು ಗೂಗಲ್‌ ( Google Android) ಮೊಬೈಲ್‌ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. Cyber security...

ಪುನೀತ್ ರಾಜ್‌ ಕುಮಾರ್‌ ನಿವಾಸಕ್ಕೆ ಸಿಎಂ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬೊಮ್ಮಾಯಿ

ನಟ ಪುನೀತ್ ರಾಜ್ ಕುಮಾರ್ ನಿಧನದಿಂದ ಡಾ.ರಾಜ್ ಕುಟುಂಬ ದಿಕ್ಕುತೋಚದ ಸ್ಥಿತಿ ತಲುಪಿದೆ. ಈ ಮಧ್ಯೆ ಸಿಎಂ ಬೊಮ್ಮಾಯಿ ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಟ ಪುನೀತ್ ರಾಜ್...

ಪುನೀತ್ ರಾಜ್‌ ಕುಮಾರ್ ಸಾವಿನ ಸತ್ಯ ಹುಡುಕಲು ಆಗ್ರಹ: ತನಿಖೆಗೆ ಆಗ್ರಹಿಸಿ ದಾಖಲಾಯ್ತು ದೂರು

ಪುನೀತ್ ರಾಜ್ ಕುಮಾರ್ ಹೃದಯಾಘಾತಕ್ಕೆ ಬಲಿಯಾಗಿ ವಾರ ಕಳೆದರೂ ಅಭಿಮಾನಿಗಳಿಗೆ ಈ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಪುನೀತ್ ಸಡನ್ ಸಾವಿನ ಬಗ್ಗೆ ಅಭಿಮಾನಿಗಳು ತನಿಖೆಗೆ ಒತ್ತಾಯಿಸಿದ್ದಾರೆ. ಸದಾಶಿವ ನಗರ ಪೊಲೀಸ್...

Drinks Death : ನಕಲಿ ಮದ್ಯ ಸೇವಿಸಿ 24 ಮಂದಿ ಸಾವು ; ಮದ್ಯ ಮಾರಾಟ ಬಂದ್‌

ಬಿಹಾರ : ನಕಲಿ ಮದ್ಯ ಸೇವಿಸಿ 24 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್‌ ಜಿಲ್ಲೆಯ ಗೋಪಾಲ ಗಂಜ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಹಲವು ಅಸ್ವಸ್ಥಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಬಿಹಾರದಲ್ಲಿ...

Anushka Sharma : ನಮ್ಮ ಫೋಟೋ, ಜೀವನಕ್ಕೆ ಯಾವುದೇ ಫಿಲ್ಟರ್ ಅಗತ್ಯವಿಲ್ಲ ಎಂದ ಅನುಷ್ಕಾ ಶರ್ಮಾ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಜನ್ಮದಿನವಾದ ಇಂದು ಹೆಚ್ಚಿನ ವಿರಾಟ್‌ ಅಭಿಮಾನಿಗಳು ಇಂದು ಕೊಹ್ಲಿಗೆ ಶುಭಾಶಯವನ್ನು ಕೋರಿದ್ದಾರೆ. ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಆಗಿರು ಅನುಷ್ಕಾ ಶರ್ಮಾ ತಮ್ಮ ಪತಿಯಾದ...

IMD Rain Alert : ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪದಲ್ಲಿ ಇಂದು ಭಾರೀ ಮಳೆ

ಬೆಂಗಳೂರು : ರಾಜ್ಯ ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ಹೆಚ್ಚಿನ ಮಳೆಯಾಗುತ್ತಿದ್ದು ರಾಜ್ಯದಲ್ಲಿ ಆತಂಕದ ವಾತವರಣ ಶುರುವಾಗಿದೆ. ಕರ್ನಾಟದ ಕರಾವಳಿ ಸೇರಿದಂತೆ ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ...

Puneeth Raj Kumar ನಿಧನದ ಐದೇ ದಿನಕ್ಕೆ ಅಪ್ಪು ಪುತ್ರಿ ಧೃತಿ ವಿದೇಶಕ್ಕೆ : ದಿಟ್ಟ ನಿರ್ಧಾರದ ಹಿಂದಿದೆ ಭಾವನಾತ್ಮಕ ವಿಚಾರ

ದೊಡ್ಡನೆಯ ರಾಜಕುಮಾರ್ ಪುನೀತ್ ಇನ್ನಿಲ್ಲವಾಗಿ ವಾರ ಸಮೀಪಿಸುತ್ತಿದೆ. ಆದರೂ ಕುಟುಂಬದವರ, ಅಭಿಮಾನಿಗಳ ದುಃಖ ಮಾಸಿಲ್ಲ. ಹೀಗಿರುವಾಗಲೇ ಪುನೀತ್ ಪುತ್ರಿ ಧೃತಿ ದಿಟ್ಟ ನಿರ್ಧಾರ ಕೈಗೊಂಡಿದ್ದು ವಿದೇಶಕ್ಕೆ ವಾಪಸ್ಸಾಗಿದ್ದಾರೆ.ಪುನೀತ್ ರಾಜ್ ಕುಮಾರ್ ಗೆ ಇಬ್ಬರು...
- Advertisment -

Most Read