ಭಾನುವಾರ, ಏಪ್ರಿಲ್ 27, 2025

Monthly Archives: ಮಾರ್ಚ್, 2022

KGF 2 Sanjay Dutt : ಪುನೀತ್ ನಿವಾಸಕ್ಕೆ ಸಂಜಯ್ ದತ್ : ಡಾ.ರಾಜ್ ಕುಟುಂಬಸ್ಥರಿಗೆ ಸಾಂತ್ವನ‌ ಹೇಳಿದ ಕೆಜಿಎಫ್-2 ವಿಲನ್

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಮೂರ್ನಾಲ್ಕು ತಿಂಗಳು ಕಳೆದಿದ್ದರೂ ಇನ್ನು ಪುನೀತ್ ನಿವಾಸಕ್ಕೆ ಸಾಂತ್ವನ‌ ಹೇಳಲು ಆಗಮಿಸುವ ಸೆಲೆಬ್ರೆಟಿಗಳ ಸಂಖ್ಯೆ ಕಡಿಮೆಯಾಗಿಲ್ಲ. ರವಿವಾರ ಕೆಜಿಎಫ್‌ (KGF...

Bus accident : ಚಿತ್ತೂರಿನಲ್ಲಿ ಭೀಕರ ಬಸ್ ಅಪಘಾತ : 7 ಸಾವು, 45 ಮಂದಿಗೆ ಗಾಯ

ಹೈದ್ರಬಾದ್‌ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಭಾಕರಪೇಟ್‌ನಲ್ಲಿ ಭೀಕರ ಅಪಘಾತ ( Bus accident) ಸಂಭವಿಸಿದೆ. ಬಸ್‌ ಕಂದಕಕ್ಕೆ ಉರುಳಿ ಬಿದ್ದು, ಬಸ್ಸಿನಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದು, 45ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ....

KGF Chapter 2 trailer : ಕೆಜಿಎಫ್-2 ಟ್ರೇಲರ್ ರಿಲೀಸ್‌ : ರಾಕಿ ಬಾಯ್ ಲುಕ್ ಗೆ ಫ್ಯಾನ್ಸ್ ಫಿದಾ

ಕೊನೆಗೂ ಕಾಯುವಿಕೆ ಕೊನೆಗೊಂಡಿದ್ದು, ಬಹುನೀರಿಕ್ಷಿತ ಹಾಗೂ ಕನ್ನಡ ಸಿನಿ ಪ್ರೇಕ್ಷಕರು ಕಾತುರತೆಯಿಂದ‌ ಕಾಯುತ್ತಿದ್ದ ಕನ್ನಡ ಸಿನಿಮಾರಂಗವನ್ನು ವಿಶ್ವಕ್ಕೆ ಪರಿಚಿಸುವಂತಹ ಸಿನಿಮಾ ಕೆಜಿಎಫ್-2 ಸಿನಿಮಾ (KGF Chapter 2 trailer ) ಟ್ರೇಲರ್ ಲಾಂಚ್ ಆಗಿದೆ.ಬೆಂಗಳೂರಿನ...

IPL 2022 : ಇಂದು RCB, PBKS ಮೊದಲ ಪಂದ್ಯ : ಎರಡೂ ತಂಡಕ್ಕೂ ಶಾಕ್‌, ಇಬ್ಬರು ಖ್ಯಾತ ಆಟಗಾರರು ಔಟ್‌

ಟಾಟಾ ಐಪಿಎಲ್ 2022ಗೆ (IPL 2022 ) ಅದ್ದೂರಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿಯೇ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಹಾಲಿ ಚಾಲಿಂಪಿಯ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೋಲಿನ ರುಚಿ ತೋರಿಸಿದೆ....

Bus Strike : ಮಾರ್ಚ್ 29 ರಂದು ಸಾರಿಗೆ ಮುಷ್ಕರ : ರಸ್ತೆಗಿಳಿಯಲ್ಲ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್‌

ಬೆಂಗಳೂರು : 2023 ರ ವಿಧಾನಸಭಾ ಚುನಾವಣೆಯನ್ನು ಎದುರಿಸಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಆಡಳಿತಾತ್ಮಕವಾಗಿ ಸಿದ್ಧತೆ ಮಾಡಿಕೊಳ್ತಿರೋ ಬಿಜೆಪಿಗೆ ಪ್ರತಿಭಟನೆಗಳೇ ಮುಳುವಾಗುವ ಲಕ್ಷಣ ದಟ್ಟವಾಗಿದೆ. ಶಿಕ್ಷಕರ ಮುಷ್ಕರದ ಬಳಿಕ‌ ಬಿಸಿಯೂಟ‌ ಮುಷ್ಕರ...

Essential medicines : ಪೆಟ್ರೋಲ್, ಡಿಸೇಲ್ ಆಯ್ತು ಔಷಧಿಗಳ ಸರದಿ : ಎ.1ರಿಂದ ಏರಿಕೆಯಾಗಲಿದೆ ಔಷಧಗಳ ಬೆಲೆ

ಈಗಾಗಲೇ ಜಗತ್ತು ಕೊರೋನಾದಿಂದ ತತ್ತರಿಸಿ ಹೋಗಿದೆ. ಇದಕ್ಕೆ ಭಾರತವೂ ಹೊರತಲ್ಲ.‌ ಮೂರು ವರ್ಷಗಳ ಕಾಲ ಕುಸಿದ ವ್ಯಾಪಾರ ವಹಿವಾಟಿನಿಂದ ಜನರ ಆರ್ಥಿಕ ಸ್ಥಿತಿ ಪಾತಾಳ ತಲುಪಿದೆ. ಹೀಗಿರುವಾಗಲೇ ಬಂದೆರಗುತ್ತಿರುವ ಬೆಲೆ ಏರಿಕೆ ಬಡವರ...

SSLC Exams : ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಮಹತ್ವದ ಮಾಹಿತಿ ನೀಡಿದ ಶಿಕ್ಷಣ ಇಲಾಖೆ

ಬೆಂಗಳೂರು : ಬಿರು ಬೇಸಿಗೆಯ ನಡುವೆ ಪರೀಕ್ಷಾ ಜ್ವರ ಶುರುವಾಗಿದ್ದು ರಾಜ್ಯದಾದ್ಯಂತ ಎಸ್ ಎಸ್ ಎಲ್‌ಸಿ ಪರೀಕ್ಷೆಗೆ ಕೌಂಟ್ ಡೌನ್ ಶುರುವಾಗಿದೆ. ರಾಜ್ಯಾದ್ಯಂತ ಸೋಮವಾರದಿಂದ SSLC ಪರೀಕ್ಷೆಗೆ (SSLC Exams ) ಆರಂಭವಾಗಲಿದ್ದು...

EXAMS HIJAB : ಹಿಜಾಬ್ ಬಿಚ್ಚಿಟ್ಟು ಪರೀಕ್ಷೆಗೆ ಬನ್ನಿ: ವಿದ್ಯಾರ್ಥಿಗಳಿಗೆ ಸರ್ಕಾರದ ಸ್ಪಷ್ಟ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಹೊಸ ಜಾಬ್ ಸಂಘರ್ಷಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಹೈಕೋರ್ಟ್ ಹಿಜಾಬ್ ಮುಸ್ಲಿಂ ಧಾರ್ಮಿಕ ಅಂಗವಲ್ಲ.‌ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ( EXAMS )ಆರಂಭಗೊಂಡಿದ್ದು, ಹಿಜಾಬ್ (HIJAB)...

siddaramaiah : ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಲ್ವಾ, ಹೊಸ ವಿವಾದಕ್ಕೆ ನಾಂದಿ ಹಾಡಿದ ಸಿದ್ಧರಾಮಯ್ಯ

ಹಿಜಾಬ್ ಬೆಂಬಲಿಸುವ ಭರದಲ್ಲಿ ಮಾಜಿಸಿಎಂ ಸಿದ್ಧರಾಮಯ್ಯ ಹೊಸದೊಂದು ವಿವಾದಕ್ಕೆ ಸಿಲುಕಿದ್ದಾರೆ. ಸದನದಲ್ಲಿ ಹಾಗೂ ಸದನದ ಹೊರಗೆ ಹಿಜಾಬ್ ನ್ನು ಬೆಂಬಲಿಸುವ‌ ಮಾತನ್ನಾಡಿದ್ದ ಸಿದ್ಧರಾಮಯ್ಯ, ಹಿಂದೂ ಹೆಣ್ಣುಮಕ್ಕಳು ತಲೆ‌ ಮೇಲೆ ಸೆರಗು ಹಾಕಿಕೊಳ್ಳೋದಿಲ್ಲವೇ, ಜೈನ್...

Horoscope : ದಿನಭವಿಷ್ಯ : ಹೇಗಿದೆ ಭಾನುವಾರದ ನಿಮ್ಮ ರಾಶಿಫಲ

ಮೇಷರಾಶಿ(Horoscope) ನಿಮ್ಮ ನಿಜವಾದ ಸಾಮರ್ಥ್ಯಗಳನ್ನು ಅರಿತುಕೊಳ್ಳಿ ಏಕೆಂದರೆ ನೀವು ಶಕ್ತಿಯ ಕೊರತೆಯಿಲ್ಲ ಆದರೆ ಬಯಸುತ್ತೀರಿ. ಹೊಸ ಹಣಕಾಸಿನ ವ್ಯವಹಾರವು ಅಂತಿಮಗೊಳ್ಳುತ್ತದೆ ಮತ್ತು ಹೊಸ ಹಣವು ಬರುತ್ತದೆ. ಮಕ್ಕಳೊಂದಿಗೆ ಸಮಯ ಕಳೆಯುವುದು ಮುಖ್ಯವಾಗಿರುತ್ತದೆ. ನಿಮ್ಮ...
- Advertisment -

Most Read