Monthly Archives: ಮೇ, 2022
Karnataka Cabinet Expansion : ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆ : ಯಾರು ಇನ್, ಯಾರು ಔಟ್, ಇಲ್ಲಿದೆ Exclusive ಡಿಟೇಲ್ಸ್
ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದರೂ ಇನ್ನೊಂದೆಡೆ ಕೊನೆಕ್ಷಣಗಳಲ್ಲಾದರೂ ಸಚಿವ ಸಂಪುಟ ಸೇರ್ಪಡೆಗೊಳ್ಳಬೇಕೆಂಬ ಕಾರಣಕ್ಕೆ ಸಚಿವ ಸ್ಥಾನಾಕಾಂಕ್ಷಿಗಳ ಸರ್ಕಸ್ ಕೂಡ ಜೋರಾಗಿದೆ. ಈ ಮಧ್ಯೆ ಮೇಮಧ್ಯಂತರದ ವೇಳೆ...
Today Horoscope : ಹೇಗಿದೆ ಗುರುವಾರದ ದಿನಭವಿಷ್ಯ
ಮೇಷರಾಶಿ(Today Horoscope ) ನಿಮ್ಮ ದೈಹಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ನೀವು ಕ್ರೀಡೆಗಳಲ್ಲಿ ನಿಮ್ಮ ಸಮಯವನ್ನು ಕಳೆಯುವ ಸಾಧ್ಯತೆಯಿದೆ. ಅತಿಯಾದ ಖರ್ಚು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳನ್ನು ತಪ್ಪಿಸಿ. ನಿಮ್ಮ ಹಾಸ್ಯದ ಸ್ವಭಾವವು ನಿಮ್ಮನ್ನು...
Neo Train : ನಗರದ ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಪರಿಹಾರ : ಸದ್ಯದಲ್ಲೇ ಬರಲಿದೆ ನಿಯೋ ಟ್ರೇನ್
ಬೆಂಗಳೂರು : ಈಗಾಗಲೇ ನಗರದಲ್ಲಿ ಓಡಾಡ್ತಿರೋ ನಮ್ಮ ಮೆಟ್ರೋ ಸಿಲಿಕಾನ್ ಸಿಟಿ ಜನರ ಟ್ರಾಫಿಕ್ ಸಮಸ್ಯೆಗೆಯನ್ನು ಬಹುಪಾಲು ಕಡಿಮೆ ಮಾಡಿದೆ. ಈಗ ಮತ್ತೆ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಸದ್ಯದಲ್ಲೇ...
YAJAMANA PREMIERE LEAGUE : ಮೇ 7-8 ರಂದು ಯಜಮಾನ ಪ್ರೀಮಿಯರ್ ಲೀಗ್
ಈಗ ಎಲ್ಲೆಲ್ಲೂ IPL ಫೀವರ್ ಶುರುವಾಗಿದೆ. ಈ ಐಪಿಎಲ್ ಹಂಗಾಮದ ನಡುವೆ YPL ಟೂರ್ನಿ ಶುರುವಾಗ್ತಿದೆ. ನಾವು ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಸಿಸಿಎಲ್ ಸೆಲೆಬ್ರಿಟಿ ಪ್ರೀಮಿಯರ್ ಲೀಗ್) ಕೇಳಿದ್ದೇವೆ ಇದು ಯಾವುದು...
BCCI bans Indian journalist : ವೃದ್ಧಿಮಾನ್ ಸಾಹಾಗೆ ಬೆದರಿಕೆಯೊಡ್ಡಿದ್ದ ಪತ್ರಕರ್ತನಿಗೆ 2 ವರ್ಷ ನಿಷೇಧ ಶಿಕ್ಷೆ
BCCI bans Indian journalist : ಟೀಂ ಇಂಡಿಯಾದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾರಿಗೆ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ಪತ್ರಕರ್ತ ಬೋರಿಯಾ ಮಜುಂದಾರ್ಗೆ ಬಿಸಿಸಿಐ ಎರಡು ವರ್ಷಗಳ ನಿಷೇಧವನ್ನು ಹೇರಿದೆ. ಈ ವಿಚಾರವಾಗಿ...
Mobile Care Tips : ಐಫೋನ್ ಅಥವಾ ಎಂಡ್ರಾಯ್ಡ್ ಫೋನ್ ಅನ್ನು ವೈರಸ್‌ನಿಂದ ರಕ್ಷಿಸುವುದು ಹೇಗೆ?
ಸ್ಮಾರ್ಟ್‌ಫೋನ್‌ಗಳ ಜನಪ್ರಿಯತೆ ಮತ್ತು ಅವುಗಳ ನಮ್ಮ ಅವಲಂಬನೆಯು ಸೈಬರ್ ಕ್ರೈಮ್‌ಗಳು ಹೆಚ್ಚಾಗುವುದಕ್ಕೆ ಕಾರಣವಾಗಿದೆ (Mobile Care Tips). ನಿಮಗೆ ತಿಳಿಯದೇ ಮಾಲ್‌ವೇರ್‌ಗಳು ನಿಮ್ಮ ಐಫೋನ್ ಮತ್ತು ಎಂಡ್ರಾಯ್ಡ್ ಫೋನ್‌ಗಳಿಗೆ ಲಿಂಕ್ ಅಥವಾ ಆಪ್‌ಗಳ...
congress doing fake allegations : ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ : ಬಿ.ವೈ ವಿಜಯೇಂದ್ರ
ಮೈಸೂರು : congress doing fake allegations :ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಹಾಗೂ ಕಮಿಷನ್ ದಂಧೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಆರೋಪಗಳ ಸುರಿಮಳೆಗಳ ವಿರುದ್ಧ ಬಿಜೆಪಿ ಉಪಾಧ್ಯಕ್ಷ ಬಿ.ವೈ...
Head Bush Movie Controversy : ಡಾಲಿ ಹೆಡ್ ಬುಷ್ ಗೆ ಕಂಟಕ : ಕಾನೂನು ಸಮರದ ಎಚ್ಚರಿಕೆ ನೀಡಿದ ಜಯರಾಜ್ ಕುಟುಂಬ
ಬಡವ ರ್ಯಾಸ್ಕಲ್ ಸಿನಿಮಾದ ಬಳಿಕ ಟಗರು ಖ್ಯಾತಿಯ ನಟ ಡಾಲಿ ಧನಂಜಯ್ ತೆರೆಗೆ ತರ್ತಿರೋ ಸಿನಿಮಾ ಹೆಡ್ ಬುಷ್ (Head Bush Movie Controversy). ಸಿನಿಮಾ ನಟನೆಯ ಜೊತೆಗೆ ಹೆಡ್ ಬುಷ್ ನಿರ್ಮಾಣಕ್ಕೂ...
Reverse Shampoo Method : ರಿವರ್‍ಸ ಶಾಂಪೂ ಎಂದರೆ ನಿಮಗೆ ಗೊತ್ತಾ? ನೀವು ತಿಳಿದುಕೊಳ್ಳಲೇ ಬೇಕಾದ ಹೇರ್‌ಕೇರ್ ಟ್ರೆಂಡ್ ಇದು!
ವಿವಿಧ ಹೇರ್‌ಕೇರ್ ಟ್ರೆಂಡ್(Haircare Trend)ಗಳ ಜನಪ್ರಿಯವಾಗುತ್ತಿರುವ ಸಮಯದಲ್ಲಿ ರಿವರ್‍ಸ ಶಾಂಪೂ ಪದ್ಧತಿ ಎಂಬುದು ಸದ್ಯದ ಹಾಟ್ ಟಾಪಿಕ್. ನಿಮಗೆ ಈ ಹೇರ್‌ಕೇರ್ ಪದ್ಧತಿಯ(Reverse Shampoo Method) ಬಗ್ಗೆ ತಿಳಿದಿಲ್ಲವೆಂದರೆ ಇದನ್ನೊಮ್ಮೆ ಓದಿ. ಇಲ್ಲಿ...
Akshaya Tritiya : ಧರ್ಮಸಂಘರ್ಷಕ್ಕೆ ಕ್ಯಾರೇ ಎನ್ನದ ಜನರು : ರಾಜ್ಯದಲ್ಲಿ 1680 ಕೋಟಿ ರೂ. ಮೌಲ್ಯದ ಚಿನ್ನ ಮಾರಾಟ
ಬೆಂಗಳೂರು : ರಾಜ್ಯದಾದ್ಯಂತ ತಲೆದೋರಿರುವ ಧರ್ಮ ಸಂಘರ್ಷದ ನಡುವೆಯೇ ಅಕ್ಷಯ ತೃತೀಯ (Akshaya Tritiya) ಸಂಪನ್ನಗೊಂಡಿದ್ದು, ದಾಖಲೆ ಪ್ರಮಾಣದ ಚಿನ್ನ ಮಾರಾಟ ಕಂಡಿದೆ. ಹಿಂದೂಗಳು ಮುಸ್ಲಿಂ ವ್ಯಾಪಾರಿಗಳ ಅಂಗಡಿಯಲ್ಲಿ ಚಿನ್ನ ಖರೀದಿಸಬೇಡಿ ಎಂದು...
- Advertisment -