ಶನಿವಾರ, ಏಪ್ರಿಲ್ 26, 2025

Monthly Archives: ಜೂನ್, 2022

holiday for school : ಭಾರಿ ಮಳೆ ಹಿನ್ನೆಲೆ ಉಡುಪಿ, ದಕ್ಷಿಣ ಕನ್ನಡ ಶಾಲಾ, ಕಾಲೇಜುಗಳಿಗೆ ನಾಳೆ ರಜೆ ಘೊಷಣೆ

ಉಡುಪಿ/ ಮಂಗಳೂರು :holiday for school : ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಮಳೆಯ ಆರ್ಭಟ ಮಿತಿ ಮೀರಿದೆ. ವರುಣ ಆರ್ಭಟ ತಹಬಧಿಗೆ ಬಾರದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ...

Dog Searches for family : ಭೂಕಂಪದಲ್ಲಿ ಮೃತಪಟ್ಟ ಕುಟುಂಬಸ್ಥರಿಗಾಗಿ ಶ್ವಾನದ ಹುಡುಕಾಟ : ಮನಕಲಕುತ್ತೆ ಈ ವಿಡಿಯೋ

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದಲ್ಲಿ ಧ್ವಂಸಗೊಂಡ ಮನೆಗಳ ನಡುವೆ ನಾಯಿ ತನ್ನ ಕುಟುಂಬವನ್ನು ಹುಡುಕುತ್ತಿರುವ ಫೋಟೋ ಟ್ವಿಟ್ಟರಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಇದನ್ನು ಸಮಿರಾ ಎಸ್‌ಆರ್ ಪೋಸ್ಟ್ ಮಾಡಿದ್ದಾರೆ.  ಈ ಫೋಟೋವನ್ನು ನೋಡಿದ ಪ್ರಾಣಿ...

dance karnataka dance 6 : ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ರಿಯಾಲಿಟಿ ಶೋನಲ್ಲಿ ಒಟ್ಟಾಗಿ ಕಾಣಿಸಲಿದ್ದಾರೆ ಕಿಚ್ಚ- ಶಿವಣ್ಣ

dance karnataka dance 6 : ಚಂದನವನದ ಪಾಲಿಗೆ ಈ ವರ್ಷ ಸುವರ್ಣ ಯುಗ ಎಂದೇ ಹೇಳಬಹುದು. ಏಕೆಂದರೆ ಸ್ಯಾಂಡಲ್​ವುಡ್​ನಲ್ಲಿ ಬರ್ತಿರೋ ಸಾಲು ಸಾಲು ಹಿಟ್​ ಸಿನಿಮಾಗಳು ಸ್ಯಾಂಡಲ್​ವುಡ್​ ಇಂಡಸ್ಟ್ರಿಯ ಹೆಸರನ್ನು ಇನ್ನೂ...

Eknath Shinde : ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್​ ಶಿಂಧೆ ಆಯ್ಕೆ

Eknath Shinde : ಮಹಾರಾಷ್ಟ್ರ ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಲೇ ಇದೆ. ಉದ್ಧವ್​ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದೇವೇಂದ್ರ ಫಡ್ನವಿಸ್​ ಮಹಾರಾಷ್ಟ್ರದ ಮುಂದಿನ ಸಿಎಂ ಆಗ್ತಾರೆ ಅಂತಲೇ ಹೇಳಲಾಗಿತ್ತು....

Jacu Bird Coffee:ಜಾಕು ಬರ್ಡ್ ಕಾಫಿ; ಇದರ ಬೆಲೆ ಕೇಳಿದ್ರೆ ನೀವೂ ಅಚ್ಚರಿಪಡ್ತಿರಾ !

ನೀವು ಕಾಫಿ (coffee)ಪ್ರಿಯರೇ? ಜಗತ್ತಿನಾದ್ಯಂತ ಎಷ್ಟು ಮಂದಿ ಕಾಫಿ ಸೇವನೆ ಮಾಡುತ್ತಾರೆ ಎಂದು ತಿಳಿದಿದೆಯೇ ! ನಾವು ಯಾವ ದೇಶದಲ್ಲಿ ಕಾಫಿಯನ್ನು ಅತಿ ಹೆಚ್ಚು ಸೇವಿಸುತ್ತೇವೆ? ಈ ಜಗತ್ತಿನಲ್ಲಿ ಸುಮಾರು 30-40% ಜನರು...

Devendra Fadnavis : ಮಹಾರಾಷ್ಟ್ರದ ಸಿಎಂ ಆಗಿ ಇಂದು ಸಂಜೆಯೇ ಫಡ್ನವಿಸ್​ ಪ್ರಮಾಣ ವಚನ ಸ್ವೀಕಾರ

ಮಹಾರಾಷ್ಟ್ರ : Devendra Fadnavis is all set to take oath : ಕರ್ನಾಟಕ ಮಾದರಿಯಲ್ಲಿಯೇ ಮಹಾರಾಷ್ಟ್ರದಲ್ಲಿಯೂ ಸರ್ಕಾರ ಪತನಗೊಂಡಿದೆ. ಬಂಡಾಯ ಶಾಸಕರ ಬೆಂಬಲವನ್ನು ಹೊಂದಿರುವ ಬಿಜೆಪಿ ನಾಯಕ ಹಾಗೂ ಮಾಜಿ...

gehlot in kukke subramanya : ಕುಕ್ಕೆ ದೇಗುಲದಲ್ಲಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ : ಕುಟುಂಬಸಮೇತರಾಗಿ ಸರ್ಪ ಸಂಸ್ಕಾರದಲ್ಲಿ ಭಾಗಿ

ಮಂಗಳೂರು : gehlot in kukke subramanya : ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರ ಶ್ರೀ ಕುಕ್ಕೆ ಸುಬ್ಮಹಣ್ಯಕ್ಕೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಇಂದು ಆಗಮಿಸಿದ್ದಾರೆ. ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿರುವ...

Neglect of district administration : ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತದ ನಿರ್ಲಕ್ಷ್ಯ : ಶಾಲೆ ರಜೆ ಬಗ್ಗೆ ಮೊದಲೇ ಸಿಗದ ಸ್ಪಷ್ಟನೆ, ಗೊಂದಲದಲ್ಲಿ ಪೋಷಕರು

ಉಡುಪಿ/ ಮಂಗಳೂರು : Neglect of district administration : ಕಳೆದ ಎರಡು ದಿನಗಳಿಂದ ರಣ ಭೀಕರವಾಗಿ ಸುರಿಯುತ್ತಿರುವ ಮಳೆಯು ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡವನ್ನು ನಲುಗಿಸಿದೆ. ಮಂಗಳವಾರ ಸಂಜೆಯಿಂದ...

Dal Paratha : ಮಕ್ಕಳ ಟಿಫಿನ್‌ ಬಾಕ್ಸ್‌ ಗೆ ಮಾಡಿಕೊಡಿ ರುಚಿಯಾದ ದಾಲ್‌ ಪರಾಠ!

ಮಕ್ಕಳ ಟಿಫಿನ್‌ ಬಾಕ್ಸ್‌ (Children's Tiffin Box) ಅನ್ನುವುದು ಬಹಳ ಮುಖ್ಯವಾದ ದಿನದ ಊಟ. ಅದರಲ್ಲೂ ದಿನಕ್ಕೊಂದು ತಿಂಡಿ ಬಯಸುವ ಮಕ್ಕಳಿಗೆಂದು ತಯಾರಿಸುವ ಟಿಫಿನ್‌ ಒಂದು ದೊಡ್ಡ ತಲೆನೋವು. ದಿನದ ಬಹುಪಾಲು ಸಮಯ...

National Work From Home Day:ನ್ಯಾಷನಲ್ ವರ್ಕ್ ಫ್ರಮ್ ಹೋಮ್ ದಿನ; ಈ ಕಲ್ಪನೆ ಪ್ರಾರಂಭವಾಗಿದ್ದು ಯಾವಾಗ ಎಂದು ತಿಳಿಯೋಣ

ಜೂನ್‌ನ ಕೊನೆಯ ಗುರುವಾರದಂದು "ನ್ಯಾಷನಲ್ ವರ್ಕ್ ಫ್ರಮ್ ಹೋಮ್ ದಿನ"(National Work From Home Day)ವನ್ನಾಗಿ ಆಚರಿಸಲಾಗುತ್ತದೆ.ಈ ವರ್ಷ ಅದು ಜೂನ್ 30ರಂದು ಆಗಿದೆ. ಈ ದಿನವು ತಾಂತ್ರಿಕ ಮತ್ತು ಸಾಂಸ್ಕೃತಿಕ...
- Advertisment -

Most Read