ಮಂಗಳವಾರ, ಮೇ 6, 2025

Monthly Archives: ಜೂನ್, 2022

Grow Tomatoes : ನಿಮ್ಮ ಕೈತೋಟದಲ್ಲಿ ಜ್ಯೂಸಿ ಟೊಮೆಟೋ ಬೆಳೆಯುವುದು ಹೇಗೆ ಗೊತ್ತಾ?

ನಿಮ್ಮ ತರಕಾರಿಗಳ(Vegetables) ತೋಟಕ್ಕೆ(Garden) ಕಿರೀಟವೆಂದರೆ ಅದು ಕೆಂಪಾದ ಜ್ಯೂಸಿ ಟೊಮೆಟೋಗಳು (Grow Tomatoes). ಹೊಸದಾಗಿ ತರಕಾರಿಗಳ ಕೈತೊಟ ಮಾಡಲು ಆರಂಭಿಸಿದವರಿಗೆ ಸ್ವಲ್ಪ ಕಷ್ಟವಾಗಬಹುದು. ಪ್ರತಿಯೊಬ್ಬ ಟೊಮೆಟೋ ಪ್ರಿಯರಿಗೂ ಉತ್ಕೃಷ್ಟ ಸಿಹಿ, ಹುಳಿ ಮತ್ತು...

ರಾಜಕೀಯ ರಂಗದ ಭೀಷ್ಮ, ಬಿಜೆಪಿಯ ಹಿರಿಯ ರಾಜಕಾರಣಿ ಎ.ಜಿ. ಕೊಡ್ಗಿ ವಿಧಿವಶ

ಕುಂದಾಪುರ : ಕರಾವಳಿ ಕಂಡ ಅಪರೂಪದ ರಾಜಕಾರಣಿ, ಬಿಜೆಪಿಯ ಹಿರಿಯ ನಾಯಕ ಎಜಿ ಕೊಡ್ಗಿ ( AG Kodgi Dies ) ಅವರು ವಯೋ ಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ...

Virat Kohli : ಸಮುದ್ರ ತಟದಲ್ಲಿ ಕುಳಿತು ಹಾಟ್ ಫೋಟೋ ಶೇರ್ ಮಾಡಿದ ಕಿಂಗ್ ವಿರಾಟ್ ಕೊಹ್ಲಿ

ಬೆಂಗಳೂರು : ಟೀಮ್ ಇಂಡಿಯಾದ ಮಾಜಿ ನಾಯಕ, ಆಧುನಿಕ ಕ್ರಿಕೆಟ್”ನ ಮಾಸ್ಟರ್ ಬ್ಲಾಸ್ಟರ್, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli Photos Viral ) ಅವರ ಬ್ಯಾಟ್ ಇತ್ತೀಚಿನ ದಿನಗಳಲ್ಲಿ ಸದ್ದು...

IPL 2023 Broadcasting rights : ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಬರೋಬ್ಬರಿ 43,255 ಕೋಟಿಗೆ ಸೇಲ್

ಮುಂಬೈ: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ (IPL) ಮತ್ತೊಂದು ದಾಖಲೆ ಬರೆದಿದೆ. ಮುಂಬೈನಲ್ಲಿ ನಡೆದ ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ (IPL 2023 Broadcasting rights) ಬರೋಬ್ಬರಿ 43,255...

raja rani season 2 show : ರಾಜಾ ರಾಣಿ ಸೀಸನ್​ 2 ನಿರೂಪಕಿ ಬದಲಾದ ಬಗ್ಗೆ ಸ್ಪಷ್ಟನೆ ನೀಡಿದ ಅನುಪಮಾ ಗೌಡ

raja rani season 2 show : ಕಲರ್ಸ್​ ಕನ್ನಡದಲ್ಲಿ ಅದ್ಧೂರಿಯಾಗಿ ರಾಜಾ ರಾಣಿ ರಿಯಾಲಿಟಿ ಶೋನ 2ನೇ ಆವೃತ್ತಿ ತೆರೆ ಕಂಡಿದೆ. ಈ ಹಿಂದೆ ಪ್ರಸಾರವಾಗಿದ್ದ ರಾಜಾ ರಾಣಿ ಸೀಸನ್​ 1...

WhatsApp Pay : ಗ್ರಾಹಕರನ್ನು ಸೆಳೆಯಲು ವಾಟ್ಸಾಪ್ ಹೊಸ ತಂತ್ರ; ಬಳಕೆದಾರರಿಗೆ ನೀಡುತ್ತಿದೆ ಭರ್ಜರಿ ಕ್ಯಾಶ್ ಬ್ಯಾಕ್

ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸಾಪ್ , ತನ್ನ ವಾಟ್ಸಾಪ್ ಪೇ (WhatsApp Pay) ಮೂಲಕ ಪಾವತಿಸುವ ಭಾರತದಲ್ಲಿನ ಬಳಕೆದಾರರಿಗೆ ಒಟ್ಟು 105 ರೂಪಾಯಿಗಳನ್ನು ಕ್ಯಾಶ್ಬ್ಯಾಕ್ ನಲ್ಲಿ ನೀಡುತ್ತಿದೆ. ದೇಶದಲ್ಲಿ ವಾಟ್ಸಾಪ್...

Eye Protection: ಬಿಸಿಲಿನಲ್ಲಿ ಕಣ್ಣಿನ ಕಾಳಜಿ ಹೀಗಿರಲಿ

ಬೇಸಿಗೆಯಲ್ಲಿ ನಿಮ್ಮ ಕಣ್ಣುಗಳ ಕಾಳಜಿ(Eye Protection) ಮಾಡುವುದು ಅತೀ ಮುಖ್ಯವಾಗಿದೆ. ಆದರೆ ಬೇಸಿಗೆಯಲ್ಲಿ ಸೂರ್ಯನು ತಮ್ಮ ಚರ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಹಾನಿ ಮಾಡುತ್ತದೆ ಎಂದು ಬಹುಪಾಲು ಜನರಿಗೆ ತಿಳಿದಿದೆ....

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ : ಮುಂದಿನ ಪಂದ್ಯದಲ್ಲಿ ಭಾರತ ಗೆಲ್ಲಬೇಕಿದ್ದರೆ ಈ ಇಬ್ಬರನ್ನು ಆಡಿಸಿ

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ (India Vs South Africa T20 series) ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಸರಣಿ ಸೋಲಿನ ಭೀತಿಯಲ್ಲಿದೆ. ದೆಹಲಿ ಮತ್ತು ಕಟಕ್”ನಲ್ಲಿ ನಡೆದ...

IPL Broadcasting rights : ಐಪಿಎಲ್ ಬ್ರಾಡ್‌ಕಾಸ್ಟ್ ರೈಟ್ಸ್: ಒಂದು ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಹೆಚ್ಚು

ಮುಂಬೈ: ಮುಂದಿನ ಐದು ವರ್ಷಗಳ ಅವಧಿಗೆ ಐಪಿಎಲ್ (IPL) ಪಂದ್ಯಗಳ ಬ್ರಾಡ್ ಕಾಸ್ಟಿಂಗ್ ಹಕ್ಕಿಗಾಗಿ ( IPL Broadcasting rights) ಇ-ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಯುತ್ತಿದೆ. ಭಾನುವಾರ ಆರಂಭಗೊಂಡ ಬಿಡ್ಡಿಂಗ್”ನಲ್ಲಿ ಐಪಿಎಲ್ ಪಂದ್ಯವೊಂದರ...

Vikram Movie: ಬಾಕ್ಸ್ ಆಫೀಸಲ್ಲಿ ಧೂಳೆಬ್ಬಿಸುತ್ತಿದೆ “ವಿಕ್ರಂ” ಸಿನಿಮಾ; ಹತ್ತೇ ದಿನಗಳಲ್ಲಿ 300 ಕೋಟಿ ಕಲೆಕ್ಷನ್

ಕಮಲ್ ಹಾಸನ್ (Kamal Hassan)ಅಭಿನಯದ "ವಿಕ್ರಂ" ಸಿನಿಮಾ(Vikram Movie) ಬಾಕ್ಸ್ ಆಫೀಸಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ಚಿತ್ರ ಪ್ರೇಮಿಗಳಿಂದ ಭೇಷ್ ಎನಿಸಿಕೊಂಡ ಈ ಚಿತ್ರ ಅತಿ ಹೆಚ್ಚು ಗಳಿಕೆಯ ತಮಿಳು ಚಲನಚಿತ್ರಗಳಲ್ಲಿ (Tamil Movie)...
- Advertisment -

Most Read