ಬುಧವಾರ, ಏಪ್ರಿಲ್ 30, 2025

Monthly Archives: ಜೂನ್, 2022

Tuesday Astrology : ಹೇಗಿದೆ ಮಂಗಳವಾರದ ದಿನಭವಿಷ್ಯ

ಮೇಷರಾಶಿ( Tuesday Astrology ) ಆರೋಗ್ಯಕ್ಕೆ ಖಂಡಿತವಾಗಿಯೂ ಕಾಳಜಿ ಬೇಕು. ಎಲ್ಲೋ ಹೂಡಿಕೆ ಮಾಡಿದ ಜನರು ಇಂದು ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ನಿಮ್ಮ ಸಂಬಂಧಿಕರನ್ನು ಭೇಟಿ ಮಾಡುವುದು ನೀವು ಅಂದುಕೊಂಡಿದ್ದಕ್ಕಿಂತ ಉತ್ತಮವಾಗಿರುತ್ತದೆ....

Samantha ruth prabhu : ಸಮಂತಾ ಸಖತ್ ಹಾಟ್ ಮಗಾ : ವೈರಲ್ ಆಯ್ತು ಬಿಕನಿ ಪೋಟೋಸ್

ಒಂದಿಷ್ಟು ಕಾಲ ವೈವಾಹಿಕ ಬದುಕಿನ ಏರಿಳಿತಗಳಿಂದ ಕಂಗೆಟ್ಟಿದ್ದ ಸೌತ್ ಇಂಡಿಯಾದ ಬಹುಬೇಡಿಕೆಯ ನಟಿ ಸಮಂತಾ ( samantha ruth prabhu ) ಈಗ ಸಖತ್ ಹಾಟ್ ಆಗಿದ್ದಾರೆ. ವೃತ್ತಿ ಬದುಕಿನ ಉತ್ತುಂಗದಲ್ಲಿರೋ ಸಮಂತಾ...

Megha Shetty : ಲಾಟರಿ ಹೊಡೆದ್ರು ಅನುಸಿರಿಮನೆ : ಪ್ಯಾನ್ ಇಂಡಿಯಾ ಮೂವಿಯಲ್ಲಿ ಮೇಘಾ ಶೆಟ್ಟಿ

ಕಿರುತೆರೆ ಇರಲಿ ಹಿರಿ ತೆರೆ ಇರಲಿ ಒಮ್ಮೆ ಸ್ಕ್ರೀನ್ ಗೆ ಬರೋ ಹಿರೋಯಿನ್ ಗಳಿಗೆ ಮತ್ತೆ ‌ಮತ್ತೆ ಸಿನಿಮಾ ಅವಕಾಶ ಸಿಗೋದು ಕಾಮನ್. ಆದರೆ ಕೆಲವರಿಗೆ ಮಾತ್ರ ಬ್ಯಾಕ್ ಟೂ ಬ್ಯಾಕ್ ಒಳ್ಳೊಳ್ಳೆ...

Laptop Charging Tips: ನಿಮ್ಮ ಲಾಪ್‌ಟಾಪ್‌ ಅನ್ನು ಫಾಸ್ಟ್‌ ಆಗಿ ಚಾರ್ಜ್‌ ಮಾಡಬೇಕಾ? ಈ ಟಿಪ್ಸ್‌ ಪಾಲಿಸಿ

ಫೋನ್‌(Phone) ಅಥವಾ ಲ್ಯಾಪ್‌ಟಾಪ್‌(Laptop) ಅನ್ನು ಅದರ ಒರಿಜಿನಲ್‌ ಅಡಾಪ್ಟರ್‌ಗಿಂತ ಮತ್ತೊಂದು ಫೋನ್‌ ಅಥವಾ ಲ್ಯಾಪ್‌ಟಾಪ್‌ನ USB ಪೋರ್ಟ್‌ಗೆ ಲಿಂಕ್‌ ಮಾಡಿದಾಗ, ಹೆಚ್ಚಿನ ಬಳಕೆದಾರರ ಗಮನಕ್ಕೆ ಬರುವುದೇನೆಂದರೆ ಅದು ನಿಧಾನವಾಗಿ ಚಾರ್ಜ್‌(Slow Charging) ಆಗುತ್ತಿದೆ...

Fourth Wave COVID India : ಕೋವಿಡ್‌ ವೈರಸ್‌ ಸೋಂಕು ದಿಢೀರ್‌ ಹೆಚ್ಚಳ : ಕರ್ನಾಟಕ ಸೇರಿ 5 ರಾಜ್ಯಗಳಿಗೆ ಕೇಂದ್ರದ ವಾರ್ನಿಂಗ್‌

ನವದೆಹಲಿ : ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಭಾರತದ 5 ರಾಜ್ಯಗಳಲ್ಲಿ ಕೋವಿಡ್‌ ವೈರಸ್‌ ಸೋಂಕಿನ (COVID-19) ಆರ್ಭಟ ಹೆಚ್ಚಾಗಿದ್ದು, ನಾಲ್ಕನೇ ಅಲೆಯ ಭೀತಿ (Fourth Wave COVID India) ಎದುರಾಗಿದೆ....

Covid 19 cases : ರಾಜ್ಯ ರಾಜಧಾನಿಯಲ್ಲಿ ಹೆಚ್ಚಿದ ಕೋವಿಡ್​ ಆತಂಕ : ಫೇಸ್​ ಮಾಸ್ಕ್​ ಕಡ್ಡಾಯ

ಬೆಂಗಳೂರು : covid 19 cases : ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ನಾಲ್ಕನೇ ಅಲೆಯ ಭೀತಿ ಮತ್ತಷ್ಟು ಹೆಚ್ಚಾಗಿದೆ . ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ...

Nigeria church : ಚರ್ಚ್‌ನಲ್ಲಿ ಗುಂಡಿನ ಚಕಮಕಿ : 50 ಮಂದಿ ಸಾವು, ಹಲವರಿಗೆ

ನೈಜೀರಿಯಾ : ಚರ್ಚಿನಲ್ಲಿ (Nigeria church) ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದ ವೇಳೆಯಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿದ ಪರಿಣಾಮ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೈಜೀರಿಯಾದ ಒಂಡೋ ರಾಜ್ಯದ...

kerala girl commits suicide : ಅತಿಯಾದ ಮೊಬೈಲ್​ ಚಟದಿಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಕೇರಳ : kerala girl commits suicide : ಈಗಿನ ಕಾಲದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್​ ಬೇಕೇ ಬೇಕು. ಮೊಬೈಲ್​ ಚಟ ಒಮ್ಮೆ ಶುರುವಾಯ್ತು ಅಂದರೆ ಮುಗೀತು. ಅದರಿಂದ ಜೀವ ಕಳೆದುಕೊಂಡವರು...

PSI Exams Scam : ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ : ಕಾನ್ಸ್ ಟೇಬಲ್ ಹರೀಶ್ ಬಂಧನ

ಬೆಂಗಳೂರು : (PSI Exams Scam)ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದೀಗ ಪೊಲೀಸರು ಮತ್ತೊಂದು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಸಿಐಡಿ ಡಿವೈಎಸ್‌ಪಿ ಶಿವಕುಮಾರ್‌ ಅವರು...

idol of his mother : ತಾಯಿ ಸವಿನೆನೆಪಿಗಾಗಿ ಎರಡೆರಡು ಮೂರ್ತಿಗಳನ್ನು ನಿರ್ಮಿಸಿದ ಪುತ್ರ

ಗದಗ : idol of his mother : ತಾಯಿ ಪ್ರೀತಿ ಹಾಗೂ ಮಮತೆಗೆ ಬೇರೆ ಸಾಟಿಯಿಲ್ಲ. ತಾಯಿಯಿಲ್ಲದ ಜೀವನವನ್ನು ಊಹಿಸಿಕೊಳ್ಳುವುದು ತುಂಬಾನೇ ಕಷ್ಟ. ಅಂತದ್ರಲ್ಲಿ ವಿಧಿಯಾಟಕ್ಕೆ ಅನೇಕರು ತಮ್ಮ ತಾಯಿಯನ್ನು ಕಳೆದುಕೊಂಡು...
- Advertisment -

Most Read