Monthly Archives: ಜೂನ್, 2022
Foot Massage : ಪ್ರತಿದಿನ ಮಲಗುವ ಮುನ್ನ ಪಾದಗಳಿಗೆ ಮಾಡಿ ಮಸಾಜ್ : ಬೆನಿಫಿಟ್ಸ್ ಕೇಳಿದ್ರೆ ನೀವೂ ಖಂಡಿತಾ ಮಿಸ್ ಮಾಡಲ್ಲ
Foot Massage : ಹೆಚ್ಚಿನವರು ತಮ್ಮ ಪಾದಗಳ ಬಗ್ಗೆ ಅಷ್ಟಾಗಿ ಕಾಳಜಿ ಮಾಡುವುದಿಲ್ಲ. ನಮ್ಮ ದೈನಂದಿನ ಆರೈಕೆ ಕೇವಲ ನಮ್ಮ ಮುಖ, ಕೂದಲು, ದೇಹ ಮತ್ತು ಉಗುರುಗಳಿಗೆ ಸೀಮಿತವಾಗಿವೆ. ನಮ್ಮ ದೇಹದ ಇತರ...
ಕದ್ರಿಯಲ್ಲಿ ಹರಿಯುತ್ತಿದೆ ಕಾಶಿ ಭಾಗೀರಥಿ ನದಿ ನೀರು : ಇಲ್ಲಿದೆ ಮಂಜುನಾಥನ ಬಗ್ಗೆ ನಿಮಗೆ ತಿಳಿದಿರದ ಸಂಗತಿ
ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನವೂ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದು. ಮಂಗಳೂರಿನ ಕದ್ರಿ ಬೆಟ್ಟಗಳಲ್ಲಿರುವ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಬಹಳ ಸುಂದರವಾಗಿದ್ದು, ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ಮಧ್ಯೆ ಮಂಜುನಾಥಸ್ವಾಮಿ ನೆಲೆಸಿದ್ದಾನೆ. ಇದನ್ನು...
Friday Astrology : ಹೇಗಿದೆ ಶುಕ್ರವಾರದ ದಿನಭವಿಷ್ಯ
ಮೇಷರಾಶಿ(Friday Astrology) ನೀವು ವಿರಾಮದ ಆನಂದವನ್ನು ಆನಂದಿಸಲಿದ್ದೀರಿ. ನಿಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ ಮತ್ತು ಕಛೇರಿಯಲ್ಲಿರುವ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಿ. ಈ ಮಾರ್ಗದಿಂದ ವಿಚಲನಗೊಳ್ಳುವುದರಿಂದ ನಿಮ್ಮ ಕೆಲಸವನ್ನು ಕಳೆದುಕೊಳ್ಳಬಹುದು, ಇದರಿಂದಾಗಿ ನಿಮ್ಮ ಆರ್ಥಿಕ...
Garden Tips : ಕಳೆಗಿಡಗಳಿಂದ ನಿಮ್ಮ ಕೈ ತೋಟವನ್ನು ಹೀಗೆ ರಕ್ಷಿಸಿ!!
ಈಗ ಹವಾಮಾನ ಮತ್ತೆ ಬದಲಾಗುತ್ತಿದೆ. ನಮ್ಮ ಕೈ ತೋಟವೂ(Garden Tips) ಸಹ ಚೆನ್ನಾಗಿ ಕಾಣಿಬೇಕೆಂದು ನಾವು ಬಯಸುತ್ತೇವೆ. ಆದರೆ ಕೆಲವು ಕಳೆಗಿಡಗಳನ್ನು (Weeds) ತೊಡೆದುಹಾಕುವುದು ಸ್ವಲ್ಲ ಕಷ್ಟ. ಆರಂಭದಲ್ಲೇ ಅದನ್ನು ತೆಗೆದುಹಾಕಿದರೆ ಉತ್ತಮ....
Kanyakumari actress Rashmitha : ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕನ್ಯಾಕುಮಾರಿ ಖ್ಯಾತಿಯ ನಟಿ ರಶ್ಮಿತಾ ಜೆ ಶೆಟ್ಟಿ
Kanyakumari actress Rashmitha : ಕನ್ನಡ ಕಿರುತೆರೆಯಲ್ಲಿ ಸಧ್ಯ ಸಾಲು ಸಾಲು ವಿವಾಹಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೇ ರಾಜಾ - ರಾಣಿ ಧಾರವಾಹಿ ಖ್ಯಾತಿಯ ಲಾವಣ್ಯ ಹಾಗೂ ಶಶಿ ಹೆಗ್ಡೆ ವೈವಾಹಿಕ...
ಆರ್‌ಎಸ್‌ಎಸ್ ವಿರುದ್ಧ ಮುಂದುವರಿದ ಸಮರ : ಪ್ರತಿಯೊಬ್ಬ ಭಾರತಿಯನಿಗೂ RSS ಅಂದ್ರೆ ಭಯ ಎಂದ ಸಿದ್ದರಾಮಯ್ಯ
ಬೆಂಗಳೂರು : ಒಂದೆಡೆ ಕಾಂಗ್ರೆಸ್ ಪಕ್ಷದ ಒಳಗೆ ಸಿಎಂ ಸ್ಥಾನಕ್ಕಾಗಿ ಮುಸುಕಿನ ಗುದ್ದಾಟ ತೀವ್ರಗೊಂಡಿದ್ದರೇ ಇನ್ನೊಂದೆಡೆ ಮುಂದಿನ ಎಲೆಕ್ಷನ್ ನಲ್ಲಿ ಗೆದ್ದು ಸಿಎಂ ಸ್ಥಾನಕ್ಕೇರೋ ಕನಸಿನಲ್ಲಿರೋ ಮಾಜಿ ಸಿಎಂ ಸಿದ್ಧು ಬಿಜೆಪಿ ವಿರುದ್ಧ...
Good Metabolism : ಜೀರ್ಣಕ್ರಿಯೆ ಹೆಚ್ಚಿಸಿಕೊಳ್ಳ ಬೇಕಾ? ಹಾಗಾದರೆ ಈ ಆಯುರ್ವೇದ ಟಿಪ್ಸ್ ಪಾಲಿಸಿ
ಉತ್ತಮ ಜೀರ್ಣಕ್ರಿಯೆಯು (Good Metabolism) ದೇಹವನ್ನು ಆರೋಗ್ಯದಿಂದ ಇಡಲು ಬಹಳ ಅವಶ್ಯಕ. ನಾವು ಸೇವಿಸಿದ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಉತ್ತಮ ಜೀರ್ಣಕ್ರಿಯೆ ಅಥವಾ ಚಯಾಪಚಯ ಕ್ರಿಯೆ ಅಗತ್ಯ. ನಿಧಾನಗತಿಯ ಜೀರ್ಣಕ್ರಿಯೆಯಿಂದ ತೂಕ ಹೆಚ್ಚಾಗುವುದಷ್ಟೇ...
BBMP Election ಗೆ ಮತ್ತೊಂದು ವಿಘ್ನ: ಡಿ ಲಿಮಿಟೇಶನ್ ವರದಿ ತಿರಸ್ಕರಿಸಿದ ಸರ್ಕಾರ
ಬೆಂಗಳೂರು : ಸುಪ್ರೀಂ ಆದೇಶದಂತೆ ತುರ್ತು ಚುನಾವಣೆಗೆ (BBMP Election) ಸಜ್ಜಾಗಿರುವ ಬಿಬಿಎಂಪಿ ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ವಾರ್ಡ್ ಗಳ ಸಂಖ್ಯೆ ಹೆಚ್ಚಿಸಿ ಡಿ ಲಿಮಿಟೇಶನ್ ಅರ್ಜಿ ಸಲ್ಲಿಸಿತ್ತು. ಆದರೆ ಈಗ ವಾರ್ಡ್...
Vladimir Putin : ವ್ಲಾಡಿಮಿರ್ ಪುಟಿನ್ ಸತ್ತಿರಬಹುದು ಎಂದ ಎಂಐ 6
Vladimir Putin : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಸತ್ತಿರಬಹುದು ಎಂದು ಹಿರಿಯ ಬ್ರಿಟಿಷ್ ಗುಪ್ತಚರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.ಪುಟಿನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಥವಾ ಅವರು ಸತ್ತಿರಲೂಬಹುದು. ಕ್ರೆಮ್ಲಿನ್ ಅಧಿಕಾರವನ್ನು...
ಕರಕುಶಲ ನಿಗಮದಲ್ಲಿ ಬೇಳೂರು ರಾಘವೇಂದ್ರ ಮತ್ತು ಡಿ.ರೂಪಾ ಫೈಟ್: ಸರ್ಕಾರಕ್ಕೆ ಸಲ್ಲಿಕೆಯಾಯ್ತು ದೂರು
ಬೆಂಗಳೂರು : ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (Karnataka State Handicrafts Development Corporation) ಕರಕುಶಲ ಅಭಿವೃದ್ಧಿಯ ಕಾರಣಕ್ಕೆ ಸದ್ದು ಮಾಡುವ ಬದಲು ಹೈಫ್ರೋಪೈಲ್ ಫೈಟ್ ನಿಂದ ಸುದ್ದಿಯಾಗಿದೆ. ನಿಗಮದ ಅಧ್ಯಕ್ಷ ಬೇಳೂರು...
- Advertisment -