Monthly Archives: ಅಕ್ಟೋಬರ್, 2022
Virat Kohli angry: ಆಸ್ಟ್ರೇಲಿಯಾದಲ್ಲಿ ವಿರಾಟ್ ರೂಮ್‌ಗೆ ನುಗ್ಗಿದ ಹುಚ್ಚು ಅಭಿಮಾನಿ, ಕೆಂಡಾಮಂಡಲರಾದ ಕಿಂಗ್ ಕೊಹ್ಲಿ ಮಾಡಿದ್ದೇನು ಗೊತ್ತಾ?
ಪರ್ತ್: (Virat Kohli angry ) ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಜಗತ್ತಿನ ಮೂಲೆ ಮೂಲೆಗಳಲ್ಲೂ ಅಭಿಮಾನಿಗಳಿದ್ದಾರೆ. ಅದರಲ್ಲಿ ಕೆಲವರು ಹುಚ್ಚು ಅಭಿಮಾನಿಗಳೂ ಇದ್ದಾರೆ. ಅಂತಹ ಹುಚ್ಚು ಅಭಿಮಾನಿಯೊಬ್ಬನ...
Myositis: ಏನಿದು ಮಯೋಸಿಟಿಸ್ ಕಾಯಿಲೆ; ಲಕ್ಷಣ ಮತ್ತು ಕಾರಣಗಳೇನು…
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಸಮಂತಾ ರುತ್ ಪ್ರಭು(Samantha Ruth Prabhu). ಅವರು ಇತ್ತೀಚೆಗೆ ಮಯೋಸಿಟಿಸ್ (Myositis) ಎಂಬ ಅಪರೂಪದ ವೈದ್ಯಕೀಯ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗುವ...
Gujarat Bridge Incident:ಗುಜರಾತ್ ಸೇತುವೆ ಕುಸಿತ ಪ್ರಕರಣ : ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು
ಗುಜರಾತ್ :(Gujarat Bridge Incident) ಮೋರ್ಬಿ ಸೇತುವೆ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಅಲ್ಲದೇ ದುರಂತದಲ್ಲಿ ಗಾಯಗೊಂಡಿರುವ ಹಲವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದೀಗ ರಾಜ್‌ಕೋಟ್‌ನ ಬಿಜೆಪಿ...
Google Play Store: ಪ್ಲೇ ಸ್ಟೋರ್‌ನಿಂದ 13 ಡೇಂಜರಸ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್
ಗೂಗಲ್ (Google) ಇತ್ತೀಚೆಗೆ ಪ್ಲೇ ಸ್ಟೋರ್‌ನಿಂದ (Play Store) 13 ಅಪ್ಲಿಕೇಶನ್‌ಗಳನ್ನು (Application) ತೆಗೆದುಹಾಕಿದೆ. ಆ ಅಪ್ಲಿಕೇಶನ್‌ಗಳನ್ನು 20 ಮಿಲಿಯನ್‌ಗಿಂತಲೂ ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದರು. ಇಷ್ಟೊಂದು ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್...
Dinesh Karthik : ಡಿಕೆ ಸಾಹೇಬನ ಘೋರ ವೈಫಲ್ಯ, ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ಗಳಿಸಿರುವ ಸ್ಕೋರ್ ನೋಡಿದ್ರೆ ಗಾಬರಿ ಬಿದ್ದು ಹೋಗ್ತೀರಿ
ಬೆಂಗಳೂರು: Dinesh Karthik Poor Performance : ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2022) ಆಡುತ್ತಿರುವ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ಫಿನಿಷರ್. ಎಂ.ಎಸ್...
Pro Kabaddi League-9 : ಕೆಂಪುಗೂಳಿಗಳ ಗೆಲುವಿನ ಓಟಕ್ಕಿಲ್ಲ ಬ್ರೇಕ್, 5 ಪಂದ್ಯಗಳಿಂದ ಬೆಂಗಳೂರು ಬುಲ್ಸ್ ಅಜೇಯ
ಪುಣೆ: Bengaluru Bulls win: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ತಂಡದ ಗೆಲುವಿನ ಓಟ ಮುಂದುವರಿದಿದೆ. ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ...
Nee Maayeyolagu Maaye Ninnolago Movie:’ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ’ ನವೆಂಬರ್ 4ರಂದು ರಿಲೀಸ್- ಸುನೀಲ್ ಕುಮಾರ್ ಬಸವಂತಪ್ಪ ಚೊಚ್ಚಲ ಸಿನಿಮಾ
(Nee Maayeyolagu Maaye Ninnolago Movie)ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನದಿಂದ ಹೊಸ ಸಂಚಲನವೆದ್ದಿದೆ. ಹೊಸತನ, ಪ್ರಯೋಗಶೀಲತೆ ಮತ್ತು ವಿಭಿನ್ನ ಬಗೆಯ ಕಥೆಯ ಕಾರಣದಿಂದ ಕನ್ನಡ ಚಿತ್ರರಂಗವೀಗ ಕಳೆಗಟ್ಟಿದೆ. ಅಂತಾದ್ದೇ ಆವೇಗದಲ್ಲಿ ‘ನೀ ಮಾಯೆಯೊಳಗೊ...
Gujarat Bridge Collapse: ಗುಜರಾತ್ ತೂಗು ಸೇತುವೆ ಕುಸಿತ ಪ್ರಕರಣ.. ಸಾವಿನ ಸಂಖ್ಯೆ 132ಕ್ಕೆ ಏರಿಕೆ
ಮೊರ್ಬಿ : Gujarat Bridge Collapse ಗುಜರಾತ್ ನ ಮೊರ್ಬಿಯಲ್ಲಿ ಸಂಭವಿಸಿದ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 132ಕ್ಕೆ ಏರಿದೆ. ಭಾನುವಾರ ಸಂಜೆ 6.45ರ ಸುಮಾರಿಗೆ ಮೊರ್ಬಿಯಲ್ಲಿ ಮಚ್ಚು ನದಿಗೆ...
Horoscope Today : ಹೇಗಿದೆ ಸೋಮವಾರದ ದಿನಭವಿಷ್ಯ (31.10.2022)
ಮೇಷರಾಶಿ(Today Horoscope) ನಿಮ್ಮ ಪ್ರಚಂಡ ಬೌದ್ಧಿಕ ಸಾಮರ್ಥ್ಯವು ಅಂಗವೈಕಲ್ಯದ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಸಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಂಡು ಮಾತ್ರ ನೀವು ಈ ಸಮಸ್ಯೆಯನ್ನು ಎದುರಿಸಬಹುದು. ದೀರ್ಘಾವಧಿಯ ದೃಷ್ಟಿಕೋನದಿಂದ ಹೂಡಿಕೆ ಮಾಡಬೇಕಾಗಿದೆ....
Kannada Rajyotsava 2022: ಚೆಲುವ ಕನ್ನಡ ನಾಡನ್ನು ಬಣ್ಣಸಿದ್ದ ಹುಯಿಲಗೋಳ ನಾರಾಯಣರಾವ್ ಅವರ ಬದುಕೇ ಒಂದು ರೋಚಕ..!
Kannada Rajyotsava 2022: 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು'.. ಈ ಗೀತೆಯನ್ನು ಬಹುಶಃ ಕೇಳದವರೇ ಇಲ್ಲ.. ಕನ್ನಡ ನಾಡಿನ ಮೂಲೆಮೂಲೆಗಳಲ್ಲೂ ಕನ್ನಡದ ಕಂಪನ್ನು ಬೀರಿರುವ ಈ ಹಾಡನ್ನು ಕೇಳಲಿಲ್ಲವೆಂದರೇ ನ್ಯಾಯವೇ.? ಈ...
- Advertisment -