ಸೋಮವಾರ, ಏಪ್ರಿಲ್ 28, 2025

Monthly Archives: ಡಿಸೆಂಬರ್, 2022

Government high school vaddarse : ರಜತ ಮಹೋತ್ಸವ ಸಂಭ್ರಮದಲ್ಲಿ ವಡ್ಡರ್ಸೆ ಸರಕಾರಿ ಪ್ರೌಢಶಾಲೆ

ಬ್ರಹ್ಮಾವರ : ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಒಂದು ಕಾಲದಲ್ಲಿ ಪ್ರೌಢಶಿಕ್ಷಣ ಎನ್ನುವುದು ಕಷ್ಟ ಸಾಧ್ಯವಾಗಿತ್ತು. ಅದರಲ್ಲೂ ಓದುವ ಹಂಬಲವಿದ್ದು, ಪ್ರಾಥಮಿಕ ಶಿಕ್ಷಣವನ್ನು ಮುಗಿಸಿಕೊಂಡು ದೂರದ ದೂರಿಗೆ ಹೋಗಿ ಹಣಕೊಟ್ಟು ಖಾಸಗಿ ಶಾಲೆಗಳಲ್ಲಿ...

ADA Recruitment 2023 : ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ನೇಮಕಾತಿ: ವೇತನ 81100 ರೂ

ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯಲ್ಲಿ (ADA Recruitment 2023) ಖಾಲಿ ಇರುವ ಸಹಾಯಕ, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವ ಮಾಹಿತಿಯನ್ನು...

Chewing Gum Information:ಚೂಯಿಂಗ್‌ ಗಮ್‌ ಜಗಿದು ಉಗಿಯುವ ಮುನ್ನ ಈ ವಿಷಯ ತಿಳಿದಿರಲಿ

(Chewing Gum Information)ಹಲವರು ಚೂಯಿಂಗ್‌ ಗಮ್‌ ತಿನ್ನಲು ಇಷ್ಟ ಪಡುತ್ತಾರೆ ಅದರಲ್ಲೂ ಮಕ್ಕಳು ಹೆಚ್ಚು ಇಷ್ಟ ಪಡುತ್ತಾರೆ. ಅಂಗಡಿಯಲ್ಲಿ ಚೂಯಿಂಗ್‌ ಗಮ್‌ ಖರೀದಿ ಮಾಡಿ ಅದನ್ನು ಬಾಯಲ್ಲಿ ಹಾಕಿ ಗುಳ್ಳೆ ಬರಿಸಿ ಖುಷಿ...

Rape case-accused suicide: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಬಂಧಿತ ಆರೋಪಿ ಮುಂಬೈ ಜೈಲಿನಲ್ಲಿ ಆತ್ಮಹತ್ಯೆ

ಮುಂಬೈ: (Rape case-accused suicide) ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನಾದ 19 ವರ್ಷದ ಯುವಕ ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ...

Pathaan Controversy : ಪಠಾಣ್‌ ಸಿನಿಮಾದ ಕೆಲವು ದೃಶ್ಯ, ಹಾಡಿನಲ್ಲಿ ಬದಲಾವಣೆ ಮಾಡಲು ಸಲಹೆ ನೀಡಿದ ಸೆನ್ಸಾರ್‌ ಮಂಡಳಿ

ನಟ ಶಾರುಖ್‌ ಖಾನ್‌ ಅಭಿನಯದ "ಪಠಾಣ್‌" ಸಿನಿಮಾದ ಬೇಷರಂಗ ಸಾಂಗ್‌ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ಸಾಕಷ್ಟು ವಿವಾದವನ್ನು (Pathaan Controversy) ಹುಟ್ಟು ಹಾಕಿದೆ. ಈಗ ಸಿಬಿಎಫ್‌ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್)...

Random corona test: ರಾಜ್ಯದಲ್ಲಿ ಕೊರೊನಾ ಭೀತಿ: ಯಾದೃಚ್ಛಿಕ ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ತಜ್ಞರ ಮನವಿ

ಬೆಂಗಳೂರು: (Random corona test) ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ದೇಶದಲ್ಲೂ ಕೂಡ ದಿನೇ ದಿನೇ ವಿದೇಶಿ ಪ್ರಯಾಣಿಕರಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಪ್ರತಿದಿನ ವಿದೇಶಿ ಪ್ರಯಾಣಿಕರಲ್ಲಿ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದ್ದು,...

Vallabhaneni Janardhan: ತೆಲುಗು ಚಿತ್ರರಂಗದ ಹಿರಿಯ ಕಲಾವಿದ ವಲ್ಲಭನೇನಿ ಜನಾರ್ಧನ್‌ ಇನ್ನಿಲ್ಲ

ಹೈದರಾಬಾದ್:‌ (Vallabhaneni Janardhan) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ವಲ್ಲಭನೇನಿ ಜನಾರ್ಧನ್‌ ಅವರು ತಮ್ಮ 63ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜನಾರ್ಧನ್‌...

M.S.Prabhakar no more: ಕನ್ನಡದ ಖ್ಯಾತ ಸಾಹಿತಿ ‘ಕಾಮರೂಪಿ ಎಂ.ಎಸ್.ಪ್ರಭಾಕರ್ ಇನ್ನು ನೆನಪು ಮಾತ್ರ..!

ಕೋಲಾರ: M.S.Prabhakar no more: ಕುದುರೆ ಮೊಟ್ಟೆ ಕಾದಂಬರಿಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರುವಾಸಿಯಾಗಿದ್ದ ಖ್ಯಾತ ಸಾಹಿತಿ ಎಂ.ಎಸ್.ಪ್ರಭಾಕರ್ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರು ಕಾಮರೂಪಿ ಎಂದೇ ಗುರುತಿಸಿಕೊಂಡಿದ್ದರು....

Kalasa Banduri project : ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸರಕಾರ

ಹುಬ್ಬಳ್ಳಿ : ಕೇಂದ್ರ ಜಲ ಆಯೋಗದಿಂದ ಡಿಸೆಂಬರ್‌ 29ರಂದು ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಕಳಸಾ ಬಂಡೂರಿ ನಾಲಾ ಯೋಜನೆಯ (Kalasa Banduri project) ವಿಸ್ತೃತ ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ....

Corona tough rules: ಕೊರೊನಾ ಆತಂಕ: ಕೆಂಪೇಗೌಡ ಏರ್‌ ಪೋರ್ಟ್‌ ನಲ್ಲಿ ತೀವ್ರ ತಪಾಸಣೆ

ಬೆಂಗಳೂರು: (Corona tough rules) ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಹಿನ್ನಲೆಯಲ್ಲಿ ಈಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರನ್ನು ತೀವ್ರವಾಗಿ ತಪಾಸಣೆ ನಡೆಸಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ...
- Advertisment -

Most Read