ಬುಧವಾರ, ಏಪ್ರಿಲ್ 30, 2025

Monthly Archives: ಅಕ್ಟೋಬರ್, 2023

ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆಯುತ್ತಾ ಆಸ್ಟ್ರೇಲಿಯಾ : ಶ್ರೀಲಂಕಾ ನಾಯಕ ಶನಕ ಔಟ್‌, ಕುಶಲ್‌ ಮೆಂಡಿಸ್‌ ನೇತೃತ್ವ

ಲಕ್ನೋ : ವಿಶ್ವಕಪ್‌ನಲ್ಲಿಂದು (World Cup 2023) ಸೋತವರ ಕಾದಾಟ. ಅತೀ ಹೆಚ್ಚು ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಒಂದೇ ಒಂದೇ ಗೆಲುವು ದಾಖಲಿಸಿಲ್ಲ, ಇನ್ನೊಂದೆಡೆಯಲ್ಲಿ...

ಕತಾರ್‌ ಏರ್‌ವೇಸ್‌ ಪ್ರಯಾಣಿಕರಿಗೆ ಇನ್ಮುಂದೆ ವಿಮಾನದಲ್ಲಿ 350Mbps ಸ್ಟಾರ್‌ಲಿಂಕ್ ವೈಫೈ ಉಚಿತ

ರೈಲು, ಬಸ್‌ಗಳಂತೆ ವಿಮಾನಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಇಂಟರ್‌ನೆಟ್‌ ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೂ ಕೆಲವೇ ಕೆಲವು ವಿಮಾನ ವೈಫೈ ಸೇವೆಯನ್ನು ನೀಡುತ್ತಿವೆ. ಆದ್ರೆ ಇದೀಗ ಎಲೋನ್‌ ಮಸ್ಕ್‌ (Elon Musks)ಮಾಲೀಕತ್ವದ ಸ್ಟೇಸ್‌ ಎಕ್ಸ್...

ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್‌ : ಇದೇ ತಿಂಗಳು ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಳ, ವೇತನದಲ್ಲಿ ಬಾರಿ ಏರಿಕೆ

ದಸರಾ, ದೀಪಾವಳಿ ಹಬ್ಬದ ಹೊತ್ತಲ್ಲೇ ಸರಕಾರಿ ನೌಕರರಿಗೆ (Government Employess Good News) ಗುಡ್‌ನ್ಯೂಸ್‌ ಸಿಕ್ಕಿದೆ. ಇದೇ ತಿಂಗಳು ಸರಕಾರಿ ನೌಕರರ ವೇತನದಲ್ಲಿ ಬಾರೀ ಏರಿಕೆ ಆಗಲಿದೆ. 7 ನೇ ವೇತನ ಆಯೋಗದ...

ದಸರಾ ರಜೆಯಲ್ಲಿದ್ದ ಮಕ್ಕಳಿಗೆ ಗುಡ್‌ನ್ಯೂಸ್‌ ಕೊಟ್ಟ ಸರಕಾರ

ದೇಶದಾದ್ಯಂತ ನವರಾತ್ರಿಯ ಸಂಭ್ರಮ. ಶಾಲಾ ಮಕ್ಕಳಿಗೆ ಈಗಾಗಲೇ ದಸರಾ ರಜೆಯನ್ನು ನೀಡಲಾಗಿದೆ. ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ಮಕ್ಕಳು ದಸರಾ ರಜೆಯ ಮೋಜನ್ನು ಅನುಭವಿಸುತ್ತಿದ್ದಾರೆ. ಇದೇ ಹೊತ್ತಲ್ಲೇ ಕೇಂದ್ರ...

PAN Card ಕಳೆದು ಹೋದ್ರೆ ಹೊಸ ಪ್ಯಾನ್ ಕಾರ್ಡ್‌ ಪಡೆಯುವುದು ಹೇಗೆ ?

ಭಾರತದಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಮಾಡುವುದಕ್ಕೆ ಪ್ಯಾನ್ ಕಾರ್ಡ್‌ (Pan Card)  ಕಡ್ಡಾಯಗೊಳಿಸಲಾಗಿದೆ. ಆಧಾರ್‌ ಕಾರ್ಡ್‌ ಜೊತೆಗೆ ಪ್ಯಾನ್ ಕಾರ್ಡ್‌ ಲಿಂಕ್‌ ಮಾಡುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದೆ. ಒಮ್ಮೆ ಪ್ಯಾನ್ ಕಾರ್ಡ್‌...

ಫ್ಲಿಪ್‌ಕಾರ್ಟ್ ಸೇಲ್ 2023 ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ ಈ ಮೊಟೊರೊಲಾ ಸ್ಮಾರ್ಟ್‌ಪೋನ್‌ : ಅಷ್ಟಕ್ಕೂ ಏನಿದರ ಫೀಚರ್ಸ್‌ ?

ಮೊಟೊರೊಲಾ ಕಂಪೆನಿ ಇತ್ತೀಚೆಗೆ ಹೊಸ ವಿನ್ಯಾಸದ ಮೊಬೈಲ್‌ ಪೋನ್‌ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಪ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ (flipkart Big Billion Days  Sale 2023)  ಮೊಟೊರೊಲಾ (Motorola...

ದಿನಭವಿಷ್ಯ 16 ಅಕ್ಟೋಬರ್‌ 2023 : ನವರಾತ್ರಿಯ 2ನೇ ದಿನ ಈ ರಾಶಿಯವರಿಗೆ ಬಾರೀ ಅದೃಷ್ಟ 

Horoscope Today : ಇಂದು ಅಕ್ಟೋಬರ್‌ 16 2023 ಸೋಮವಾರ. ಇಂದು ದ್ವಾದಶ ರಾಶಿಗಳ ಮೇಲೆ ಸ್ವಾತಿ ನಕ್ಷತ್ರದ ಪ್ರಭಾವ ಇರುತ್ತದೆ. ವಿಷ್ಕಂಭ ಯೋಗದ ಜೊತೆಗೆ ಮಂಗಳಕರ ಯೋಗವು ಸಂಭವಿಸುತ್ತದೆ. ನವರಾತ್ರಿಯ ಎರಡನೇ...

ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ದ ಐತಿಹಾಸಿಕ ಗೆಲುವು ದಾಖಲಿಸಿದ ಅಫ್ಘಾನಿಸ್ತಾನ

ದೆಹಲಿ : ವಿಶ್ವಕಪ್‌ನಲ್ಲಿ(World Cup 2023) ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ತಂಡಕ್ಕೆ ಅಫ್ಘಾನಿಸ್ತಾನ (England vs Afghanistan)  ಸೋಲಿನ ರುಚಿ ತೋರಿಸಿದೆ. ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಆರ್ಭಟಕ್ಕೆ ಇಂಗ್ಲೆಂಡ್‌ ನೆಲಕಚ್ಚಿದ್ದು,...

ಪಾಕಿಸ್ತಾನದ ವಿರುದ್ದ ಕೊನೆಗೂ ಕಣಕ್ಕಿಳಿದ ಶುಭಮನ್‌ ಗಿಲ್‌ : ಡೆಂಗ್ಯೂ ಗೆಲುವಿನ ಹಿಂದಿದೆ ಗಿಲ್‌ ರೋಚಕ ಸ್ಟೋರಿ

ಭಾರತ - ಪಾಕಿಸ್ತಾನ (India vs Pakistan) ವಿರುದ್ದ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾದ (indian Cricket Team) ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ವಿಶ್ವಕಪ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ. ಡೆಂಗ್ಯೂನಿಂದ...

ಮನೆ ಸುಟ್ಟು ಕರಕಲಾಯ್ತು, ನೆರವೂ ಸಿಗುತ್ತಿಲ್ಲ : ಭಾರತ ಪುಟ್ಬಾಲ್‌ ಆಟಗಾರರ ಕಣ್ಣಿರ ಕಥೆ

ಭಾರತದಲ್ಲಿ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಕ್ರೀಡಾಪಟುಗಳು ನೆಮ್ಮದಿಯ ಬದುಕು ಕಾಣುತ್ತಿದ್ದಾರೆ ಅಂತ ಭಾವಿಸಿಕೊಂಡವರೇ ಹೆಚ್ಚು. ಆದ್ರೆ ಸ್ಟೋರಿ ಮಾತ್ರ ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ. ಮನೆ ಕಳೆದುಕೊಂಡ ನೋವಲ್ಲೇ ಏಷ್ಯನ್‌ ಗೇಮ್ಸ್‌ನಲ್ಲಿ...
- Advertisment -

Most Read