Monthly Archives: ಅಕ್ಟೋಬರ್, 2023
ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಡೇವಿಡ್ ವಾರ್ನರ್
ವಿಶ್ವಕಪ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ (India Vs Austraila) ನಡುವಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ (David Warner World Record) ವಿಶ್ವದಾಖಲೆ ಬರೆದಿದ್ದಾರೆ. ವಿಶ್ವಕಪ್ ನಲ್ಲಿ ವೇಗವಾಗಿ 1000 ರನ್(fastest 1000...
ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗದೇ ಇರುವವರಿಗೆ ಇಲ್ಲಿದೆ ಗುಡ್‌ನ್ಯೂಸ್
ಬೆಂಗಳೂರು : ಗೃಹಲಕ್ಷ್ಮೀ ಯೋಜನೆ (Gruha Lakshmi Scheme)ಯ ಮೂಲಕ ಕರ್ನಾಟಕ ಸರಕಾರ ರಾಜ್ಯದಲ್ಲಿನ ಗೃಹಿಣಿಯರ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ ಯನ್ನು (DBT) ಜಮೆ ಮಾಡಲಾಗುತ್ತದೆ. ಆದ್ರೆ ಬಹುತೇಕರಿಗೆ ಇಂದಿಗೂ...
ಮಾರುಕಟ್ಟೆಗೆ ಬರಲಿದೆ ಆಪಲ್ I Phone 16, 16 Pro : ಆನ್‌ಲೈನ್‌ನಲ್ಲಿ ಪೋಟೋ, ವೈಶಿಷ್ಟ್ಯತೆ ಸೋರಿಕೆ
ವಿಶ್ವದ ಟೆಕ್ ದೈತ್ಯ ಆಪಲ್ ಕಂಪೆನಿ (Apple) ಸದ್ಯ ಐಪೋನ್ 15 ಸರಣಿಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ ಗ್ರಾಹಕರು ಆಪಲ್ ಐಪೋನ್ 15 (Apple IPhone 15) ಖರೀದಿಗೆ ಮುಗಿಬಿದ್ದಿದ್ದಾರೆ. ಈ...
ದಿನಭವಿಷ್ಯ : ಸಿದ್ದಿಯೋಗ, ಸರ್ವಾರ್ಥ ಸಿದ್ದಿಯೋಗದಿಂದ ಈ ರಾಶಿಯವರಿಗೆ ಅತ್ಯಂತ ಶುಭ
ದಿನಭವಿಷ್ಯ ಇಂದು ಅಕ್ಟೋಬರ್ 08 2023 ಭಾನುವಾರ. ದ್ವಾದಶ ರಾಶಿಗಳ ಮೇಲೆ ಇಂದು ಪುಷ್ಯ ನಕ್ಷತ್ರದ ಪ್ರಭಾವ ಇರುತ್ತದೆ. ಇನ್ನು ಸಿದ್ದಿಯೋಗ, ಸರ್ವಾರ್ಥ ಸಿದ್ದಿಯೋಗಗಳು ಹಲವು ರಾಶಿಯವರಿಗೆ ಆರ್ಥಿಕ ಲಾಭ ತರಲಿದೆ. ಮೇಷ...
ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ದಕ್ಷಿಣ ಆಫ್ರಿಕಾ : ವೇಗದ ಶತಕ ಸಿಡಿಸಿದ ಮಕ್ರಮ್
ನವದೆಹಲಿ : ಐಸಿಸಿ ಕ್ರಿಕೆಟ್ ವಿಶ್ವಕಪ್‌ನ (ICC Cricket World Cup 2023) 4ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ದಕ್ಷಿಣ ಆಫ್ರಿಕಾ (Srilanka Vs South Africa) ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದಾರೆ. ಕ್ವಿಂಟನ್ ಡಿಕಾಕ್...
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ಮಳೆಯಿಂದ ರದ್ದು : ಅಫ್ಘಾನಿಸ್ತಾನದ ವಿರುದ್ದ ಐತಿಹಾಸಿಕ ಚಿನ್ನ ಗೆದ್ದ ಭಾರತ
ಭಾರತ ಹಾಗೂ ಅಫ್ಘಾನಿಸ್ತಾನದ (India vs Afghanistan) ವಿರುದ್ದದ ಏಷ್ಯನ್ ಗೇಮ್ಸ್ ಕ್ರಿಕೆಟ್‌ನ ಫೈನಲ್ (Asian Games 2023 Final) ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದ್ರೆ ಅಗ್ರ ಶ್ರೇಯಾಂಕದ ಹಿನ್ನೆಲೆಯಲ್ಲಿ ಭಾರತ ತಂಡ...
ಹೊಸ ಕಾರ್ಮಿಕ ನೀತಿ : ವಾರಕ್ಕೆ ಮೂರೂವರೆ ದಿನ ಕೆಲಸ, ಮೂರೂವರೆ ದಿನ ರಜೆ
ನವದೆಹಲಿ : ಮಾಹಿತಿ ತಂತ್ರಜ್ಞಾನ ಕೇಂದ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ. ಅದ್ರಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ (AI) ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೀಗ ಮುಂದಿನ ಪೀಳಿಗೆಯ ಉದ್ಯೋಗಿಗಳಿಗೆ ಹೊಸ ಕಾರ್ಮಿಕ...
ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ
ಹಿಮಾಚಲ ಪ್ರದೇಶ: ಹೆಣ್ಣು ಭ್ರೂಣ ಹತ್ಯೆ ತಡೆಯುವ ಸಲುವಾಗಿ ಒಂದು ಹೆಣ್ಣು ಮಗುವನ್ನು ಹೊಂದಿರುವ ಪೋಷಕರಿಗೆ (Parents Of Single Girl Child) 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯ...
ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ : ಮಕ್ಕಳ ದುಸ್ಥಿತಿ ಕಂಡು ಮರುಗಿದ ನ್ಯಾಯಾಧೀಶೆ ಅರುಣಾ ಕುಮಾರಿ
ಚಿಕ್ಕಬಳ್ಳಾಪುರ : ನೋಡೋದಕ್ಕೆ ಅದೊಂದು ಅಂಗನವಾಡಿ ಕೇಂದ್ರ. ಆದರೆ ಇಕ್ಕಟ್ಟಾದ ಕೋಣೆಯಲ್ಲಿ ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ (Chikkaballapur Town) ವಾಪಸಂದ್ರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ (Vapasandra Anganavadi Center) ಹಿರಿಯ...
ವಿಶ್ವಕಪ್ 2023: ಜಿಯೋ ಹೊಸ 6 ಪ್ರಿಪೇಯ್ಡ್ ಫ್ಲಾನ್ : ಡಿಸ್ನಿ+ಹಾಟ್‌ಸ್ಟಾರ್ ಉಚಿತ ಜೊತೆ ಅನ್‌ಲಿಮಿಟೆಡ್ ಡೇಟಾ
ಐಸಿಸಿ ಕ್ರಿಕೆಟ್ ವಿಶ್ವಕಪ್ ಗಾಗಿ ಜಿಯೋ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಅತ್ಯಂತ ಕಡಿಮೆ ಬೆಲೆಯ ಈ ಜಿಯೋ ಪ್ರಿಪೇಯ್ಡ್ ಫ್ಲ್ಯಾನ್‌ಗಳ (Jio Prepaid Plans) ಮೂಲಕ ಗ್ರಾಹಕರು ಕ್ರಿಕೆಟ್ ಜೊತೆಗೆ ಅನ್‌ಲಿಮಿಟೆಡ್...
- Advertisment -