Research: ಭೂಮಿಯ ಸುತ್ತ ಸುತ್ತುತ್ತಿದೆ ಮತ್ತೊಂದು ಚಂದ್ರ : ಖಗೋಳಶಾಸ್ತ್ರಜ್ಞರ ಅನ್ವೇಷಣೆಯಲ್ಲಿ ಬಯಲಾಯ್ತು ಹೊಸ ಅಂಶ

Research : ಸೂರ್ಯನ ಸುತ್ತ ಭೂಮಿ ತಿರುಗುವುದು, ಭೂಮಿಯ ಸುತ್ತ ಚಂದ್ರ ತಿರುಗುವುದು ಗೊತ್ತಿರುವ ವಿಚಾರ. ಆದರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಭೂಮಿಗೆ ಹೊಸ ಬಾಹ್ಯಾಕಾಶ ಸಂಗಾತಿ ದೊರೆಂತಿದೆ. 2025 PN7 ಎಂಬ ಸಣ್ಣ ಕ್ಷುದ್ರಗ್ರಹ ಭೂಮಿಯ ಸುತ್ತ ತಿರುಗುತ್ತಿದೆ ಎಂಬ ವಿಚಾರ ದೃಢಪಟ್ಟಿದೆ.

“ಮೀಟ್ ಅರ್ಜುನ 2025 PN7” ಎಂಬ ಹೊಸ ಸಂಶೋಧನಾ ಪ್ರಬಂಧದ ಪ್ರಕಾರ, ಈ ಬಾಹ್ಯಾಕಾಶ ಶಿಲೆಯು 1960 ರ ದಶಕದಿಂದಲೂ ಸಂಕೀರ್ಣ ಕಕ್ಷೀಯ ನೃತ್ಯದಲ್ಲಿ ಭೂಮಿಯ ಸುತ್ತಲೂ ಸುತ್ತುತ್ತಿದೆ ಮತ್ತು 2080 ರ ದಶಕದವರೆಗೆ ಹಾಗೆಯೇ ಮುಂದುವರಿಯುತ್ತದೆ.

2025 ರಲ್ಲಿ ಪತ್ತೆಯಾದ PN7, ಅರ್ಜುನ ವರ್ಗ ಎಂದು ಕರೆಯಲ್ಪಡುವ ಕ್ಷುದ್ರಗ್ರಹಗಳ ವಿಶೇಷ ಗುಂಪಿಗೆ ಸೇರಿದ್ದು, ಭೂಮಿಯ ಕಕ್ಷೆಗಳಿಗೆ ಹೋಲುವ ಕಕ್ಷೆಗಳಲ್ಲಿ ಸೂರ್ಯನ ಸುತ್ತ ಚಲಿಸುತ್ತಿದೆ. ಆದರೆ ಇದು ಚಂದ್ರನಂಎ ಗುರುತ್ವಾಕರ್ಷಣೆಯಿಂದಾಗಿ ಭೂಮಿಯ ಜೊತೆ ಬಂಧಿಸಲ್ಪಟ್ಟಿಲ್ಲ. ಆದರೂ ದೀರ್ಘಕಾಲದವರೆಗೆ ಇದು ಭೂಮಿ ಸುತ್ತಲೂ ಸುತ್ತುತ್ತಾ ಇರಲಿದೆ.

PN7 ಭೂಮಿಯಂತೆಯೇ ಸೂರ್ಯನ ಸುತ್ತಾ ಸುತ್ತುತ್ತಾ ಇರುತ್ತಾರೆ. ಆದರೆ ಕೊಂಚ ವಿಭಿನ್ನ ಮಾರ್ಗಗಳನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಕಾಲಾಂತರದಲ್ಲಿ ಈ ಕ್ಷುದ್ರ ಗ್ರಹವು ಹತ್ತಿರ ಮತ್ತು ದೂರ ಹೊಗುತ್ತಾ ಇರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Also Read: ಗೂಗಲ್‌ ಡೂಡಲ್‌ನಲ್ಲಿ ದಕ್ಷಿಣ ಭಾರತದ ಜನಪ್ರಿಯ ತಿಂಡಿ ‘ಇಡ್ಲಿ’ ಸಂಭ್ರಮ

ಇನ್ನೂ ಸರಳೀಕೃತವಾಗಿ ಹೇಳಬೇಕೆಂದರೆ ಇವರೊಂದು ರೀತಿ ನೃತ್ಯ ಸಂಗಾತಿಗಳಂತೆ. ಭೂಮಿಯ ಜೊತೆಯಲ್ಲಿಯೇ ನರ್ತಿಸುತ್ತಾರೆ. ಆದರೆ ಎಂದಿಗೂ ಭೂಮಿಯ ಕೈ ಹಿಡಿಯುವುದಿಲ್ಲ ಎಂದು ವಿವರಿಸಿದ್ದಾರೆ.

ಭೂಮಿಯ ಈ ವಿಚಿತ್ರ ಸಂಗಾತಿಯ ಕತೆಯು 1991 ಆವಿಷ್ಕಾರದೊಂದಿಗೆ ಪ್ರಾರಂಭವಾಯಿತು, ಇದು ಭೂಮಿಯಂತಹ ಕಕ್ಷೆಯಲ್ಲಿ ಕಂಡುಬಂದ ಮೊದಲ ಕ್ಷುದ್ರಗ್ರಹವಾಗಿದೆ.ದಶಕಗಳ ಸಂಶೋಧನೆಯು ಅಂತಹ ಕಾಯಗಳು ನೈಸರ್ಗಿಕವಾಗಿವೆ

Also Read: ಹ್ಯಾಪಿ ಬರ್ತ್‌ಡೇ ಗೂಗಲ್‌: ಕಾಗುಣಿತದ ಒಂದು ಚಿಕ್ಕ ತಪ್ಪಿನಿಂದ ಹೊಸ ಸರ್ಚ್‌ ಇಂಜಿನ್‌ ಹುಟ್ಟಿದ್ದೇಗೆ?

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories