ನವದೆಹಲಿ: ಕಳೆದ ನಾಲ್ಕು ದಿನಗಳ ನಂತರ ಇಂದು (ಏಪ್ರಿಲ್ 19) ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ (Gold – Silver price rise) ಭಾರೀ ಏರಿಕೆ ಕಂಡಿದೆ. ಇನ್ನು ನಿನ್ನೆ (ಏಪ್ರಿಲ್ 18) ಚಿನ್ನದ ಬೆಲೆ ಕುಸಿದಿದ್ದರೆ, ಸೋಮವಾರ (ಏಪ್ರಿಲ್ 17) ದೇಶಾದ್ಯಂತ ಬದಲಾಗದೆ ಉಳಿದಿದೆ. ಹೋಗಾಗಿ ಚಿನ್ನದ ಬೆಲೆಯಲ್ಲಿ ಏಪ್ರಿಲ್ 15 ಮತ್ತು 16 ರ ಸತತ ಎರಡು ದಿನಗಳವರೆಗೆ ಕುಸಿದಿದೆ.
ಹೆಚ್ಚಾಗಿ ಇನ್ನು ಮದುವೆ ಸಮಾರಂಭಗಳು ಹೆಚ್ಚಾಗಿ ಇರುವುದರಿಂದ ಚಿನ್ನ, ಬೆಳ್ಳಿ ಮೇಲೆ ಸಾಮಾನ್ಯವಾಗಿಯೇ ಏರಿಕೆ ಆಗಿದ್ದು, ಇಂದು ಮಾತ್ರ ಗಣನೀಯವಾಗಿ ಏರಿಕೆ ಕಂಡಿದೆ. ಇದ್ದರಿಂದ ಸಾಮಾನ್ಯ ಜನರಿಗೆ ಜೀವನ ಕಷ್ಟಕರವಾಗಿದೆ. ಇತ್ತೀಚಿನ ಗುಡ್‌ರಿಟರ್ನ್ಸ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಇಂದು 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,850 ರುಪಾಯಿ ಆಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,920 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,740 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,050 ರುಪಾಯಿಯಲ್ಲಿ ಇದೆ.
ಪ್ರಮುಖ ಭಾರತೀಯ ನಗರಗಳಲ್ಲಿ 22-ಕ್ಯಾರೆಟ್ – 24-ಕ್ಯಾರೆಟ್ ಚಿನ್ನದ ದರಗಳ ವಿವರ :
ನಗರಗಳ ಹೆಸರು 22-ಕ್ಯಾರೆಟ್ 24-ಕ್ಯಾರೆಟ್
ಚೆನ್ನೈ ರೂ 56,650 ರೂ 61,800
ಮುಂಬೈ ರೂ 56,050 ರೂ 61,150
ದೆಹಲಿ ರೂ 56,200 ರೂ 61,310
ಕೋಲ್ಕತ್ತಾ ರೂ 56,050 ರೂ 61,150
ಬೆಂಗಳೂರು ರೂ 56,100 ರೂ 61,200
ಹೈದರಾಬಾದ್ ರೂ 56,050 ರೂ 61,150
ಸೂರತ್ ರೂ 56,100 ರೂ 61,200
ಪುಣೆ ರೂ 56,050 ರೂ 61,150
ವಿಶಾಖಪಟ್ಟಣಂ ರೂ 56,050 ರೂ 61,150
ಅಹಮದಾಬಾದ್ ರೂ 56,100 ರೂ 61,200
ಲಕ್ನೋ ರೂ 56,200 ರೂ 61,310
ನಾಸಿಕ್ ರೂ 56,080 ರೂ 61,180
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) :
- ಬೆಂಗಳೂರು : ರೂ. 8,050
- ಚೆನ್ನೈ : ರೂ. 8,050
- ಮುಂಬೈ: ರೂ. 7,740
- ದೆಹಲಿ : ರೂ. 7,740
- ಕೋಲ್ಕತಾ : ರೂ.7,740
- ಕೇರಳ : ರೂ. 8,050
- ಅಹ್ಮದಾಬಾದ್ : ರೂ. 7,740
- ಜೈಪುರ್ : ರೂ. 7,740
- ಲಕ್ನೋ : ರೂ. 7,740
- ಭುವನೇಶ್ವರ್ : ರೂ. 8,050
ಇದನ್ನೂ ಓದಿ : ಏರ್ ಇಂಡಿಯಾ : ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿಗಳ ಭತ್ಯೆ ಪರಿಷ್ಕರಣೆ
ಇದನ್ನೂ ಓದಿ : ನಂದಿನಿ – ಅಮುಲ್ ವಿವಾದ : ಕೇರಳದಲ್ಲಿ ನಂದಿನಿಯನ್ನು ಬ್ಯಾನ್ ಮಾಡಿದ ಕೇರಳ ಹಾಲು ಒಕ್ಕೂಟ
ಸ್ಥಳೀಯ ಬೆಲೆಗಳು ಇಲ್ಲಿ ತೋರಿಸಿದ್ದಕ್ಕಿಂತ ಭಿನ್ನವಾಗಿರಬಹುದು. ಪಟ್ಟಿಮಾಡಲಾದ ಕೋಷ್ಟಕವು TDS, GST ಮತ್ತು ಇತರ ತೆರಿಗೆಗಳನ್ನು ಸೇರಿಸದೆಯೇ ಡೇಟಾವನ್ನು ತೋರಿಸುತ್ತದೆ. ಮೇಲೆ ತಿಳಿಸಿದ ಪಟ್ಟಿಯು ಭಾರತದಾದ್ಯಂತ ವಿವಿಧ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ಮತ್ತು 24-ಕ್ಯಾರೆಟ್ ಚಿನ್ನಕ್ಕೆ ದಿನದ ಚಿನ್ನದ ಬೆಲೆಗಳು ಆಗಿದೆ.
Gold – Silver price rise : Shocking news for jewelery lovers: Huge price hike on gold and silver