ಈ ನಿಯಮಗಳನ್ನು ಒಪ್ಪದ್ದಿದ್ರೆ ನಿಮ್ಮ Whatsapp ಅಕೌಂಟ್ ಡಿಲೀಟ್ ಆಗುತ್ತೆ ಹುಷಾರ್…!

ಬೆಂಗಳೂರು : ನೀವು ವಾಟ್ಸಾಪ್ ಬಳಕೆದಾರರಾ ? ನೀವು ವಾಟ್ಸಾಪ್ ನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದೀರಾ ? ಹಾಗಾದ್ರೆ ವಾಟ್ಸಾಪ್ ಹೇಳುವ ಷರತ್ತುಗಳನ್ನು ಒಪ್ಪಲೇ ಬೇಕು. ಇಲ್ಲವಾದ್ರೆ ನಿಮ್ಮ ವಾಟ್ಸಾಪ್ ಅಕೌಂಟ್ ಡಿಲೀಟ್ ಆಗೋದು ಪಕ್ಕಾ. !

ಹೌದು, ವಾಟ್ಸಾಪ್ ತನ್ನ ಸೇವಾ ನಿಯಮಗಳಲ್ಲಿ ಬದಲಾವಣೆಯನ್ನು ತರುತ್ತಿದೆ. ಫೇಸಬುಕ್ ಒಡೆತನದ ವಾಟ್ಸಾಪ್ ಕಂಪೆನಿ ಹೇಳುವ ಷರತ್ತುಗಳನ್ನು ಒಪ್ಪದೇ ಇದ್ರೆ ಅಂತಹ ಬಳಕೆದಾರರ ಖಾತೆಗಳು ಡಿಲೀಟ್ ಆಗಲಿವೆ. ಹೊಸ ನಿಮಯ ಫೆಬ್ರವರಿ ತಿಂಗಳಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ.

ವಾಟ್ಸಾಪ್ ತನ್ನ ಸೇವೆಗಳಲ್ಲಿ ಬದಲಾವಣೆಗಳನ್ನು ತರುತ್ತಿರುವ ಬಗ್ಗೆ ಆಗಲಿ, ಹೊಸ ಸೇವಾ ನಿಯಮಗಳ ಬಗ್ಗೆ ಆಗಲಿ ಎಲ್ಲಿಯೂ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಆದರೆ ಇಂತಹದ್ದೊಂದು ಸುದ್ದಿಯನ್ನು ವೆಬಿಟಾ ಇನ್ಪೋ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ.

https://kannada.newsnext.live/sandalwood-meghanaraj-druvsarja-meghanasarja-tara-gift/

ವಾಟ್ಸಾಪ್ ಬಳಕೆದಾರರು ಕಂಪೆನಿಯ ನಿಯಮಗಳನ್ನು ಒಪ್ಪದಿದ್ರೆ ಅಕೌಂಟ್ ಡಿಲೀಟ್ ಮಾಡಬೇಕಾಗುತ್ತದೆ ಎಂದು ಕೂಡ ಬರೆದುಕೊಂಡಿದೆ.

https://kannada.newsnext.live/%e0%b2%b5%e0%b2%be%e0%b2%b9%e0%b2%a8-%e0%b2%b8%e0%b2%b5%e0%b2%be%e0%b2%b0%e0%b2%b0%e0%b2%bf%e0%b2%97%e0%b3%86-%e0%b2%ac%e0%b2%bf%e0%b2%97%e0%b3%8d-%e0%b2%b6%e0%b2%be%e0%b2%95%e0%b3%8d-%e0%b2%9f/

Comments are closed.