Browsing Category

Cinema

ಆನ್ ಲೈನ್ ಕಲಿಕೆ ಪ್ರೋತ್ಸಾಹಿಸಲು ದೊಡ್ಮನೆ ಪ್ರಯತ್ನ: ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ರಿಲೀಸ್

ಈಗಾಗಲೇ ನಾಗರೀಕ ಸೇವಾ ಪರೀಕ್ಷೆಗಳ ತರಬೇತಿಯಲ್ಲಿ ಹೆಸರುಗಳಿಸಿರುವ ಡಾ.ರಾಜ್ ಕುಮಾರ್ ಅಕಾಡೆಮಿ ಕೊರೋನಾ ಸಂಕಷ್ಟದಲ್ಲಿ ಮಕ್ಕಳ ಆನ್ ಲೈನ್ ಕಲಿಕೆ ಪ್ರೋತ್ಸಾಹಿಸಲು ಮುಂದಾಗಿದೆ. ಇದಕ್ಕಾಗಿ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಸಿದ್ಧಪಡಿಸಿದೆ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗಬೇಕು ಎಂಬ
Read More...

ನೀ ಸಿಗೋವರೆಗೂ ಸಿನಿಮಾಗೆ ಸಜ್ಜಾದ ಶಿವಣ್ಣ: ಲವ್ವರ್ ಬಾಯ್ ಪಾತ್ರಕ್ಕೆ ಶುಭಹಾರೈಸಿದ ಸುದೀಪ್!

ಕನ್ನಡದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ತಮ್ಮ 124 ನೇ ಸಿನಿಮಾಗೆ ಸಜ್ಜಾಗಿದ್ದು, ನೀ ಸಿಗೋವರೆಗೂ ಎಂಬ ಸಿನಿಮಾ ಮೂಲಕ ಮತ್ತೊಮ್ಮೆ ಲವ್ವರ್ ಬಾಯ್ ಇಮೇಜ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಮುಹೂರ್ತ ನೆರವೇರಿದ್ದು, ಅಭಿನಯ ಚಕ್ರವರ್ತಿ ಸುದೀಪ್ ಕ್ಲ್ಯಾಪ್ ಮಾಡುವ ಮೂಲಕ
Read More...

ಬಹುದಿನಗಳ ಬಳಿಕ ಮೌನಮುರಿದ ಶಿಲ್ಪಾ ಶೆಟ್ಟಿ: ವಿಡಿಯೋದಲ್ಲಿ ಕುಂದ್ರಾ ಪತ್ನಿ ಹೇಳಿದ್ದೇನು ಗೊತ್ತಾ?!

ಅಶ್ಲೀಲಚಿತ್ರಗಳ ತಯಾರಿಕೆ ಹಾಗೂ ಪ್ರಸಾರದ ಆರೋಪದ ಮೇಲೆ ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲು ಸೇರಿ ಒಂದು ತಿಂಗಳು ಸಮೀಪಿಸುತ್ತಿದೆ. ಈ ಮಧ್ಯೆ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದಾರೆ. ಪತಿ ರಾಜ್ ಕುಂದ್ರಾ ಬಂಧನದ
Read More...

ಸ್ಯಾಂಡಲ್ ವುಡ್ ನಲ್ಲಿ ಸಾರ್ಥಕ 24 ವರ್ಷದ ಸಂಭ್ರಮ: ಚಾಲೆಂಜಿಂಗ್ ಸ್ಟಾರ್ ಗೆ ಸಿಕ್ತು ಸ್ಪೆಶಲ್ ಗಿಫ್ಟ್!

ಕನ್ನಡ ಚಿತ್ರರಂಗದಲ್ಲಿ 24 ವರ್ಷಗಳು ಪೊರೈಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರೋ ನಟ ದರ್ಶನ್ ಗೆ ಸ್ಪೆಶಲ್ ವಿಶ್ ಹಾಗೂ ಗಿಫ್ಟ್ ಸಿಕ್ಕಿದೆ. ನಿರ್ದೇಶಕ ದಯಾಳ್ ಪದ್ಮನಾಭ್ ದರ್ಶನ್ ಗೆ ಸ್ಪೆಶಲ್ ಗಿಫ್ಟ್, ಕೇಕ್ ಜೊತೆ ಶುಭಹಾರೈಸಿದ್ದಾರೆ. ಡಿ.ಬಾಸ್ ರಾಜರಾಜೇಶ್ವರಿ ನಿವಾಸಕ್ಕೆ ತೆರಳಿದ
Read More...

ಅರ್ಜುನ್ ಸರ್ಜಾ ಬರ್ತಡೇಗೆ ಸಿಕ್ತು ಸ್ಪೆಶಲ್ ವಿಶ್: ವೈರಲ್ ಆಯ್ತು ಕ್ಯೂಟ್ ಪೋಟೋ!

ನಿನ್ನೆಯಷ್ಟೇ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಹೀರೋ ಹಾಗೂ ಬಹುಭಾಷಾ ನಟ ಅರ್ಜುನ್ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅರ್ಜುನ್ ಸರ್ಜಾಗೆ ಸ್ಪೆಶಲ್ ವಿಶ್ ವೊಂದು ಸಿಕ್ಕಿದ್ದು, ಅರ್ಜುನ್ ಸರ್ಜಾಗೆ ಸಿಕ್ಕಿರೋ ಸ್ಪೆಶಲ್ ವಿಶ್ ಪೋಟೋ ವೈರಲ್ ಆಗಿದೆ.
Read More...

ತೆರೆಗೆ ಬರಲಿದೆ ನಟಿ ಭಾರತಿ ಅಂತರಾಳ…! ನಟ ಅನಿರುದ್ಧ ರಿಲೀಸ್ ಮಾಡಿದ್ರು ಟ್ರೇಲರ್…!!

ಹಿರಿಯ ನಟಿ ಭಾರತಿ ವಿಷ್ಣುವರ್ಧನ್  ಸಿನಿಪಯಣದ ಏರಿಳಿತಗಳನ್ನು ದಾಖಲಿಸುವ ಸಾಕ್ಷ್ಯಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಭಾರತಿ ವಿಷ್ಣುವರ್ಧನ್ ಹುಟ್ಟುಹಬ್ಬದಂದು ಟ್ರೇಲರ್ ರಿಲೀಸ್ ಆಗಿದ್ದು, ಸಾಕ್ಷ್ಯಚಿತ್ರ ಅಗಸ್ಟ್ 24 ರಂದು ತೆರೆಗೆ ಬರಲಿದೆ.ಸಾಕ್ಷ್ಯಚಿತ್ರಕ್ಕೆ ಬಾಳೇ ಬಂಗಾರ ಎಂದು
Read More...

ಒಂದೇ ದಿನ ಚಕ್ರವರ್ತಿ ಎರಡೆರಡು ಸಿನಿಮಾ ಅನೌನ್ಸ್….! ಮಧ್ಯಂತರದಲ್ಲಿ ಗನ್ ಹಿಡಿದ ಚಂದ್ರಚೂಡ್….!!

ಬಿಗ್ ಬಾಸ್ ನಲ್ಲಿ ವಿವಾದಗಳಿಂದಲೇ ಹೆಸರು ಗಳಿಸಿದ್ದ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ದೊಡ್ಮನೆಯಿಂದ ಹೊರಬರುತ್ತಿದ್ದಂತೆ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಕ್ರವರ್ತಿ ನಾಯಕರಾಗಿರುವ ಮಧ್ಯಂತರ ಸಿನಿಮಾ ಪೋಸ್ಟರ್ ಸುದೀಪ್ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ. ಕ್ರೈಂ
Read More...

ಸಿಂಹಾದ್ರಿಯ ಸಿಂಹ ಖ್ಯಾತಿಯ ಚಂದನವನದ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ

ಬೆಂಗಳೂರು : ಸಿಂಹಾದ್ರಿಯ ಸಿಂಹ ಖ್ಯಾತಿಯ ಕನ್ನಡಚಿತ್ರರಂಗದ ಹಿರಿಯ ನಿರ್ಮಾಪಕ ಬಿ ವಿಜಯ್‌ ಕುಮಾರ್‌ ರವರಿಗೆ ಆದಿತ್ಯವಾರ ರಾತ್ರಿ 9.20ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತ ಸಂಭವಿಸಿದ ತಕ್ಷಣ ಅವರನ್ನು ಸಾಗರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ
Read More...

ಲವ್​ ಮಾಕ್ಟೆಲ್ 2 : ತೆರೆಗೆ ಬರಲು ರೆಡಿಯಾಯ್ತು ಕೃಷ್ಣ ಮಿಲನಾ ಮತ್ತೊಂದು ಸಿನಿಮಾ

ಲವ್‌ ಮಾಕ್ಟೇಲ್‌ ಸಿನಿಮಾ ಸಿಂಪಲ್‌ ಆಗಿ ನಿರ್ಮಾಣಗೊಂಡು ಸಿನಿ ರಸಿಕರ ಮನಸ್ಸು ಕದ್ದಿತ್ತು. ಲವ್ ಮಾಕ್ಟೇಲ್​ ಸಿನಿಮಾ ಹಿಟ್ ಆದ ನಂತರ ಕೈಗೆತ್ತಿಕೊಂಡ ಸಿನಿಮಾ ಲವ್​ ಮಾಕ್ಟೇಲ್ 2 ಸಿನಿಮಾ. ಈ ಸಿನಿಮಾವನ್ನು ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿದ್ದು, ನಿರ್ದೇಶನದ ಜವಾಬ್ದಾರಿ ಕೃಷ್ಣ
Read More...

ನನ್ನ ಬೆಳೆಸಿರೋ ಜನ ನನ್ನ ನಂಬ್ತಾರೆ : ಸರಿ ತಪ್ಪುಗಳ ಲೆಕ್ಕ ಆ ಭಗವಂತನ ಬಳಿಯಿದೆ ಎಂದ ಡಿಂಪಲ್‌ ಕ್ವೀನ್ ರಚಿತಾ ರಾಮ್‌

ನನ್ನನ್ನು ಬೆಳೆಸಿರೋ ಜನ ನನ್ನ ಬಗ್ಗೆ, ನನ್ನ ಮಾತುಗಳನ್ನು ನಂಬುತ್ತಾರೆ ಅಂತಾ ನಂಬಿದ್ದೀನಿ. ಆರೋಪ ಏನೇ ಇದ್ದರೂ ತಪ್ಪು ಸರಿಗಳ ಲೆಕ್ಕಾ ಆ ಭಗವಂತನ ಬಳಿ ಇದ್ದೇ ಇರುತ್ತೆ ಅಂತಾನೂ ನಂಬಿದ್ದೇನೆ ಎಂದು ಸ್ಯಾಂಡಲ್‌ವುಡ್‌ ನಟಿ ಡಿಂಪಲ್‌ ಕ್ವೀನ್‌ ರಚಿತಾರಾಮ್‌ ಪೋಸ್ಟ್‌ ಮಾಡಿದ್ದಾರೆ.
Read More...