Browsing Category

Cinema

Shilpa shetty: ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಶಿಲ್ಪಾ ಶೆಟ್ಟಿ….! ದಾಖಲಾಯ್ತು ಕೋಟ್ಯಾಂತರ ರೂಪಾಯಿ ವಂಚನೆ…

ವೆಲ್ ನೆಸ್ ಸೆಂಟರ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಬಾಲಿವುಡ್ ನಟಿ, ಕರಾವಳಿ ಬೆಡಗಿ, ಉದ್ಯಮ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. IOSIS ವೆಲ್ ನೆಸ್ ಸೆಂಟರ್ ಫ್ರ್ಯಾಂಚೈಸಿ ಆರಂಭಿಸುವುದಾಗಿ ಶಿಲ್ಪಾ ಶೆಟ್ಟಿ
Read More...

Meghanaraj: ಮೇಘನಾರನ್ನು ಚಿರು ಏನಂತ ಕರೆಯುತ್ತಿದ್ದರು…?! ಚಿರು ಮೇಘನಾ ಪ್ರೀತಿಯ ವಿಡಿಯೋ ವೈರಲ್…!!

ಪ್ರೀತಿಯ ಪತಿಯನ್ನು ಕಳೆದುಕೊಂಡಿರುವ ನಟಿ ಮೇಘನಾ ರಾಜ್, ಚಿರು ಪ್ರತಿರೂಪದಂತಿರುವ ಜ್ಯೂನಿಯರ್ ಚಿರು ತಾಯ್ತನ ಸಂಭ್ರಮ ಎಂಜಾಯ್ ಮಾಡ್ತಿದ್ದಾರೆ. ಆದರೆ ಸದಾ ಪತಿಯ ನೆನಪುಗಳನ್ನು ಮೆಲುಕು ಹಾಕುವ ಮೇಘನಾ ತಮ್ಮ ಹಳೆಯ ಟಿವಿ ಸಂದರ್ಶನವೊಂದನ್ನು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  
Read More...

Theatres :ಸದ್ಯಕ್ಕೆ ತುಂಬಲ್ಲ ಥಿಯೇಟರ್….! ಸಂಕಷ್ಟದಲ್ಲಿ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು…!!

ಕೊರೋನಾ ಸಂಕಷ್ಟ ಮುಗಿಯುವ ಲಕ್ಷಣವೇ ಇಲ್ಲ.ಎರಡನೇ ಅಲೆ ತಗ್ಗುತ್ತಿದ್ದಂತೆ ಮೂರನೇ ಅಲೆಯ ಅಬ್ಬರ ಜೋರಾಗಿದ್ದು, ಹೀಗಾಗಿ ಥಿಯೇಟರ್ ಗಳಲ್ಲಿ 100 ಕ್ಕೆ 100 ಪ್ರವೇಶಾವಕಾಶ ಸದ್ಯಕ್ಕಿಲ್ಲ ಎನ್ನಲಾಗಿದೆ. ಹೀಗಾಗಿ ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ತೆರೆಗೆ ಬರಬೇಕಿದ್ದ ಬಿಗ್ ಬಜೆಟ್ ಸಿನಿಮಾಗಳು
Read More...

ಚಂದನವನದ ಯುವ ನಟ-ನಟಿ ಮದುವೆ : ಸಾಂಸಾರಿಕ ಜೀವನಕ್ಕೆ ಚೇತನ್ ಸುಷ್ಮಾ

ಚಂದನವನದಲ್ಲಿ ನಟ ನಟಿಯರು ಪ್ರೀತಿಸಿ ಮದ್ವೆಯಾಗಿ ಸಂಸಾರ ನಡೆಸ್ತಿರೋ ಉದಾಹರಣೆಗಳು ಸಾಕಷ್ಟು ಇವೆ. ಅದೇ ರೀತಿ ಇನ್ನೊಂದು ಜೋಡಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಲೋಫರ್ಸ್ , ಪಾಸಿಬಲ್, ಜಿಗರಿದೋಸ್ತ್ ಸಿನೆಮಾಗಳ ನಾಯಕ ನಟ ಚೇತನ್ ಸೂರ್ಯ ಮತ್ತು ಬೆಕ್ಕಿಗೊಂದು ಮೂಗುತಿ,
Read More...

ಮಹಾಭಾರತದ ಖಳನಟ ಈಗ ಚಾಲೆಂಜಿಂಗ್ ಸ್ಟಾರ್…! ಸ್ಯಾಂಡಲ್ ವುಡ್ ನಲ್ಲಿ ದಚ್ಚು 24 ವರ್ಷಗಳ ಸಾರ್ಥಕಪಯಣ…!

ಕನ್ನಡದ ಖ್ಯಾತ ನಟನ ಮಗನಾಗಿದ್ದರೂ ಲೈಟ್ ಬಾಯ್ ಆಗಿ ಚಂದನವನಕ್ಕೆ ಕಾಲಿಟ್ಟ ನಟ ದರ್ಶನ್ ತಂದೆಯ ಲೂನಾದಿಂದ ತಮ್ಮ ಲಾಂಬೋರ್ಗಿನಿಯವರೆಗೆ ಬೆಳೆಯಲು ಬೆವರು ಸುರಿಸಿ ದುಡಿದಿದ್ದಾರೆ. 1997 ರಲ್ಲಿ ಮಹಾಭಾರತ ಸಿನಿಮಾದಲ್ಲಿ ಖಳನಾಯಕನಾಗಿ ಜರ್ನಿ ಆರಂಭಿಸಿದ ದರ್ಶನ್ ಸ್ಯಾಂಡಲ್ ವುಡ್ ಸಿನಿ ಜರ್ನಿಗೆ
Read More...

Nayanatara: ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಲೇಡಿ ಸೂಪರ್ ಸ್ಟಾರ್ …! ನಿಶ್ಚಿತಾರ್ಥದ ಗುಟ್ಟು ಬಿಚ್ಚಿಟ್ಟ…

ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ತಮ್ಮ ವೈಯಕ್ತಿಕ ಬದುಕಿನ ಗುಟ್ಟು ಬಿಚ್ಚಿಟ್ಟಿದ್ದಾರೆ.ಪ್ರೀತಿಯಲ್ಲಿದ್ದರೂ ಪ್ರೀತಿಗೆ ಅಧಿಕೃತ ಮುದ್ರೆಯೊತ್ತದ ನಯನತಾರಾ ಕೊನೆಗೂ ತಮ್ಮ ಕೈಯಲ್ಲಿನ ಎಂಗೇಜ್ ಮೆಂಟ್ ರಿಂಗ್ ರಹಸ್ಯ ಬಹಿರಂಗಪಡಿಸಿದ್ದು, ಸದ್ಯದಲ್ಲೇ ವಿವಾಹವಾಗುವುದಾಗಿ
Read More...

Mouni roy: ಕೆಜಿಎಫ್ ನಟಿಯ ಹಾಟ್ ಲುಕ್….! ಮೌನಿ ರಾಯ್ ಹಂಚಿಕೊಂಡ್ರು ಬಿಕಿನಿ ಪೋಟೋ…!!

ಕೆಜಿಎಫ್ ಸಿನಿಮಾದ ಐಟಂ ಸಾಂಗ್ ಮೂಲಕ ಕನ್ನಡಿಗರ ಮನಗೆದ್ದ ನಟಿ ಮೌನಿ ರಾಯ್ ಹಾಟ್ ಪೋಟೋಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸು ತ್ತಲೇ ಇರುತ್ತಾರೆ. ಈಗ ಮತ್ತೊಂದು ಬಿಕನಿ ಪೋಸ್ಟ್ ಮೂಲಕ ಸದ್ದು ಮಾಡಿದ್ದಾರೆ. ತಮ್ಮ ಹಾಲಿನಂತ ಮೈಸಿರಿಯನ್ನು ಬಿಕನಿಯನ್ನು ಬಚ್ಚಿಟ್ಟು
Read More...

Prakashraj:ಚಿತ್ರೀಕರಣದ ವೇಳೆ ಕುಸಿದು ಬಿದ್ದ ಪ್ರಕಾಶ್ ರೈ…! ಕೈಮೂಳೆ ಮುರಿದ ಹಿನ್ನೆಲೆ ಹೈದ್ರಾಬಾದ್ ನಲ್ಲಿ…

ಸಿನಿಮಾ ಶೂಟಿಂಗ್ ವೇಳೆ ನಟ ಪ್ರಕಾಶ್ ರೈ ಕುಸಿದು ಬಿದ್ದು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಪ್ರಕಾಶ್ ರೈ ಹೈದ್ರಾಬಾದ್ ಗೆ ತೆರಳಿದ್ದಾರೆ. ನಟ ಧನುಷ್ ಅಭಿನಯದ #ಡಿ44 ಚಿತ್ರದ ಶೂಟಿಂಗ್ ವೇಳೆ ಪ್ರಕಾಶ್ ರೈ ಕುಸಿದು
Read More...

Rashmika :ಇನ್ ಸ್ಟಾಗ್ರಾಂನಲ್ಲಿ ಕೊಡಗಿನ ಬೆಡಗಿಯ ಹವಾ….! 20 ಮಿಲಿಯನ್ ಫಾಲೋವರ್ಸ್ ಪಡೆದ ರಶ್ಮಿಕಾ…!!

ಬಾಲಿವುಡ್ ನಲ್ಲಿ ಒಂದಾದ ಮೇಲೊಂದು ಸಿನಿಮಾಗೆ ಸಹಿ ಹಾಕುತ್ತಲೇ ಸಾಗುತ್ತಿರುವ ನಟಿ ರಶ್ಮಿಕಾ ಮಂದಣ್ಣ ನಟನೆಯಲ್ಲಿ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ಸ್ಟಾರ್ ನಟಿಯರನ್ನು ಮೀರಿಸಿದ್ದಾರೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇನ್ ಸ್ಟಾಗ್ರಾಂ ಖಾತೆಯಲ್ಲಿ 20 ಮಿಲಿಯನ್ ಫಾಲೋವರ್ಸ್
Read More...

Nikilkumarswamy:ಫೈಟರ್ ವಿವೇಕ್ ಸಾವಿಗೆ ಮರುಗಿದ ನಿಖಿಲ್ ಕುಮಾರಸ್ವಾಮಿ 50 ಸಾವಿರ ಧನಸಹಾಯ ಘೋಷಣೆ…!!

ಲವ್ ಯೂ ರಚ್ಚು ಸಿನಿಮಾದ ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದು, ಇನ್ನೊರ್ವ ಫೈಟರ್ ಗಾಯಗೊಂಡಿದ್ದಾನೆ. ಈ ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ನಟ ನಿಖಿಲ್ ಕುಮಾರ್ ಸ್ವಾಮಿ 50 ಸಾವಿರ ಸಹಾಯಧನ ನೀಡಿದ್ದಾರೆ. ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ
Read More...