Browsing Category

Coastal News

ಜಯಲಕ್ಷ್ಮೀ ಸಿಲ್ಕ್ಸ್‌ ಮಾಲೀಕ, ಸಿಬ್ಬಂದಿಗಳಿಂದ ರಿಕ್ಷಾ ಚಾಲಕನ ಮೇಲೆ ಹಲ್ಲೆಗೆ ಯತ್ನ : ಸಾರ್ವಜನಿಕರಿಂದ ತೀವ್ರ ಆಕ್ರೋಶ

ಉಡುಪಿ : ಹೊಟ್ಟೆಪಾಡಿಗಾಗಿ ದುಡಿಯುವ ಅಟೋ ಚಾಲಕನ ಮೇಲೆ ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್‌ (Udupi Jayalakshmi Silks)  ಮಾಲೀಕ ಹಾಗೂ ಸಿಬ್ಬಂದಿಗಳು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಆಟೋ ರಸ್ತೆಯಲ್ಲಿ ಪಾರ್ಕ್‌ ಮಾಡಿದ ಕಾರಣಕ್ಕೆ ಹಿಂದೆ ಮುಂದೆ ಕಾರುಗಳನ್ನು ಅಡ್ಡ ಇಟ್ಟು ದೌರ್ಜನ್ಯ…
Read More...

ಬಡವರಿಗೆ ಮನೆಗಳನ್ನು ನಿರ್ಮಿಸಿ ಮಾದರಿ ಆಯ್ತು ಬೈರಂಪಳ್ಳಿಯ ಶ್ರಮಿಕ ತರುಣರ ತಂಡದ ಕಾರ್ಯ

ಉಡುಪಿ : ಮನೆ ಕಟ್ಟಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆದರೆ ಕೆಲವರು ಅರಮನೆ ಕಟ್ಟಿಸಿದ್ರೆ, ಹೊತ್ತಿನ ತುತ್ತಿಗೂ ಪರದಾಡುವ ಜನರಿಗೆ ಸಣ್ಣದೊಂದು ಸೂರು ಕನಸಾಗಿಯೇ ಉಳಿಯುತ್ತಿದೆ. ಹೀಗೆ ಮನೆ ನಿರ್ಮಾಣ ಮಾಡೋದಕ್ಕೆ ಸಾಧ್ಯವಾಗದೇ ಇರುವ ಬಡವರಿಗೆ ಮನೆ ಕಟ್ಟಿಸಿಕೊಡುವ ಮೂಲಕ ಮಾದರಿ ಕಾರ್ಯಕ್ಕೆ…
Read More...

ಕರಾವಳಿಗರಿಗೆ ಗುಡ್‌ನ್ಯೂಸ್‌ : ಬೆಂಗಳೂರು – ಮಂಗಳೂರು ನಡುವೆ ಸಂಚರಿಸಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌

ಮಂಗಳೂರು : ಬೆಂಗಳೂರಿನಿಂದ ಮಂಗಳೂರು ವರೆಗೆ ರೈಲು ಸಂಚಾರ ಇದ್ದರೂ ಕೂಡ ಕರಾವಳಿಗರಿಗೆ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದುಬಾರಿ ಹಣ ನೀಡಿ ಬಸ್ಸುಗಳಲ್ಲೇ ಸಂಚರಿಸುವ ದುಸ್ಥಿತಿಯಿದೆ. ಆದ್ರೆ ಈ ನಡುವಲ್ಲೇ ಕರಾವಳಿಗರಿಗೆ ಗುಡ್‌ನ್ಯೂಸ್‌ ಒಂದು ಸಿಕ್ಕಿದ್ದು, ಶೀಘ್ರದಲ್ಲೇ ಬೆಂಗಳೂರು…
Read More...

40 ವರ್ಷಗಳ ಬಳಿಕ ಬೈಂದೂರು ಕಾಲೇಜಿಗೆ ಬಂತು ಸರಕಾರಿ ಬಸ್‌ : ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ಕೆ ವಿದ್ಯಾರ್ಥಿಗಳ…

ಬೈಂದೂರು : ಈ ಕಾಲೇಜಿನ ವಿದ್ಯಾರ್ಥಿಗಳ ಬದುಕು ನಿಜಕ್ಕೂ ನಿತ್ಯ ನರಕ. ಮುಂಜಾನೆಯೇ ಎದ್ದು ಗ್ರಾಮೀಣ ಭಾಗದಿಂದ ಬಸ್ಸನ್ನು (Government Bus) ಏರಿಕೊಂಡು ಪೇಟೆಗೆ ಬಂದು ಇಳಿದ್ರೂ ಕೂಡ, ಕಾಲೇಜಿಗೆ ತಲುಪಲು ನಿತ್ಯವೂ ಒಂದೂವರೆ ಕಿಲೋ ಮೀಟರ್‌ ನಡೆದುಕೊಂಡೇ ಬರಬೇಕಾಗಿತ್ತು. ಆದ್ರೀಗ ಶಾಸಕರ…
Read More...

ಬ್ಯಾಗಿನಲ್ಲಿ ಕೋಳಿ ಮಾಂಸ ಕೊಂಡೊಯ್ದ ಪ್ರಯಾಣಿಕ: ಕೆಎಸ್‌ಆರ್‌ಟಿಸಿ ಬಸ್ಸನ್ನೇ ಪೊಲೀಸ್‌ ಠಾಣೆಗೆ ಕೊಂಡೊಯ್ಯ ಬಸ್‌ ಚಾಲಕ !

ಬಂಟ್ವಾಳ ( Mangalore News ) : ಪ್ರಯಾಣಿಕನೋರ್ವ ತನ್ನ ಬ್ಯಾಗಿನಲ್ಲಿ ಕೋಳಿ ಮಾಂಸವನ್ನು ಕೊಂಡೊಯ್ದಿದ್ದಾನೆ. ಇದನ್ನು ಗಮನಿಸಿದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ ಮತ್ತು ಚಾಲಕ ಪ್ರಯಾಣಿಕನಿಗೆ ಗದರಿಸಿದ್ದಾರೆ. ಮಾತ್ರವಲ್ಲ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು (KSRTC BUS) ಪೊಲೀಸ್‌…
Read More...

ಕನ್ನಡದ ಖ್ಯಾತ ಹಿರಿಯ ನಟ ದೊಡ್ಡಣ್ಣಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ 2023

ಕೋಟ (Udupi News) : ಪಂಚವರ್ಣ ಯುವಕ ಮಂಡಲ ಕೋಟ (Panchavarna Yuvaka Mandala) ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ (Panchavarna Mahila mandala) ವತಿಯಿಂದ ವರ್ಷಂಪ್ರತಿ ನೀಡಲಾಗುವ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ (Panchavarna Rajyothsava Award 2023) ಕನ್ನಡದ…
Read More...

ಕೋಟದಲ್ಲಿ ಲಾರಿ ಚಾಲಕರು, ಮಾಲೀಕರ ಮುಷ್ಕರ : ಜಿಲ್ಲಾಡಳಿತ ವಿರುದ್ದ ತೀವ್ರ ಆಕ್ರೋಶ

ಉಡುಪಿ : ಕಟ್ಟಡ ಸಾಮಗ್ರಿಗಳ ಸಾಗಾಟವನ್ನು ಕಾನೂನು ಬದ್ದಗೊಳಿಸಿ ಉಡುಪಿ ಜಿಲ್ಲಾಡಳಿತ (udupi DC) ಆದೇಶ ಮಾಡಿರುವ ಕ್ರಮವನ್ನು ಖಂಡಿಸಿ ಲಾರಿ ಮತ್ತು ಟೆಂಪೋ ಮಾಲೀಕರ ಸಂಘ (Tempo Drivers Union Strike) ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದೀಗ ಮುಷ್ಕರ 3 ನೇ ದಿನಕ್ಕೆ…
Read More...

ಕುಂದಾಪುರದ ಕಾವೇರಿ ಮೋಟಾರ್ಸ್‌ನಲ್ಲಿ ಟಾಟಾ ನೆಕ್ಸಾನ್‌ ಇವಿ ಬಿಡುಗಡೆ : ಒಂದೇ ಚಾರ್ಜ್‌ 463 ಕಿ.ಮೀ. ಮೈಲೇಜ್‌

ಕುಂದಾಪುರ : ಭಾರತದಲ್ಲಿ ಗ್ರಾಹಕರಿಂದ ಅತೀ ಹೆಚ್ಚು ಬೇಡಿಕೆಯನ್ನು ಹೊಂದಿರುವ ಟಾಟಾ ಮೋಟಾರ್ಸ್‌ (Tata motors)  ನೆಕ್ಸಾನ್‌ ಕಾರು (Nexon Car) ಈಗಾಗಲೇ ಬಿಡುಗಡೆ ಆಗಿದೆ. ಇದೀಗ ಟಾಟಾ ನೆಕ್ಸಾನ್‌ ಇವಿ  (Nexon.ev) ಎಡಿಶನ್‌ ಕಳೆದ ವಾರವಷ್ಟೇ ಭಾರತದ ಮಾರುಕಟ್ಟೆಗೆ ರಿಲೀಸ್‌ ಆಗಿತ್ತು. ಸದ್ಯ…
Read More...

ಹೆರಿಗೆಗೆಂದು ತವರಿಗೆ ಬಂದಿದ್ದ ಪತ್ನಿಗೆ ವಿದೇಶದಲ್ಲೇ ಕುಳಿತು ತ್ರಿವಳಿ ತಲಾಕ್‌ ನೀಡಿದ ಪತಿ

ಮಂಗಳೂರು: ದೇಶದಲ್ಲಿ ತಿವ್ರಳಿ ತಲಾಖ್‌ಗೆ ( Tripple talaq )  ನಿಷೇಧ ಹೇರಲಾಗಿದೆ. ಯಾರಾದ್ರೂ ತ್ರಿವಳಿ ತಲಾಖ್‌ ಘೋಷಿಸಿದ್ರೆ ಅಂತಹವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದ್ರೆ ಇಲ್ಲೊಬ್ಬ ಪತಿರಾಯ ಹೆರಿಗೆಗೆ ಅಂತಾ ತವರಿಗೆ ಬಂದಿದ್ದ ಪತ್ನಿಗೆ ವಾಟ್ಸಾಪ್‌ ಮೂಲಕ ತ್ರಿವಳಿ ತಲಾಖ್‌…
Read More...

Karnataka Weather Report : 24 ಗಂಟೆಗಳಲ್ಲಿ ಕರ್ನಾಟಕ ಈ ಜಿಲ್ಲೆಗಳಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು : Karnataka Weather Report : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ವಾಯುವ್ಯದಿಂದ ಬೀಸುತ್ತಿರುವ ಗಾಳಿಯ ಪ್ರಭಾವದಿಂದ ಕರ್ನಾಟಕ ರಾಜ್ಯದಲ್ಲಿ ಬಾರೀ ಮಳೆ ಸುರಿಯಲಿದೆ. ಅದ್ರಲ್ಲೂ ಕರ್ನಾಟಕ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಸೇರಿದಂತೆ ಮಲೆನಾಡಿನ ಹಲವು…
Read More...