Browsing Category

World

Petrol Diesel price Today :14 ವರ್ಷಗಳ ಬಳಿಕ ದಾಖಲೆ ಬರೆದ ಕಚ್ಚಾ ತೈಲ

ನವದೆಹಲಿ : (Petrol Diesel price Today) ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ದದ ಎಫೆಕ್ಟ್‌ ಇದೀಗ ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮವನ್ನು ಅಂತರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ತೈಲ ದರ ಬ್ಯಾರಲ್‌ಗೆ 10 ಡಾಲರ್‌ ಏರಿಕೆ ಕಂಡಿದ್ದು, ತೈಲ ದರ 130 ಡಾಲರ್‌ಗೆ ಏರಿಕೆಯಾಗಿದೆ.
Read More...

Hackers Army: 26 ಸಾವಿರ ಹ್ಯಾಕರ್‌ಗಳ ಐಟಿ ಆರ್ಮಿ ರೆಡಿ; ರಷ್ಯಾದ ವೆಬ್‌ಸೈಟ್‌ಗಳನ್ನು ನೆಲಕಚ್ಚಿಸಲು ಉಕ್ರೇನ್ ಪ್ಲಾನ್

ಉಕ್ರೇನ್ ಮತ್ತು ರಷ್ಯಾ ನಡುವಿನ ಕಾಳಗ ಇನ್ನೂ ನಿಂತಿಲ್ಲ, ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ಗೆ (Russia vs Ukraine War) ಸಹಾಯ ಮಾಡಲು ಸುಮಾರು 260,000 ಜನರು ಸ್ವಯಂಸೇವಕ ಹ್ಯಾಕರ್‌ಗಳ ಸೇನೆ ತಯಾರಿಗಿದೆ ಎಂದು ವರದಿಯಾಗಿದೆ. ಈಮೂಲಕ "ಐಟಿ ಆರ್ಮಿ
Read More...

Pakistan Bomb blast : ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ : ಕನಿಷ್ಠ 30 ಮಂದಿ ಸಾವು

ನವದೆಹಲಿ : ಪಾಕಿಸ್ತಾನದ ಪೇಶಾವರದ (Pakistan Bomb blast) ಮಸೀದಿಯಲ್ಲಿ ಬಾಂಬ್‌ ಸ್ಪೋಟವಾಗಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂ ಡಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ವಾಯುವ್ಯ ಪಾಕಿಸ್ತಾನಿ (Pakistan ) ಪೇಶಾವರ
Read More...

ukraine crisis : ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು : ವಿಕೆ ಸಿಂಗ್ ಮಾಹಿತಿ

ನವದೆಹಲಿ : ರಷ್ಯಾ ಮತ್ತು ಉಕ್ರೇನ್ ಯುದ್ಧ (ukraine crisis ತಾರಕಕ್ಕೇರಿದೆ. ಈ ನಡುವಲ್ಲೇ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವ ಕಾರ್ಯಾಚರಣೆಯನ್ನು ಕೇಂದ್ರ ಸರಕಾರ ಮುಂದುವರಿಸಿದೆ. ಈಗಾಗಲೇ ಕೇಂದ್ರ ಸಚಿವರು ಉಕ್ರೇನ್‌ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಮೊಕ್ಕಾಂ ಹೂಡಿ ಏರ್‌ಲಿಫ್ಟ್‌
Read More...

Russia Ukraine crisis : ತಕ್ಷಣ ಖಾರ್ಕಿವ್ ತೊರೆಯಲು ವಿದ್ಯಾರ್ಥಿಗಳಿಗೆ ರಾಯಭಾರ ಕಚೇರಿ ಸೂಚನೆ

ನವದೆಹಲಿ : (Russia Ukraine crisis )ಒಂದೆಡೆ‌ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಅನ್ನ ನೀರು ಮೂಲಭೂತ ಸೌಲಭ್ಯವಿಲ್ಲದೇ ಕಂಗಾಲಾಗಿರುವ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಉಕ್ರೇನ್ ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ತಕ್ಷಣವೇ ಖಾರ್ಕಿವ್
Read More...

Vacuum Bomb : ವ್ಯಾಕ್ಯೂಮ್ ಬಾಂಬ್ ಎಂದರೇನು? ರಷ್ಯಾ ಉಕ್ರೇನ್ ಮೇಲೆ ಈ ಬಾಂಬ್ ಪ್ರಯೋಗಿಸಿದೆಯೇ?

ಅಮೆರಿಕದ ಉಕ್ರೇನ್ ರಾಯಭಾರಿ ಮತ್ತು ಮಾನವ ಹಕ್ಕುಗಳ ಗುಂಪುಗಳು ರಷ್ಯಾವು (Ukraine vs Russia War) ಕ್ಲಸ್ಟರ್ ಬಾಂಬ್‌ಗಳು ಮತ್ತು ವ್ಯಾಕ್ಯೂಮ್ ಬಾಂಬ್‌ಗಳನ್ನು (What is Vacuum Bomb) ಉಕ್ರೇನಿಯನ್ನರ ಮೇಲೆ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಮತ್ತು
Read More...

Russia Ukraine crisis : ಉಕ್ರೇನ್‌ನಲ್ಲಿ ಕರ್ನಾಟಕ ಮೂಲದ ನವೀನ್‌ ಸಾವು, ಪೋಷಕರಲ್ಲಿ ಹೆಚ್ಚಿದ ಆತಂಕ

ಬೆಂಗಳೂರು : ಮೂರು ಸಂಧಾನ ಸಭೆ ಬಳಿಕವೂ ನಿಲ್ಲದ ರಷ್ಯಾ ಹಾಗೂ ಉಕ್ರೇನ್ ( Russia Ukraine crisis) ನಡುವಿನ ಯುದ್ಧದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಯೊರ್ವ ಸಾವನ್ನಪ್ಪಿದ್ದಾನೆ ಎಂಬ ಸಂಗತಿ ಖಚಿತಗೊಂಡಿದ್ದು ಇನ್ನು ಉಕ್ರೇನ್ ನಲ್ಲೇ ಉಳಿದಿರುವ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆಮಾಡಿದೆ.
Read More...

Ukraine medical education : ಭಾರತೀಯರು ವೈದ್ಯಕೀಯ ಶಿಕ್ಷಣಕ್ಕೆ ಉಕ್ರೇನ್ ನನ್ನೇ ಆಯ್ಕೆ ಮಾಡ್ತಿರೋದ್ಯಾಕೆ !…

ನವದೆಹಲಿ : ಉಕ್ರೇನ್ ಮತ್ತು ರಷ್ಯಾ ಯುದ್ಧ ಘೋಷಣೆಯಾಗುತ್ತಿದ್ದಂತೆ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಏನೆಂದರೇ ಕರ್ನಾಟಕದ ಮೂಲೆ ಮೂಲೆಯ ಹಳ್ಳಿಯಿಂದ ಆರಂಭಿಸಿ ಕಾಶ್ಮೀರ ಕಣಿವೆವರೆಗಿನ‌ ಸಾವಿರಾರು ಮಕ್ಕಳು ಉಕ್ರೇನ್ ನಲ್ಲಿದ್ದಾರೆ. ಹೀಗೆ
Read More...

Volodymyr Zelenskyy Biography: ಹಾಸ್ಯನಟನಾಗಿದ್ದ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರಾದರು! ಇವರು…

ವ್ಲಾದಿಮಿರ್ ಪುಟಿನ್ (Vladimir Putin) ಎಂಬ ರಷ್ಯಾದ ಅಧ್ಯಕ್ಷ ಉಕ್ರೇನ್ ಮೇಲೆ (Russia Ukraine Crisis) ಯುದ್ಧ ಘೋಷಣೆ ಮಾಡಿದ್ದಾಗಿದೆ. ಉಕ್ರೇನ್ ರಷ್ಯಾದ ದಾಯಾದಿ ನೆರೆಯ ದೇಶ. ಈ ಹಿಂದೆ ಸೋವಿಯತ್ ಒಕ್ಕೂಟದ (Soviet Union) ಭಾಗವೇ ಆಗಿದ್ದ ಪ್ರದೇಶ. ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್
Read More...

Russia vs Ukraine Opinion: ಯುದ್ಧಕ್ಕಿಂತ ಮುನ್ನವೇ ಭಾಷೆ, ಸಂಸ್ಕೃತಿಯನ್ನು ಹತ್ತಿಕ್ಕಿ ಉಕ್ರೇನನ್ನು…

ರಷ್ಯಾ ಉಕ್ರೇನ್ ವಿರುದ್ಧ (Russia vs Ukraine War) ಸಮರ ಸಾರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ಭಯಂಕರ ದೃಶ್ಯಗಳು ಹರಿದಾಡುತ್ತಿವೆ. ಅಲ್ಲೆಲ್ಲೋ ಯುದ್ಧ ನಡೆಯುತ್ತಿದ್ದರೂ ಇಲ್ಲೆಲ್ಲೋ ವಾಸಿಸುವ ನಮಗೂ ಯುದ್ಧ ನಡುಕ ಹುಟ್ಟಿಸುತ್ತಿದೆ. ಈಗಾಗಲೇ ಚಿನ್ನ ಬೆಳ್ಳಿ ತೈಲ ಬೆಲೆಗಳಲ್ಲಿ ಗಣನೀಯ
Read More...