Karnataka News
ಕರ್ನಾಟಕ ರಾಜ್ಯದ ರಾಜಕೀಯ, ಹೈಕೋರ್ಟ್ ಸುದ್ದಿ, ಬಿಬಿಎಂಪಿ ಸುದ್ದಿ, Karnataka News, Latest News in Kannada , Siddaramaiah, Politics, Namma Metro, Kannada News, High Court BBMP, DK Shivakumar, HD Kumaraswamy, BY Vijayendra, Kannada News, Breaking News, Latest Kannada news
-
ಯಕ್ಷಗಾನ ಕಲಾವಿದರು ಸಲಿಂಗ ಕಾಮಿಗಳು : ಸ್ತ್ರೀವೇಷಧಾರಿಗಳ ಮೇಲೆ ಭಾಗವತರ ಸೇಡು – ನಾಲಿಗೆ ಹರಿಬಿಟ್ಟ ಬಿಳಿಮಲೆ
purushottam bilimale contraversy : ಮೈಸೂರು : ಯಕ್ಷಗಾನ ಕಲೆ ಕರಾವಳಿ ಭಾಗದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಆದರೆ ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗ ಕಾಮಿಗಳು. ಸ್ತ್ರೀ ವೇಷಧಾರಿಗಳು…
Read More » -
ತುಮಕೂರು – ಬೆಂಗಳೂರು ಮೆಟ್ರೋ ವಿರೋಧಿಸಿದ ತೇಜಸ್ವಿ ಸೂರ್ಯ
ತುಮಕೂರು – ಬೆಂಗಳೂರು ಮೆಟ್ರೋಗೆ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು ಗೊತ್ತಾ? ತುಮಕೂರು–ಬೆಂಗಳೂರು ಮೆಟ್ರೋ ವಿಸ್ತರಣೆಯ ಕಲ್ಪನೆ ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಬೆಂಗಳೂರು…
Read More » -
‘ನವೆಂಬರ್ ಕ್ರಾಂತಿ ಇಲ್ಲದ ಮೇಲೆ ಸಿಎಂ, ಡಿಸಿಎಂ ದೆಹಲಿಯಲ್ಲಿ ಏನು ಮಾಡ್ತಿದ್ದಾರೆ’ : ಆರ್.ಅಶೋಕ್
ಬೆಂಗಳೂರು : ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ರಾಜಕೀಯ ಬದಲಾವಣೆ ಆಗುವುದಿಲ್ಲ ಎನ್ನುವ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿ ಕುಳಿತಿರುವುದು ಏಕೆ ಎಂದು ವಿಪಕ್ಷ ನಾಯಕ…
Read More » -
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಕರಾವಳಿ ಜಿಲ್ಲೆಗಳಿಗೆ ಕಾದಿದೆ ಮಳೆ
Karnataka Weather Report: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ರಾಜ್ಯದ ಹವಾಮಾನದ ಮೇಲೆ ಇದು ಪರಿಣಾಮ ಬೀರಿದೆ. ಇಂದಿನಿಂದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಇಂದು ಮಳೆಯಾಗಲಿದೆ…
Read More » -
Karnataka CM Change : ಸಿಎಂ ಸ್ಥಾನಕ್ಕಾಗಿ ಖರ್ಗೆ ಮುಂದೆ ಡಿಕೆ ಶಿವಕುಮಾರ್ ಹಕ್ಕೊತ್ತಾಯ..! ರೆಬೆಲ್ ಆಗ್ತಾರಾ ಟ್ರಬಲ್ ಶೂಟರ್
Karnataka CM Change : ಬೆಂಗಳೂರು : ನಾಯಕತ್ವ ಬದಲಾವಣೆಯ ನಡುವಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ. ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಡಿಕೆ…
Read More » -
ಸಚಿವ ಪ್ರಿಯಾಂಕ್ ಖರ್ಗೆ ತವರಿನಲ್ಲೇ ಆರ್ಎಸ್ಎಸ್ ಯಶಸ್ವಿ ಪಥಸಂಚಲನ..!
ಆರ್ಎಸ್ಎಸ್ನ ಚಟುವಟಿಕೆಗಳಿಗೆ ರಾಜ್ಯದಲ್ಲಿ ಕಡಿವಾಣ ಹಾಕುವ ರಾಜ್ಯ ಸರ್ಕಾರದ ನಿಲುವಿನ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯ ಸೂತ್ರಧಾರಿಯಂತೆ ಕಾರ್ಯನಿರ್ವಹಿಸಿದ್ದರು. ಇದರಿಂದ ಕೋಪಗೊಂಡಿರುವ ಆರ್ಎಸ್ಎಸ್ ಇದೀಗ ಸಚಿವ…
Read More » -
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ಫಿಕ್ಸ್ : ನಾನು ಮೆಂಟಲಿ ಫಿಟ್ ಇದ್ದೇನೆ ಅಂದಿದ್ದೇಕೆ ಬಂಡೆ…!?
ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆಯ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೂಡ ಬದಲಾಗುತ್ತದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಆದರೆ ಬಿಹಾರ ಚುನಾವಣೆಯಲ್ಲಾದ ಸೋಲಿನ ಬಳಿಕ…
Read More » -
ರಾಜ್ಯದಲ್ಲಿಲ್ಲ ಸಿಎಂ ಸ್ಥಾನ ಬದಲಾವಣೆ – ಅಹಿಂದ ಅಸ್ತ್ರಕ್ಕೆ ಶರಣಾಯ್ತು ಕಾಂಗ್ರೆಸ್ ಹೈಕಮಾಂಡ್
ಬಿಹಾರದಲ್ಲಿ ಮಹಾಘಟಬಂಧನ್ ಸೋಲಿನ ಬಳಿಕ ಕಾಂಗ್ರೆಸ್ ಪರಾಮರ್ಶೆಗೆ ಇಳಿದಿದೆ. ಮೇಲ್ನೋಟಕ್ಕೆ ಬಿಜೆಪಿ ಹಾಗೂ ಚುನಾವಣಾ ಆಯೋಗದ ತಂತ್ರಗಾರಿಕೆಯಿಂದ ತಮಗೆ ಸೋಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ ಅಸಲಿ ವಿಚಾರ ಏನೆಂಬುದು…
Read More » -
DK Shivakumar Book: ಡಿಕೆ ಶಿವಕುಮಾರ್ ಬರೆದ ಪುಸ್ತಕವನ್ನು ಬಿಡುಗಡೆಗೊಳಿಸಿದ ಸಿದ್ದರಾಮಯ್ಯ!
ಡಿಸಿಎಂ ಡಿಕೆ ಶಿವಕುಮಾರ್ ಅವರು ರಚಿಸಿದ ಪುಸ್ತಕವೊಂದು ಇಂದು ಬಿಡುಗಡೆಯಾಗಿದೆ. ಆ ಕುರಿತು ಮಾಹಿತಿ ಇಲ್ಲಿದೆ.
Read More » -
New IT Hub: ಬೆಂಗಳೂರಿಗೆ ತುಮಕೂರಿನಿಂದ ಭರ್ಜರಿ ಸ್ಪರ್ಧೆ! ಹುಟ್ಟುತ್ತಿದೆ ಹೊಸ ಐಟಿ ಹಬ್
ತುಮಕೂರು ಶೀಘ್ರದಲ್ಲೇ ರಾಜ್ಯದ ಮುಂದಿನ ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿ ರೂಪುಗೊಳ್ಳುವತ್ತ ಹೆಜ್ಜೆ ಇಡುತ್ತಿದೆ.
Read More »









