ಸಖತ್ ಹಾಟ್ & ಬೋಲ್ಡ್ ಸಿಕ್ರೇಟ್ ಬಿಚ್ಚಿಟ್ಟ ಕಿರಿಕ್ ಬೆಡಗಿ : ಹಾಲಿವುಡ್ ರಶ್ಮಿಕಾ ಮಂದಣ್ಣ !

0

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಾಲು ಸಾಲು ಹಿಟ್ ಚಿತ್ರಗಳನ್ನೇ ನೀಡುತ್ತಿದ್ದಾರೆ. ಸ್ಯಾಂಡಲ್ ವುಡ್ ಸಿನಿಮಾಗಳ ಜೊತೆಗೆ ಟಾಲಿವುಡ್ ನಲ್ಲಿ ಸಖತ್ತಾಗೇ ಮಿಂಚುತ್ತಿರೋ ಕಿರಿಕ್ ಬೆಡಗಿ ಇತ್ತೀಚಿನ ದಿನಗಳಲ್ಲಿ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅದ್ರಲ್ಲೂ ಕೊಡಗಿನ ಬೆಡಗಿ ತನ್ನ ಇನ್ಸ್ಟಾಗ್ರಾಮ್ ಹಾಗೂ ಟ್ವೀಟರ್ ನಲ್ಲಿ ಹಂಚಿಕೊಂಡಿರೋ ಬೋಲ್ಡ್ ಆಂಡ್ ಬ್ಯೂಟಿಪುಲ್ ಪೋಟೋಗಳು ಪಡ್ಡೆ ಹೈಕಳ ನಿದ್ದೆಗೆಡಿಸಿದೆ.

ಕಿರಿಕ್ ಪಾರ್ಟ್, ಅಂಜನಿಪುತ್ರ ಸಿನಿಮಾಗಳ ಯಶಸ್ಸಿನ ನಂತ್ರ ತೆಲುಗಿನ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾ ಸಖತ್ ಹಿಟ್ ಆಗಿತ್ತು.

ಕಿರಿಕ್ ಪಾರ್ಟಿ, ಅಂಜನಿಪುತ್ರ ಸಿನಿಮಾದಲ್ಲಿ ಸಿಂಪಲ್ಲಾಗಿದ್ದ ರಶ್ಮಿಕಾ ಮಂದಣ್ಣ ತೆಲುಗಿಗೆ ಕಾಲಿಡುತ್ತಿದ್ದಂತೆಯೇ ಬೋಲ್ಡ್ ಆಗಿ ನಟಿಸೋದಕ್ಕೆ ಶುರುಮಾಡಿದ್ರು.

ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಗೊಂಡ ಜೊತೆ ನಟಿಸಿದ್ದ ರಶ್ಮಿಕಾ ಲಿಪ್ ಲಾಕ್ ಮಾಡಿ ಭಾರೀ ಸುದ್ದಿಯಾದ್ರು.

ನಂತರ ಡಿಯರ್ ಕಾಮ್ರೆಡ್ ಸಿನಿಮಾದಲ್ಲಂತೂ ಬೋಲ್ಡ್ ಆಗಿ ಮತ್ತೆ ದೇವರಗೊಂಡ ಜೊತೆಗೆ ಹೆಚ್ಚು ಬಾರಿ ಲಿಪ್ ಲಾಕ್ ಮಾಡಿದ್ರು.

ಇದೀಗ ಟಾಲಿವುಡ್ ಸಿನಿಮಾಗಳಲ್ಲಿಯೇ ಬ್ಯೂಸಿಯಾಗಿರೋ ರಶ್ಮಿಕಾ ಮಂದಣ್ಣ ನಟನೆಯ ಭೀಷ್ಮಾ ಚಿತ್ರ ಸಖತ್ ಸೌಂಡ್ ಮಾಡ್ತಿದೆ. ಟಾಲಿವುಡ್ ಸ್ಟಾರ್ ನಿತಿನ್ ಜೊತೆಗೆ ಮತ್ತೆ ಬೋಲ್ಡ್ ಆಗಿಯೇ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆಗಿದ್ದು, ಟ್ರೈಲರ್ ಪಡ್ಡೆಹೈಕಳ ನಿದ್ದೆಗೆಡಿಸಿದೆ.

ಆದ್ರೀಗ ಮಂದಣ್ಣ ತನ್ನ ಟ್ವೀಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಬೋಲ್ಡ್ ಆಗಿರೋ ಪೋಟೋಗಳನ್ನು ಅಪ್ ಲೋಡ್ ಮಾಡಿದ್ದು, ನೆಕ್ಸ್ಟ್ ವಂಡರ್ ವುಮೆನ್ ಅಂತಾ ಬರೆದುಕೊಂಡಿದ್ದಾರೆ.

ಹಸಿರು ಬಣ್ಣದ ಸ್ಲಿಟ್ ಗೌನ್ ನಲ್ಲಿರುವ ಪೋಟೋ ಹಂಚಿಕೊಂಡಿದ್ದು, ರಶ್ಮಿಕಾ ಕೊಟ್ಟಿರೋ ಶೀರ್ಷಿಕೆ ನೋಡಿದ್ರೆ ಹಾಲಿವುಡ್ ಸಿನಿಮಾಕ್ಕೆ ಹಾರ್ತಾರಾ ಅನ್ನೋ ಅನುಮಾನ ಮೂಡುತ್ತೆ.

ರಶ್ಮಿಕಾ ಸಿಕ್ಕಾಪಟ್ಟೆ ಹಾಟ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ. ಅಸಲಿಗೆ ರಶ್ಮಿಕಾ ಇಷ್ಟೆಲ್ಲ ಹಾಟಾಗಿ ರೆಡಿಯಾಗಿ ಹಾಲಿವುಡ್ ಸಿನಿಮಾದಲ್ಲಿ ನಟಿಸೋದಕ್ಕಾಗಿ ಅಲ್ಲ ಬದಲಾಗಿ’ಭೀಷ್ಮಾ’ದ ಪ್ರೀ ರಿಲೀಸ್ ಗಾಗಿ.

ಫೆಬ್ರವರಿ 21ರಂದು ಭೀಷ್ಮಾ ಚಿತ್ರದ ಈವೆಂಟ್ ನಡೆಯಲಿದ್ದು, ರಶ್ಮಿಕಾ ಸಖತ್ ಬೋಲ್ಡ್ ಆಗಿ ರೆಡಿಯಾಗಿದ್ದಾರೆ.

ಟಾಲಿವುಡ್ ಸ್ಟಾರ್ ನಿತಿನ್ ಜೊತೆ ಬೋಲ್ಡ್ ಆಗಿ ನಟಿಸಿರೊ ಮಂದಣ್ಣ. ಹೇಗಿದೆ ಗೊತ್ತಾ ಭೀಷ್ಮಾ ಸಿನಿಮಾದ ಟ್ರ್ರೈಲರ್

Leave A Reply

Your email address will not be published.