ನಿತ್ಯಭವಿಷ್ಯ : 17-02-2021

ಮೇಷರಾಶಿ
ಸರಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆಕಸ್ಮಿಕ ಖರ್ಚು ವೆಚ್ಚಗಳು ಎದುರಾಗಲಿದೆ, ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿ ಏರುಪೇರು, ನೀಚ ಜನರ ಸಹವಾಸ, ಮನಸ್ಸಿಗೆ ಚಿಂತೆ, ಮಕ್ಕಳ ವಿಚಾರದಲ್ಲಿ ಚಿಂತೆ ಕಾಡಲಿದೆ.

ವೃಷಭರಾಶಿ
ಆರೋಗ್ಯದಲ್ಲಿ ಸುಧಾರಣೆ, ವೃತ್ತಿರಂಗದಲ್ಲಿ ಯಶಸ್ಸು, ದೂರ ಸಂಚಾರ ಸಾಧ್ಯತೆ, ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ, ಶತ್ರು ಬಾಧೆ, ವಿದೇಶ ಪ್ರಯಾಣ, ವಿದ್ಯಾಭಿವೃದ್ಧಿ, ಕುಟುಂಬದ ಹಿರಿಯ ಬಗ್ಗೆ ಕಾಳಜಿಯಿರಲಿ.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಅಧಿಕ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ತೀರ್ಥ ಕ್ಷೇತ್ರ ದರ್ಶನ.

ಕಟಕರಾಶಿ
ಕೆಲಸ ಕಾರ್ಯಗಳಲ್ಲಿ ಅಡೆತಡೆಗಳಿದ್ದರೂ ಯಶಸ್ಸು, ಮೇಲಾಧಿಕಾರಿಗಳಿಂದ ಮೆಚ್ಚುಗೆ, ರಾಜಕೀಯ ಕ್ಷೇತ್ರದವರಿಗೆ ಚಿಂತೆ, ಕೋಪ ಜಾಸ್ತಿ, ಪಾಪಬುದ್ಧಿ, ಕಾರ್ಯ ವಿಕಲ್ಪ, ಹೊಸ ಕಾರ್ಯಗಳ ಆರಂಭ ಬೇಡ.

ಸಿಂಹರಾಶಿ
ವ್ಯವಹಾರದ ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ದಿ ಗೋಚರಕ್ಕೆ ಬರಲಿದೆ, ನಿಮಗಿರುವ ವಿರೋಧ ಕಡಿಮೆಯಾಗಲಿದೆ, ಹಿರಿಯರಿಂದ ಬೋಧನೆ, ಮಿತ್ರರ ಸಹಾಯ, ಕೃಷಿಯಲ್ಲಿ ಲಾಭ, ಅನಾರೋಗ್ಯ, ಧನಹಾನಿ, ಆರ್ಥಿಕ ಸ್ಥಿತಿ ಸುಧಾರಣೆ.

ಕನ್ಯಾರಾಶಿ
ಗೃಹ ನಿರ್ಮಾಣ ಕಾರ್ಯಕ್ಕೆ ಅಡೆತಡೆ, ಆತ್ಮವಿಶ್ವಾಸದಿಂದ ಕಾರ್ಯರಂದಗದಲ್ಲಿ ಯಶಸ್ಸು, ಧರ್ಮಕಾರ್ಯದಲ್ಲಿ ಆಸಕ್ತಿ, ವಸ್ತ್ರಾಭರಣ ಪ್ರಾಪ್ತಿ, ಸಾಧಾರಣ ಪ್ರಗತಿ, ನಂಬಿಕೆ ದ್ರೋಹ, ಮನಸ್ಸಿಗೆ ವ್ಯಥೆ, ಶತ್ರು ಭಾದೆ.

ತುಲಾರಾಶಿ
ಪ್ರಮಾಣಿಕತೆ, ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ, ಮನಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ.

ವೃಶ್ಚಿಕರಾಶಿ
ಆರ್ಥಿಕ ಸ್ಥಿತಿ ಏರುಪೇರಾದರೂ ದೈವಾನುಗ್ರಹ, ನೆಮ್ಮದಿ ಇಲ್ಲದ ಜೀವನ, ಸ್ತ್ರೀ ಲಾಭ, ವ್ಯಾಸಂಗದಲ್ಲಿ ಪ್ರಗತಿ, ಸಾಲಭಾದೆ, ಅನಗತ್ಯ ಅಲೆದಾಟ, ಆತ್ಮೀಯರ ಸಹಕಾರಿಂದ ಕಾರ್ಯಾನುಕೂಲ, ಅವಿವಾಹಿತರಿಗೆ ವಿವಾಹ ಯೋಗ.

ಧನಸ್ಸುರಾಶಿ
ದಾಂಪತ್ಯ ಸುಖಮಯ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಯಶಸ್ಸು, ದೈವಾನುಗ್ರಹದಿಂದ ಮುನ್ನಡೆ ಲಭಿಸಲಿದೆ, ಜೀವನ ಶೈಲಿ ಬದಲಾವಣೆ, ಆಕಸ್ಮಿಕ ಧನಲಾಭ, ಮಿತ್ರರಿಂದ ತೊಂದರೆ, ಮನೋವ್ಯಥೆ, ಮನೆಯಲ್ಲಿ ಕಲಹ.

ಮಕರರಾಶಿ
ಕೆಲಸ ಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಖರ್ಚು ವೆಚ್ಚಗಳಿಂದ ಆತಂಕ, ಹಿತಶತ್ರುಗಳಿಂದ ಬೋಧನೆ, ಉದ್ಯೋಗದಲ್ಲಿ ಅಲ್ಪ ಲಾಭ, ನಿಂದನೆ, ಯತ್ನ ಕಾರ್ಯಗಳಲ್ಲಿ ತೊಂದರೆ, ಅತ್ಮವಿಶ್ವಾಸದಿಂದ ಮುನ್ನಡೆಯಿರಿ.

ಕುಂಭರಾಶಿ
ಆರ್ಥಿಕವಾಗಿ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ, ವೈವಾಹಿತ ಸಂಬಂಧಗಳಲ್ಲಿ ಅಡೆತಡೆ, ಅಲ್ಪ ಕಾರ್ಯಸಿದ್ಧಿ, ಕೈಗೊಂಡ ಕೆಲಸಗಳಲ್ಲಿ ವಿಘ್ನ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.

ಮೀನರಾಶಿ
ವಾಹನ ಲಾಭ, ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿ ಬರಲಿದೆ, ಸಂತಾನ ಪ್ರಾಪ್ತಿ, ವೃತ್ತಿರಂಗದಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಯಶಸ್ಸು, ವಿನಾಕಾರಣ ದ್ವೇಷ, ಹಣಕಾಸಿನ ತೊಂದರೆ, ಅಧಿಕ ಖರ್ಚು, ವಿದೇಶ ಪ್ರಯಾಣ, ಕೀರ್ತಿ ಲಾಭ.

Comments are closed.