ನಿತ್ಯಭವಿಷ್ಯ : ಈ ರಾಶಿಯ ನೌಕರರಿಗೆ ಮುಂಭಡ್ತಿ ಯೋಗ

ಮೇಷರಾಶಿ
ಕುಟುಂಬ ಸೌಖ್ಯ, ಕಾರ್ಯ ಸಿದ್ದಿಯಿಂದ ನೆಮ್ಮದಿ, ನ್ಯಾಯಾಲಯದ‌ ವ್ಯಾಜ್ಯಗಳು ಪರಿಹಾರ,  ಆದಾಯಕ್ಕೆ ಕೊರತೆಯಿರದು, ಹೊಸ ಯೋಜನೆಗಳಿಗೆ ಪ್ರಾರಂಭ, ಮನಶಾಂತಿ, ವಿವಾಹ ಯೋಗ, ವ್ಯಾಪಾರದಲ್ಲಿ ಲಾಭ.

ವೃಷಭರಾಶಿ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಕಂಡುಬರಲಿದೆ, ಅಭಿವೃದ್ದಿಗೆ ಪೂರಕ ವಾತಾವರಣ, ಗುರು ಹಿರಿಯರಲ್ಲಿ ಭಕ್ತಿ, ದಾನ ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ, ಭೂಲಾಭ.

ಮಿಥುನರಾಶಿ
ಅನ್ಯ ಜನರಲ್ಲಿ ಪ್ರೀತಿ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಅನಾವಶ್ಯಕ ವಾದ ವಿವಾದ,‌ ಸುಖ ಭೋಜನ, ಆದಾಯ ಉತ್ತಮವಾಗಿರುತ್ತದೆ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ.

ಕರ್ಕಾಟಕರಾಶಿ
ಆರೋಗ್ಯದ ಸಮಸ್ಯೆ ಜಾಗ್ರತೆ,‌ ವ್ಯಾಜ್ಯಗಳು ಎದುರಾಗಲಿದೆ, ಸಮಸ್ಯೆಗಳು ಪರಿಹಾರ ಕಾಣಲಿದೆ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಹಣಕಾಸಿನ ವಿಚಾರದಲ್ಲಿ ಕಲಹ.

ಸಿಂಹರಾಶಿ
ಮಿತ್ರರಿಂದ ಸಹಕಾರ ಲಭಿಸಲಿದೆ, ಎಲ್ಲರಿಂದ ಎಲ್ಲಾ ರೀತಿಯ ಸಹಾಯ ದೊರೆಯುವುದು, ಸಮಸ್ಯೆಗಳಿಗೆ ಅಂತಿಮ ಜಯ, ಶತ್ರು ಬಾಧೆ, ವೈವಾಹಿಕ ಜೀವನದಲ್ಲಿ ತೊಂದರೆ.

ಕನ್ಯಾರಾಶಿ
ವೈವಾಹಿಕ ಸಂಬಂಧಗಳು ಗಟ್ಟಿಯಾಗಲಿದೆ, ಅನಾವಶ್ಯಕ ವಿಷಯಗಳ ಚರ್ಚೆ ಬೇಡ, ವ್ಯಾಪಾರದಲ್ಲಿ ಉತ್ತಮವಿದ್ದರೂ ಲಾಭ ಸ್ಥಗಿತ,  ಕುಟುಂಬದಲ್ಲಿ ನೆಮ್ಮದಿ, ಹಿತಶತ್ರುಗಳ ಬಾಧೆ, ಕಾರ್ಯಕ್ಷೇತ್ರದಲ್ಲಿ ಒತ್ತಡ.

ತುಲಾರಾಶಿ
ಅಧಿಕಾರಿ ವರ್ಗಕ್ಕೆ ಮುಂಭಡ್ತಿ, ಪರರ ಕಷ್ಟಗಳಿಗೆ ಸ್ಪಂದಿಸುವಿರಿ, ಷೇರು ವ್ಯವಹಾರಗಳಲ್ಲಿ ಲಾಭ,‌ ಮಾನಸಿಕ ಒತ್ತಡ, ಶತ್ರು ಬಾದೆ, ನೀಚ ಜನರಿಂದ ದೂರವಿರಿ, ಸುಖ ಭೋಜನ.

ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ಆಸ್ತಿ‌ ವಿವಾದ‌ ಎದುರಾಗಲಿದೆ, ಆರೋಗ್ಯದ ಬಗ್ಗೆ ಎಚ್ಚರವಾಗಿರಿ, ದಾಯಾದಿ ಕಲಹ, ಕೋಪ ಜಾಸ್ತಿ, ಕಾರ್ಯ ವಿಕಲ್ಪ, ಶೀತ ಸಂಬಂಧ ರೋಗ.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಕಾರ್ಯದೊತ್ತಡ, ರೀಕ್ಷಿತ ಆದಾಯ, ತಾಳ್ಮೆ ಅಗತ್ಯ, ಮಾತಿನ ಚಕಮಕಿ, ಆಕಸ್ಮಿಕ ಬಂಧುಗಳ ಭೇಟಿ, ಪತಿ ಪತ್ನಿಯರಲ್ಲಿ ಅನಾವಶ್ಯಕ ಕಲಹ, ಕೆಲಸ ಕಾರ್ಯಗಳಲ್ಲಿ ಜಯ.

ಮಕರರಾಶಿ
ಅವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದಲ್ಲಿ ಪ್ರಗತಿ, ಸರ್ಕಾರದ ಕಾರ್ಯಗಳಲ್ಲಿ ಪ್ರಗತಿ, ರಾಜ ಸನ್ಮಾನ, ವಾಹನ ಯೋಗ, ಹಿತಶತ್ರುಗಳ ಕಾಟ, ಕಾರ್ಯಹಾನಿ, ರಾಜಕಾರಣಿಗಳಿಗೆ ಉತ್ತಮ, ದ್ರವ್ಯಲಾಭ.

ಕುಂಭರಾಶಿ
ಸ್ತ್ರೀಯರಿಗೆ ಶುಭ, ನೂತನ ವೃತ್ತಿಯಲ್ಲಿ ಅಭಿವೃದ್ದಿ, ಮಡದಿಯ ಮುನಿಸು ಅಸಮಾಧಾನಕ್ಕೆ ಕಾರಣವಾಗಲಿದೆ, ಮನೆಯಲ್ಲಿ ಸಂತಸ, ಗುರುಹಿರಿಯರ ಆಶೀರ್ವಾದ, ವಿವಿಧ ಮೂಲಗಳಿಂದ ಧನ ಲಾಭ.

ಮೀನರಾಶಿ
ಕ್ರಯವಿಕ್ರಯಗಳಲ್ಲಿ ಅಲ್ಪ ಲಾಭ, ಸಂಪಾದನೆಯ ದಾರಿ ಹುಡುಕಿ ಕೊಂಡ್ರೆ ಅಧಿಕ ಲಾಭ, ಹಿರಿಯರ ಬಗ್ಗೆ ಅಪಪ್ರಚಾರ, ನೌಕರರಿಗೆ ಮುಂಭಡ್ತಿ, ಮಾನಸಿಕ ಒತ್ತಡ, ಆಪ್ತರ ಸಲಹೆ, ಶ್ರಮಕ್ಕೆ ತಕ್ಕ ಫಲ, ಮಕ್ಕಳಿಂದ ಶುಭವಾರ್ತೆ.

Comments are closed.