ನಿತ್ಯಭವಿಷ್ಯ : 01-02-2021

ಮೇಷರಾಶಿ
ದೂರ ಸಂಚಾರ ಸಾಧ್ಯತೆ, ಆದಾಯಕ್ಕಿಂತ ಖರ್ಚು ಅಧಿಕ, ಪಾಲು ಪಂಚಾಯಿತಿಯಲ್ಲಿ ಕಲಹ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಸೋಲಿನ ಭೀತಿ, ನಿಂದನೆಗಳನ್ನು ಕೇಳಬೇಕಾಗುತ್ತದೆ, ಮನಸಿಗೆ ಕಿರಿಕಿರಿ.

ವೃಷಭರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ಮನಸಿಗೆ ಸಂತಸ, ಸ್ತ್ರೀಯರಿಗೆ ಉತ್ತಮ ಅವಕಾಶ, ಗೃಹಲಂಕಾರಿಕ ವಸ್ತುಗಳ ಖರೀದಿ, ಕ್ರೀಡಾಪಟುಗಳಿಗೆ ಯಶಸ್ಸು.

ಮಿಥುನರಾಶಿ
ಸರಕಾರಿ ಉದ್ಯೋಗದಲ್ಲಿದ್ದವರಿಗೆ ಮುಂಭಡ್ತಿ, ನೂತನ ಕಾರ್ಯಕ್ಕೆ ಕೈ ಹಾಕುವಿರಿ, ಆಪ್ತರಿಂದ ಸಹಕಾರ, ದೇವತಾ ದರ್ಶನ, ಆರೋಗ್ಯದ ಬಗ್ಗೆ ಎಚ್ಚರವಿರಲಿ, ವಿದ್ಯಾರ್ಥಿಗಳಿಗೆ ಯಶಸ್ಸು.

ಕಟಕರಾಶಿ
ಅನಿರೀಕ್ಷಿತ ಆದಾಯದ ಮೂಲವೊಂದು ಗೋಚರಕ್ಕೆ ಬರಲಿದೆ, ಸಾಂಸಾರಿಕವಾಗಿ ನೆಮ್ಮದಿ, ಹಿತಶತ್ರುಗಳ ಬಾಧೆ, ಕೃಷಿ ಕಾಯಕ ಮಾಡುವವರಿಗೆ ಯಶಸ್ಸಿನ ದಿನ, ವಾಹನ ಚಾಲನೆಯಲ್ಲಿ ಎಚ್ಚರ.

ಸಿಂಹ ರಾಶಿ
ಸ್ಥಗಿತಗೊಂಡ ಕಾರ್ಯಕ್ಕೆ ಮರುಚಾಲನೆ. ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರು, ಕೋಪವನ್ನು ನಿಯಂತ್ರಣದಲ್ಲಿಡಿ, ಸಾಂಸಾರಿಕವಾಗಿ ಸಹಕಾರ, ಮನೆಯಲ್ಲಿ ಮಂಗಲಮಯ ವಾತಾವರಣ/

ಕನ್ಯಾರಾಶಿ
ರಾಜಕಾರಣಿಗಳಿಗೆ ಉನ್ನತ ಸ್ಥಾನ, ಅನಿರೀಕ್ಷಿತ ಧನಲಾಭ, ಕೆಲಸ ಕಾರ್ಯಗಳಲ್ಲಿ ಭಂಗ, ಮಾತಿನ ಮೇಲೆ ಹಿಡಿತವಿರಲಿ, ಜನರಿಂದ ಪ್ತಶಂಸೆ ದೊರೆಯಲಿದೆ, ನಿರಂತರ ಆದಾಯದಿಂದ ಕಾರ್ಯಸಾಧನೆ.

ತುಲಾರಾಶಿ
ಗೃಹಿಣಿಯರಿಗೆ ಆರೋಗ್ಯ ಸಮಸ್ಯೆ, ಮಿತ್ರರಿಂದ ಸಹಕಾರ, ಮಾನಸಿಕ ನೆಮ್ಮದಿ, ವ್ಯಾಪಾರಗಳಲ್ಲಿ ಅಧಿಕ ಲಾಭ, ಹಿತಶತ್ರುಬಾಧ, ತೆರಿಗೆ ಸಮಸ್ಯೆ ಎದುರಾಗಲಿದೆ, ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.

ವೃಶ್ಚಿಕರಾಶಿ
ಮಕ್ಕಳ ಬಗ್ಗೆ ಎಚ್ಚರಿಕೆ ಅಗತ್ಯ, ಕಾರ್ಯರಂಗದಲ್ಲಿ ಹೆಚ್ಚಿನ ಜವಾಬ್ದಾರಿ, ಹೊಸ ಪ್ರಯತ್ನದಿಂದ ಯಶಸ್ಸು, ಮದುವೆ ಪ್ರಸ್ತಾಪಗಳು ಬಂದಾವು, ಬಂಧುಗಳ ಆಗಮನ, ಮನೆಯಲ್ಲಿ ಸಂತಸದ ವಾತಾವರಣ.

ಧನಸುರಾಶಿ
ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಗೆಲುವು, ಕಾರ್ಯಸಾಧನೆಗಾಗಿ ಅಲೆದಾಟ, ಭೂ ವ್ಯವಹಾರದಲ್ಲಿ ಲಾಭ, ದಾಂಪತ್ಯದಲ್ಲಿ ತಾಳ್ಮೆ ಅಗತ್ಯ. ವಿದ್ಯಾರ್ಥಿಗಳಿಗೆ ಉದಾಸೀನತೆ, ಬರಬೇಕಾದ ಹಣ ಕೈ ಸೇರಲಿದೆ.

ಮಕರರಾಶಿ
ದೇವರ ದರ್ಶನ, ವೃತ್ತಿಯಲ್ಲಿ ಕಿರಿಕಿರಿ ವಾತಾವರಣ, ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿಯಿರದು, ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ಆಂತರಿಕ ಕಲಹ, ಅನಾರೋಗ್ಯ ಸಮಸ್ಯೆ ಕಾಡಲಿದೆ.

ಕುಂಭರಾಶಿ
ದುರಭ್ಯಾಸದಿಂದ ಹೆಚ್ಚು ಖರ್ಚು, ಆರೋಗ್ಯದಲ್ಲಿ ಸುಧಾರಣೆ, ಪತ್ನಿಯ ಮಾತನ್ನು ಕೇಳುವುದರಿಂದ ಅನುಕೂಲ, ಸುಖ -ದುಖಃದ ಸಮ್ಮಿಶ್ರಿತ ದಿನ, ಷೇರು ವ್ಯವಹಾರಗಳಲ್ಲಿ ನಷ್ಟ, ಧನಪ್ರಾಪ್ತಿ, ಶತ್ರು ನಾಶ,

ತುಲಾರಾಶಿ
ಆಲಸ್ಯ ಮನೋಭಾವ, ವ್ಯಾಪಾರ ವ್ಯವಹಾರಗಳಲ್ಲಿ ಗೆಲುವು, ಹಿರಿಯ ಮಾತು ಕೇಳುವುದರಿಂದ ಯಶಸ್ಸು, ಆದರೆ ಕೇಳುವ ಮನಸ್ಥಿತಿ ನಿಮಗಿರುವುದಿಲ್ಲ, ನಿಮ್ಮ ಮಾತು ಅನರ್ಥಕ್ಕೆ ಕಾರಣವಾಗಲಿದೆ, ಧನಾಗಮನ, ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣದ ಮುಗ್ಗಟ್ಟು, ದೂರ ಪ್ರವಾಸ.

Comments are closed.