ನಿತ್ಯಭವಿಷ್ಯ : ಮೀನರಾಶಿಯವರಿಗೆ ಎಚ್ಚರಿಕೆ ಅಗತ್ಯ

ಮೇಷರಾಶಿ
ಅನಾರೋಗ್ಯ ಸಮಸ್ಯೆ, ಸಾಂಸಾರಿಕವಾಗಿ ನೆಮ್ಮದಿ, ವೃತ್ತಿರಂಗದ ದುಡಿಮೆ ಬದುಕಿನ ಮೇಲೆ ಪರಿಣಾಮ ಬೀರಲಿದೆ, ಮಕ್ಕಳು ತೊಂದರೆಗೆ ಸಿಲುಕುವರು, ಹಿರಿಯ ವ್ಯಕ್ತಿ ಅಥವಾ ಧಾರ್ಮಿಕ ವ್ಯಕ್ತಿಗಳ ಶಾಪ.

ವೃಷಭರಾಶಿ
ರಾಜಕಾರಣಿಗಳಿಗೆ ಅನುಕೂಲ,‌ ಋಣ ರೋಗ ಬಾಧೆಗಳಿಂದ ಮುಕ್ತಿ ಹೊಂದುವ ಆಲೋಚನೆ, ಹೊಸ ಕೆಲಸ ಕಾರ್ಯಗಳಿಗೆ ಚಾಲನೆ, ಸ್ನೇಹಿತರ ಆಗಮನದಿಂದ ನೆಮ್ಮದಿ, ಕುಟುಂಬದಲ್ಲಿ ವಾಗ್ವಾದ, ಆರ್ಥಿಕ ಸಂಕಷ್ಟ

ಮಿಥುನರಾಶಿ
ಆರ್ಥಿಕವಾಗಿ ನೆಮ್ಮದಿ, ಸಮಸ್ಯೆಗೆ ಸಿಲುಕುವಿರಿ, ಉದ್ಯೋಗ ಖಾಯಂ ಆಗುವ ಸಾಧ್ಯತೆ, ವೈವಾಹಿಕ ಸಂಬಂಧಗಳು ಕೂಡಿಬರಲಿದೆ, ಶುಭ ಕಾರ್ಯಗಳು ರದ್ದು, ಆರೋಗ್ಯ ಸಮಸ್ಯೆ ಕಾಡುವುದು.

ಕರ್ಕಾಟಕರಾಶಿ
ಮಾನಸಿಕ ಕಿರಿಕಿರಿ ಮತ್ತು ತೊಂದರೆ, ವೃತ್ತಿರಂಗದಲ್ಲಿ ನೆಮ್ಮದಿ, ಪತ್ನಿ ಮತ್ತು ಮಕ್ಕಳಿಂದ ಸಹಕಾರ ದೊರೆಯಲಿದೆ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಹೊಂದಲು ದಾರಿ ಸಿಗುವುದು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ

ಸಿಂಹರಾಶಿ
ಮಕ್ಕಳಿಂದ ಕಿರಿಕಿರಿ, ವೃತ್ತಿರಂಗದಲ್ಲಿ ಭವಿಷ್ಯ ನಿರ್ಧಾರವಾಗಲಿದೆ, ಆರ್ಥಿಕವಾಗಿ‌ ನಾನಾ ರೀತಿಯಲ್ಲಿ ಅನುಕೂಲ, ಅನಾರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಘ್ನ.

ಕನ್ಯಾರಾಶಿ
ಉದ್ಯೋಗ ಲಾಭ, ಕೆಲಸ ಕಾರ್ಯಗಳಲ್ಲಿ ಗೆಲುವು, ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ, ಸಾಲಗಾರರಿಂದ ಮುಕ್ತಿ ಹೊಂದುವ ಸಂದರ್ಭ ಶತ್ರು ದಮನ, ಮಾಟ ಮಂತ್ರ ತಂತ್ರ ಪ್ರಯೋಗಗಳಿಂದ ಬಿಡುಗಡೆ ಹೊಂದಲು ದಾರಿ.

ತುಲಾರಾಶಿ
ಆರೋಗ್ಯದಲ್ಲಿ ಏರುಪೇರು,ನಿದ್ರಾಭಂಗ, ತಾಳ್ಮೆಯಿರಲಿ, ಬರವಣಿಗೆ ಯಿಂದ ಉತ್ತಮ ಆದಾಯ, ಆಗಾಗ ವಿಘ್ನಗಳು ತೋರಿಬರಲಿದೆ, ಉದ್ಯೋಗ ಒತ್ತಡ, ವೈರಾಗ್ಯದ ಭಾವ ಅಧಿಕ

ವೃಶ್ಚಿಕರಾಶಿ
ಕೆಲಸಕಾರ್ಯಗಳಲ್ಲಿ ಆಲಸ್ಯ, ನಿರುದ್ಯೋಗಿಗಳಿಗೆ ನಿರೀಕ್ಷಿತ ಲಾಭ, ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗೃತೆ,ಅಧಿಕ ಖರ್ಚು, ಭೂಮಿ ಅಥವಾ ವಾಹನ ಖರೀದಿಯಲ್ಲಿ ಮೋಸ,

ಧನಸುರಾಶಿ
ಸಾಂಸಾರಿಕವಾಗಿ ನೆಮ್ಮದಿಯ ಕಾಲ, ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ, ಅವಿವಾಹಿತರಿಗೆ ಕಂಕಣ ಭಾಗ್ಯ, ಪ್ರಯಾಣಕ್ಕೆ ಅಡೆತಡೆ, ಮಾನ ಅಪಮಾನಗಳು

ಮಕರರಾಶಿ
ಆರೋಗ್ಯದ ಬಗ್ಗೆ ಜಾಗೃತೆವಹಿಸಿ, ಉದ್ಯೋಗ ವ್ಯವಹಾರ ಸ್ಥಳದಲ್ಲಿ ಕಿರಿಕಿರಿ, ಸಿಟ್ಟು, ಸಿಡುಕಿನಿಂದ ವರ್ತಿಸಬೇಡಿ, ಆರ್ಥಿಕ ನೆರವು, ನ್ಯಾಯಾಲಯದ ಕೇಸುಗಳಲ್ಲಿ ಜಯದ ಸೂಚನೆ.

ಕುಂಭರಾಶಿ
ಅನಿರೀಕ್ಷಿತ ಧನಾಗಮನ, ಕಾರ್ಯಸಾಧನೆಯಿಂದ ಅನುಕೂಲ, ಆರ್ಥಿಕವಾಗಿ ನಾನಾ ರೀತಿಯ ಖರ್ಚುವೆಚ್ಚಗಳು,ಆಸ್ತಿಯಿಂದ, ಸಹೋದರನಿಂದ ಅನುಕೂಲ, ಪತ್ರ ವ್ಯವಹಾರಗಳಿಗೆ ಅಡೆತಡೆ, ದಾಂಪತ್ಯದಲ್ಲಿ ಕಲಹ.

ಮೀನರಾಶಿ
ತಾಳ್ಮೆ ಸಮಾಧಾನದಿಂದ ಅನುಕೂಲ, ಕಾರ್ಯರಂಗದಲ್ಲಿ ಅಡೆತಡೆ ಗಳು, ಕೌಟುಂಬಿಕ ಸಮಸ್ಯೆಗಳು ಕಂಡುಬರಲಿದೆ, ಮಾನಸಿಕ ಕಿರಿಕಿರಿ, ವಾಹನ ಮತ್ತು ಕಬ್ಬಿಣದಿಂದ ಪೆಟ್ಟು, ಕಾರ್ಯ ಕರ್ತವ್ಯ ಗಳು ಅಡೆತಡೆ, ನಿದ್ರಾಭಂಗ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories