ನಿತ್ಯಭವಿಷ್ಯ :‌ ಈ ರಾಶಿಯವರಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ

ಮೇಷರಾಶಿ
ಪರಿಶ್ರಮ ವೃತ್ತಿರಂಗದ ಮುನ್ನಡೆಗೆ ಪೂರಕ, ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಚಿಂತೆ ಬೇಡ, ತಾಯಿಯ ಆರೋಗ್ಯ ವ್ಯತ್ಯಾಸ, ಆರ್ಥಿಕ ವ್ಯವಹಾರದ ಚಿಂತೆ, ಕೃಷಿಕರಿಗೆ ಅನುಕೂಲ, ಸ್ವಂತ ಉದ್ಯಮ ವ್ಯಾಪಾರ, ವ್ಯವಹಾರ ದಲ್ಲಿ ಅಲ್ಪ ಚೇತರಿಕೆ.

ವೃಷಭರಾಶಿ
ಧನಾತ್ಮಕ ಯೋಚನೆಯಿಂದ ಲಾಭ, ಪ್ರಯಾಣದಲ್ಲಿ ಎಚ್ಚರಿಕೆ, ಸ್ವಯಂಕೃತ ಅಪರಾಧಗಳಿಂದ ನಷ್ಟ ಮತ್ತು ತೊಂದರೆ, ಉದಾಸೀನತೆ ಬೇಡ, ಮೋಜು ಮಸ್ತಿಯಿಂದ ಸಮಸ್ಯೆಗಳು, ಚೀಟಿ, ಶೇರು ಮಾರುಕಟ್ಟೆ ಯಿಂದ ನಷ್ಟ, ದಾಂಪತ್ಯದಲ್ಲಿ ಸಮಸ್ಯೆ.

ಮಿಥುನರಾಶಿ
ದುಃಸ್ವಪ್ನಗಳು, ಆಕಸ್ಮಿಕ ಖರ್ಚುಗಳು ಆತಂಕವನ್ನು ತರಲಿದೆ, ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಿತ್ರರೊಂದಿಗೆ ಕಾಲಹರಣ ಭಾವನೆ ಕಲ್ಪನೆ, ದುಶ್ಚಟಗಳಿಂದ ತೊಂದರೆ, ಮಿತ್ರರ ಜೀವನದಲ್ಲಿ ತೊಂದರೆ, ಆರ್ಥಿಕ ಸಹಾಯ, ಸಂಗಾತಿಯಿಂದ ಅನುಕೂಲ.

ಕರ್ಕಾಟಕರಾಶಿ
ಮಕ್ಕಳ‌ ವಿಚಾರದಲ್ಲಿ ನೆಮ್ಮದಿ, ಆರ್ಥಿಕ ಸಂಕಷ್ಟಗಳು, ಆತುರದಿಂದ ತಪ್ಪು ನಿರ್ಧಾರ,  ಸಾಮಾಜಿಕವಾಗಿ ಕೀರ್ತಿ, ಉದ್ಯೋಗ ತಂತ್ರದಿಂದ ನೋವು, ಸ್ನೇಹಿತರ ಸಹಕಾರದ ನಿರೀಕ್ಷೆ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅಡೆತಡೆ.

ಸಿಂಹರಾಶಿ
ವೃತ್ತಿರಂಗದಲ್ಲಿ ಉನ್ನತ ಸ್ಥಾನಮಾನ, ಉದ್ಯೋಗ ನಷ್ಟದ ಭಯ, ಗುತ್ತಿಗೆದಾರರಿಗೆ ಅಧಿಕ ಲಾಖ, ಸೇವಾವೃತ್ತಿ ಯವರಿಗೆ ಅನುಕೂಲ, ಖರ್ಚುಗಳು ಅಧಿಕ, ಸಂಗಾತಿಯಿಂದ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆ, ಆರ್ಥಿಕ ಅನಾನುಕೂಲದ ಚಿಂತೆ, ಅನಾರೋಗ್ಯದ ಭಯ.

ಕನ್ಯಾರಾಶಿ
ಹೊಸ ಉತ್ಸಾಹ ಕಂಡುಬರಲಿದೆ, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ತೊಂದರೆ, ಅವಿವಾಹಿತರಿಗೆ ಕಂಕಣಬಲ, ಸ್ತ್ರೀಯರಿಂದ ಸಹಕಾರ, ಭವಿಷ್ಯದ ಅತಿ ಕಷ್ಟದ ದಿನದ ಕಲ್ಪನೆ, ಆಕಸ್ಮಿಕ ಧನಾಗಮನದ ನಿರೀಕ್ಷೆ

ತುಲಾರಾಶಿ
ಅಧಿಕ ಖರ್ಚು, ವಿದ್ಯಾಭ್ಯಾಸದಲ್ಲಿ ಮರೆವು, ಸೋಲು ನಷ್ಟ ನಿರಾಸೆಗಳಿಂದ ಆತಂಕ ಸಂಶಯಗಳು, ಸಾಲ ತೀರಿಸುವ ಯೋಚನೆ ದಾಂಪತ್ಯದಲ್ಲಿ ಮನಸ್ತಾಪ, ದುಃಖದ ದಿವಸ, ಉದ್ಯೋಗ ಒತ್ತಡಗಳು, ಮಕ್ಕಳ ಜೀವನದ ಚಿಂತೆ.

ವೃಶ್ಚಿಕರಾಶಿ
ಧನಾಗಮನ,ಮಕ್ಕಳಿಂದ ಅನುಕೂಲ, ಆತ್ಮವಿಶ್ವಾಸದಿಂದ ಗೆಲುವು, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಕೆಲಸಕಾರ್ಯ ಸೋಲು, ಸ್ಥಿರಾಸ್ತಿ ವಾಹನದಿಂದ ತೊಂದರೆ, ಅದೃಷ್ಟದ ನಿರೀಕ್ಷೆ, ಭವಿಷ್ಯದಲ್ಲಿ ಗೆಲ್ಲುವ ಕನಸು.

ಧನಸ್ಸುರಾಶಿ
ಸಾಲಗಾರರ ಶತ್ರುಗಳ ಚಿಂತೆ, ಆರ್ಥಿಕ ಪರಿಸ್ಥಿತಿ ಏರುಪೇರು, ಅನಿರೀಕ್ಷಿತ ದುರ್ಘಟನೆಗಳು, ಆದಾಯದಲ್ಲಿ ಅಭಿವೃದ್ದಿ, ಭಾವನಾತ್ಮಕ ಸೋಲು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಪ್ರಯಾಣ, ಜೂಜು ರೇಸ್ ಲಾಟರಿಗಳಿಂದ ತೊಂದರೆ, ಸ್ತ್ರೀಯರಿಂದ ಲಾಭ.

ಮಕರರಾಶಿ
ಕ್ರೀಯಾಶೀಲತೆಯಿಂದ ಅನುಕೂಲ, ಉದ್ಯೋಗ ಹುಡುಕಾಟ, ಉದ್ಯೋಗ ಒತ್ತಡಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಭವಿಷ್ಯದ ಯೋಚನೆ, ಪ್ರೀತಿ-ಪ್ರೇಮದಲ್ಲಿ ಸೋಲು ಸಂಗಾತಿಯಿಂದ ಧನಾಗಮನ, ವ್ಯವಹಾರದ ಚಿಂತೆ, ಸ್ಥಿರಾಸ್ತಿ, ವಾಹನ ಆಗಮನ ನಿರೀಕ್ಷೆ,

ಕುಂಭರಾಶಿ
ಸಾಮಾಜಿಕವಾಗಿ ಕೀರ್ತಿ ಸಂಪಾದನೆ, ಸಾಲದ ಚಿಂತೆ, ಉದ್ಯೋಗ ಬದಲಾವಣೆಯ ಆಲೋಚನೆ, ಹತ್ತಿರದ ಪ್ರಯಾಣ, ಕಾರ್ಯಜಯ, ಮಾನಸಿಕ ತೊಳಲಾಟ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ವಾಹನದಿಂದ ತೊಂದರೆ.

ಮೀನರಾಶಿ
ಗೃಹ ನಿರ್ಮಾಣದ ಕಾರ್ಯಕ್ಕೆ ಅಡೆತಡೆ, ಶುಭ ಕಾರ್ಯಕ್ಕೆ ಹಿರಿಯ ರೊಂದಿಗೆ ಸಮಾಲೋಚನೆ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ, ಆರ್ಥಿಕ ಸಹಾಯ, ಭಾವನಾತ್ಮಕ ಸೋಲು, ಪ್ರಯಾಣ ವಿಘ್ನ, ವಿದ್ಯಾಭ್ಯಾಸದಲ್ಲಿ ತೊಂದರೆ, ವಿಕೃತ ಆಸೆಗಳಿಗೆ ಖರ್ಚು.

Comments are closed.