Daily Horoscope : ಹೇಗಿದೆ ಇಂದಿನ ಜಾತಕಫಲ

ಮೇಷರಾಶಿ
ಬಹುದಿನದ ಕನಸು ಈಡೇರಲಿದೆ, ಧಾರ್ಮಿಕ ಕಾರ್ಯಕ್ಕೆ ಸಿದ್ದತೆ, ಯತ್ನ ಕಾರ್ಯಗಳಲ್ಲಿ ಜಯ, ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ ಗೌರವ, ಮನಶಾಂತಿ.

ವೃಷಭರಾಶಿ
ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಆರ್ಥಿಕ ಹಿನ್ನಡೆ, ಅನಾರೋಗ್ಯ, ಶೀತ ಸಂಬಂಧ ರೋಗಗಳು, ಮಾನಸಿಕ ಒತ್ತಡ, ಅಧಿಕ ಖರ್ಚು, ಸಾಲಗಾರರಿಂದ ತೊಂದರೆ.

ಮಿಥುನರಾಶಿ
ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸಹಕಾರ, ಅವಿವಾಹಿತರಿಗೆ ವಿವಾಹ ಭಾಗ್ಯ, ಆರ್ಥಿಕ ಪರಿಸ್ಥಿತಿ ಉತ್ತಮ, ಗಣ್ಯ ವ್ಯಕ್ತಿಯೊಬ್ಬರ ಭೇಟಿ, ಉದ್ಯೋಗದಲ್ಲಿ ಬಡ್ತಿ.

ಕರ್ಕಾಟಕರಾಶಿ
ಹೊಸ‌ ವ್ಯವಹಾರಕ್ಕೆ ಚಾಲನೆ, ಅಧಿಕ ಖರ್ಚು, ಮಕ್ಕಳಿಂದ ನೆಮ್ಮದಿ, ಸಾಂಸಾರಿಕವಾಗಿ ಕಿರಿಕಿರಿ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ, ಧನ ನಷ್ಟ ಕೋಪ ಜಾಸ್ತಿ.

ಸಿಂಹರಾಶಿ
ಸ್ನೇಹಿತರಿಂದ ಸಹಕಾರ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಹಿನಿಂದನೆ.ಲಹೆ ಪಾಲಿಸಿ, ಕಾರ್ಯ ವಿಕಲ್ಪ, ಅಶಾಂತಿ, ಅನ್ಯ ಜನರಲ್ಲಿ ದ್ವೇಷ, ದೂರ ಪ್ರಯಾಣ ಸಾಧ್ಯತೆ.

ಕನ್ಯಾರಾಶಿ
ವ್ಯವಹಾರದಲ್ಲಿ ಚೇತರಿಕೆ, ಆರೋಗ್ಯದ‌ ಬಗ್ಗೆ ಕಾಳಜಿ ಇರಲಿ, ಇಷ್ಟಮಿತ್ರರ ಭೇಟಿ, ಭಯಭೀತಿ ನಿವಾರಣೆ, ಮನಶಾಂತಿ,ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ ಮಾಡುವಿರಿ.

ತುಲಾರಾಶಿ
ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಹೊಸ ವ್ಯವಹಾರ ಬೇಡ, ಕೊಟ್ಟ ಸಾಲ ಮರಳಿ ಬಾರದು, ಸ್ನೇಹಿತರ ಸಹಕಾರ, ಅಕಾಲ ಭೋಜನ, ಬಂಧುಗಳಲ್ಲಿ ಕಲಹ, ಆಲಸ್ಯ ಮನೋಭಾವ.

ವೃಶ್ಚಿಕರಾಶಿ
ಮಕ್ಕಳಿಗೆ ಪ್ರಯತ್ನಬಲ ಅಗತ್ಯ, ಸಲ್ಲದ ಅಪವಾದ, ಆಸ್ತಿ‌ ವಿಚಾರದಲ್ಲಿ ಪ್ರಗತಿ, ದುಷ್ಟಬುದ್ಧಿ, ಕೃಷಿಕರಿಗೆ ಅನುಕೂಲ, ದಾಯಾದಿಗಳಲ್ಲಿ ಕಲಹ, ಅಧಿಕ ಖರ್ಚು, ವ್ಯಾಸಂಗಕ್ಕೆ ತೊಂದರೆ.

ಧನಸ್ಸುರಾಶಿ
ಸಾಮಾಜಿಕವಾಗಿ ಮನ್ನಣೆ, ರಾಜಕಾರಣಿಗಳಿಗೆ ಅನುಕೂಲ, ವೃಥಾ ತಿರುಗಾಟ, ವ್ಯಾಪಾರದಲ್ಲಿ ಅಲ್ಪ ಲಾಭ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ.

ಮಕರರಾಶಿ
ಸ್ತ್ರೀಯರಿಂದ ಲಾಭ, ಸಹೋದ್ಯೋಗಿಗಳ ಸಹಕಾರ, ಮಿತ್ರರ ಭೇಟಿಯಿಂದ ಸಂತಸ, ಆಕಸ್ಮಿಕ ಧನಲಾಭ, ವಿವಾಹ ಯೋಗ, ಭೂಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ಕುಂಭರಾಶಿ
ಮನೆಯಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ತೊಂದರೆ, ಸ್ನೇಹಿತರೇ ಮೋಸ ಮಾಡುವ ಸಾಧ್ಯತೆ, ಅಪರಿಚಿತರ ಜೊತೆ ವ್ಯವಹಾರ ಬೇಡ, ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ, ಶತ್ರು ಬಾಧೆ.

ಮೀನರಾಶಿ
ನೀಚ ಜನರ ಸಹವಾಸ, ವ್ಯವಹಾರಿಕವಾಗಿ ಎಚ್ಚರಿಕೆ ಅತ್ಯಗತ್ಯ, ಹೊಸ ಆರ್ಥಿಕ ಮೂಲಗಳು ಗೋಚರಕ್ಕೆ ಬರಲಿದೆ, ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿ ಏರುಪೇರು, ಅಪವಾದ ನಿಂದನೆ.

Comments are closed.