Daily Horoscope : ಈ ರಾಶಿಯವರಿಗೆ ಇಂದು ಅದೃಷ್ಟದ‌ ದಿನ

ಮೇಷರಾಶಿ
ಧಾರ್ಮಿಕ ಕ್ಷೇತ್ರಗಳ‌ ಭೇಟಿ, ಕಾರ್ಯಕ್ಷೇತ್ರ ಗಳಲ್ಲಿ ಯಶಸ್ಸು, ಉತ್ತಮ ಬುದ್ಧಿ ಶಕ್ತಿ, ಸ್ಥಗಿತ ಕಾರ್ಯಗಳು ಮುಂದುವರೆಯುತ್ತವೆ, ವಾಹನ ರಿಪೇರಿಯಿಂದ ಖರ್ಚು, ಮನಸ್ಸಿನಲ್ಲಿ ಭಯಭೀತಿ.

ವೃಷಭರಾಶಿ
ಸ್ನೇಹಿತರ‌ ಸಹಕಾರ, ಬಂಧುಗಳ ಭೇಟಿಯಿಂದ ಸಂತಸ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಧನ ಲಾಭ, ಅನ್ಯ ಜನರಲ್ಲಿ ವೈಮನಸ್ಸು, ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ವಿಳಂಬ.

ಮಿಥುನರಾಶಿ
ತಾತ್ಕಾಲಿಕ‌ ಉದ್ಯೋಗ‌ ಭಾಗ್ಯ, ಮಾನಸಿಕ ಗೊಂದಲ, ಹಳೆಯ ಬಾಕಿ ವಾಪಸಾತಿ, ಅನೇಕ ವಿಷಯಗಳ ಚರ್ಚೆ, ಧನ ಹಾನಿ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲಮಯ ವಾತಾವರಣ.

ಕರ್ಕಾಟಕರಾಶಿ
ದೂರ ಪ್ರಯಾಣ,‌ ಸಹೋದ್ಯೋಗಿಗಳ ಸಹಕಾರ, ಇಷ್ಟಾರ್ಥ ಕಾರ್ಯ ಸಿದ್ದಿ, ಕುಟುಂಬ ಸದಸ್ಯರಿಂದ ಬೋಧನೆ, ದಂಡ ಕಟ್ಟುವ ಯೋಗ, ಅತಿಯಾದ ಕೋಪ, ಅನಾರೋಗ್ಯಕ್ಕಾಗಿ ಖರ್ಚು.

ಸಿಂಹರಾಶಿ
ಸಾಂಸಾರಿಕವಾಗಿ ಕಿರಿಕಿರಿ, ನಾನಾ ರೀತಿಯ ಚಿಂತೆ, ಯತ್ನ ಕಾರ್ಯ ಗಳಲ್ಲಿ ಹಿನ್ನಡೆ, ಬಂಧುಗಳ‌ ಭೇಟಿಯಿಂದ ಸಂತಸ,  ದುರಾಲೋಚನೆ, ಅಧಿಕ ಖರ್ಚು, ಮಾತಿನ ಮೇಲೆ ನಿಗ ಇರಲಿ.

ಕನ್ಯಾರಾಶಿ
ಉದ್ಯೋಗ ಕ್ಷೇತ್ರದಲ್ಲಿ ಸಂತಸ, ಮೇಲಾಧಿಕಾರಿಗಳ ಪ್ರಶಂಸೆ, ಷೇರು ವ್ಯವಹಾರದಲ್ಲಿ ಲಾಭ, ಖರ್ಚಿನ ಮೇಲೆ ನಿಗಾ ಇಡಿ, ಕೆಲಸದ ಒತ್ತಡ ಜಾಸ್ತಿ, ವಿದೇಶ ಪ್ರಯಾಣ, ಪಿತ್ರಾರ್ಜಿತ ಆಸ್ತಿ ಲಭ್ಯ.

ತುಲಾರಾಶಿ
ಹಳೆಯ ವ್ಯಾಜ್ಯ ಪರಿಹಾರ ಕಾಣಲಿದೆ, ಸ್ವತಃ ವ್ಯಾಪಾರಿ ಗಳಿಗೆ ಅನುಕೂಲ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಕಷ್ಟದಲ್ಲಿರುವಾಗ ಸಹಾನುಭೂತಿ ತೋರುವಿರಿ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕರಾಶಿ
ಶತ್ರುಬಾಧೆ, ಆಸ್ತಿ ವಿಚಾರದಲ್ಲಿ ಲಾಭ, ಹೊಸ ಹೂಡಿಕೆ ಸದ್ಯಕ್ಕೆ ಬೇಡ, ವಾದ ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ, ಶತ್ರು ಭಾದೆ, ಯಾರನ್ನು ನಂಬಬೇಡಿ, ದೂರ ಪ್ರಯಾಣ.

ಧನಸ್ಸುರಾಶಿ
ಅನಗತ್ಯ ಚಿಂತೆ ನಿಮ್ಮನ್ನು ಕಾಡಲಿದೆ, ಕೃಷಿಕರಿಗೆ ಲಾಭ, ಹಿರಿಯರ ಕಾರ್ಯ ಸಾಧನೆಗಾಗಿ ಶ್ರಮ ಪಡುವಿರಿ, ಅಮೂಲ್ಯ ವಸ್ತುಗಳ ಖರೀದಿ, ತೀರ್ಥ ಯಾತ್ರೆಯಲ್ಲಿ ಹಣ ವಿನಿಯೋಗ, ಮನಶಾಂತಿ

ಮಕರರಾಶಿ
ವ್ಯವಹಾರಿಕವಾಗಿ ಲಾಭದಾಯಕ, ಹಿಡಿದ ಕಾರ್ಯ ಕೈಗೂಡಲಿದೆ, ಅನಗತ್ಯ‌ ಚರ್ಚೆ ಬೇಡ, ಹಿರಿಯರಲ್ಲಿ ಭಕ್ತಿ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ಕೃಷಿಯಲ್ಲಿ ಲಾಭ.

ಕುಂಭರಾಶಿ
ಧಾರ್ಮಿಕ ಕಾರ್ಯಕ್ಕೆ ಚಿಂತನೆ, ಅವಿವಾಹಿತರಿಗೆ ವಿವಾಹ ಯೋಗ, ಅಧಿಕ ತಿರುಗಾಟ, ವಾಸ ಗೃಹದಲ್ಲಿ ತೊಂದರೆ, ಸಲ್ಲದ ಅಪವಾದ, ತಾಳ್ಮೆಯಿಂದ ಇರಿ, ಉದ್ಯೋಗದಲ್ಲಿ ಉನ್ನತ ಸ್ಥಾನ.

ಮೀನರಾಶಿ
ಹಣಕಾಸಿನ ನೆರವು,‌ ಕಾರ್ಯಕ್ಷೇತ್ರದಲ್ಲಿ ಅಧಿಕ ಲಾಭ, ಹೊಸ ಹೂಡಿಕೆ ಯಲ್ಲಿ ಯಶಸ್ಸು, ಮಿತ್ರರಲ್ಲಿ ಸ್ನೇಹ ವೃದ್ಧಿ, ಅಲ್ಪ ಕಾರ್ಯಸಿದ್ಧಿ, ಅಪರೂಪದ ವ್ಯಕ್ತಿ ಭೇಟಿ, ಹೊಸ ವ್ಯವಹಾರದಿಂದ ಲಾಭ, ಸುಖ ಭೋಜನ.

Comments are closed.