Horoscope : ದಿನಭವಿಷ್ಯ : ಆಪ್ತರಿಂದ ಆರ್ಥಿಕ ಸಹಕಾರ ದೊರೆಯಲಿದೆ

ಮೇಷರಾಶಿ
ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ, ಹಣಕಾಸಿನ ವಿಚಾರದಲ್ಲಿ ಲಾಭವನ್ನು ಪಡೆಯುವಿರಿ, ಸಂಬಂಧಿಕರು ಹಣಕಾಸಿನ ಸಹಕಾರವನ್ನು ನೀಡಲಿದ್ದಾರೆ, ಆಭರಣ ಹಾಗೂ ಗೃಹೋಪಕರಣ ಖರೀದಿ ಸಾಧ್ಯತೆ, ಇತರರು ನಿಮ್ಮ ಮೇಲೆ ಕೋಪಗೊಳ್ಳುವ ಕಾರ್ಯವನ್ನು ಎಂದಿಗೂ ಮಾಡಬೇಡಿ, ಹವ್ಯಾಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಿ.

ವೃಷಭರಾಶಿ
ಸುತ್ತಮುತ್ತಲಿನ ಜನರು ಹೆಚ್ಚು ಬೇಡಿಕೆಯಿಡುತ್ತಾರೆ, ಇತರರನ್ನು ಮೆಚ್ಚಿಸಲು ನೀವು ಸುಸ್ತಾಗಬೇಡಿ, ಹಣಕಾಸಿನ ಸಮಸ್ಯೆಗಳು ನಿಮ್ಮ ಸಾಮರ್ಥ್ಯವನ್ನು ಹಾಳು ಮಾಡುತ್ತವೆ, ಸಂಗೀತ ಕೇಳುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ, ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ, ಸಂಗಾತಿಯ ನಡುವೆ ನಂಬಿಕೆಯ ಕೊರತೆ ಕಾಣಿಸಲಿದೆ.

ಮಿಥುನರಾಶಿ
ಆರೋಗ್ಯವು ಪರಿಪೂರ್ಣವಾಗಿ ಉಳಿದಿದೆ. ಮನರಂಜನೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಿ, ಸ್ನೇಹಿತರು ನಿಮ್ಮನ್ನು ಆಹ್ಲಾದಕರ ಸಂಜೆಗಾಗಿ ಆಹ್ವಾನಿಸುತ್ತಾರೆ, ಪ್ರೀತಿ ಪಾತ್ರರು ಹೆಚ್ಚು ಬೇಡಿಕೆಯಿಂದ ವರ್ತಿಸಲಿದ್ದಾರೆ, ಕಷ್ಟಕರವಾದ ಕೆಲಸವನ್ನು ಪೂರ್ಣಗೊಳಿಸಿ, ಸ್ನೇಹಿತರು ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲಿದ್ದಾರೆ, ವ್ಯಾಪಾರದ ಉದ್ದೇಶದ ಪ್ರಯಾಣ ಲಾಭ ತರಲಿದೆ.

ಕರ್ಕಾಟಕರಾಶಿ
ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ದಿನಕ್ಕಾಗಿ ಬದುಕುವ ಪ್ರವೃತ್ತಿಯನ್ನು ನಿಯಂತ್ರಿಸಿ, ಮನರಂಜನೆಗಾಗಿ ಹೆಚ್ಚು ಹಣ ಸಮಯ ವ್ಯರ್ಥ ಮಾಡಬೇಡಿ, ಕೆಲಸದ ಸ್ಥಳದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಲು ಯತ್ನಿಸಿ, ಅಮೂಲ್ಯ ವಸ್ತುವೊಂದು ಕಳೆದು ಹೋಗುವ ಸಾಧ್ಯತೆಯಿದೆ, ಧಾರ್ಮಿಕ ಪುಣ್ಯ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ ಮೂಡಲಿದೆ.

ಸಿಂಹರಾಶಿ
ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಸ್ವಸ್ಥತೆಯನ್ನು ಉಂಟು ಮಾಡಲಿದೆ, ಹಣವನ್ನು ಧಾರ್ಮಿಕ ಕಾರ್ಯಗಳಿಗೆ ಹೂಡಿಕೆ ಮಾಡುವಿರಿ, ಮಾನಸಿಕ ನೆಮ್ಮದಿ ಸ್ಥಿರತೆಯನ್ನು ಪಡೆಯುವ ಸಾಧ್ಯತೆಯಿದೆ, ಬಾಂಡ್‌ಗಳ ನವೀಕರಣದಿಂದ ಅನುಕೂಲ, ಕೆಲಸದ ವಿಚಾರಕ್ಕೆ ಹಲವು ಅವಕಾಶಗಳು ದೊರೆಯಲಿದೆ, ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ.

ಕನ್ಯಾರಾಶಿ
ಹೆಚ್ಚು ಪ್ರಭಾವಶಾಲಿ ಜನರ ಬೆಂಬಲ ನಿಮಗೆ ನೈತಿಕ ಬಲವನ್ನು ತಂದುಕೊಡಲಿದೆ, ಹತ್ತಿರದ ಸಂಬಂಧಿಗಳು ಸಹಾಯ ದೊರೆಯಲಿದೆ, ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡುವಿರಿ, ಆರ್ಥಿಕವಾಗಿ ನಿಮಗೆ ಹಲವು ಲಾಭಗಳು ದೊರೆಯಲಿದೆ, ಸಾಮಾಜಿಕ ಕೂಟಗಳಲ್ಲಿ ಭಾಗಿಯಾಗುವಿರಿ, ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ, ವೈವಾಹಿಕ ಜೀವನ ಸುಂದರವಾಗಿರಲಿದೆ.

ಇದನ್ನೂ ಓದಿ : ಎರಡು ಪ್ರಮುಖ ಗ್ರಹಗಳ ಕುತೂಹಲಕಾರಿ ನಡೆ: ವಕ್ರತ್ಯಾಗ ಮಾಡಲಿರುವ ಬುಧ ಮತ್ತು ಗುರು

ತುಲಾರಾಶಿ
ಇಂದು ನೀವು ಸಾಕಷ್ಟು ಚುರುಕಾಗಿರುವಿರಿ, ಆರೋಗ್ಯ ನಿಮಗೆ ಸಂಪೂರ್ಣ ಬೆಂಬಲವನ್ನು ನೀಡಲಿದೆ, ಹಣ ಗಳಿಸಲು ಹೊಸ ಕಲ್ಪನೆಗಳನ್ನು ಬಳಿಸಿ, ಬಾಕಿ ಇರುವ ಕೆಲಸ ಕಾರ್ಯಗಳು ನೆರವೇರಲಿದೆ, ಸಾಮಾಜಿಕವಾಗಿ ನಿಮ್ಮ ಮನಸ್ಸು ಅರಳಲಿದೆ, ವ್ಯವಹರಿಸುವಾಗ ಎಚ್ಚರವಾಗಿರಿ, ಕ್ರೀಡೆಯ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಯತ್ನಿಸಿ, ಮಾನಸಿಕ ನೆಮ್ಮದಿ.

ವೃಶ್ಚಿಕರಾಶಿ
ಮಾನಸಿಕ ಒತ್ತಡಗಳ ನಡುವಲ್ಲೂ ಆರೋಗ್ಯ ಚೆನ್ನಾಗಿರುತ್ತದೆ, ಅತಿಯಾದ ಖರ್ಚು ತಪ್ಪಿಸಿ, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಸಂಗಾತಿ ಜೊತೆಗಿನ ಸಂಬಂಧ ಹಳಸುವ ಸಾಧ್ಯತೆ, ಮುಂಗೋಪ ಕಡಿಮೆ ಮಾಡಿಕೊಳ್ಳಿ, ಕುಟುಂಬದ ಬೆಂಬಲದಿಂದ ಅಸಾಧ್ಯವಾದುದನ್ನು ಸಾಧಿಸುವಿರಿ, ಸಂಗಾತಿಯ ಆರೋಗ್ಯವು ಇಂದು ಒತ್ತಡದಲ್ಲಿರಲಿದೆ.

ಧನಸುರಾಶಿ
ಆಪ್ತ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ, ಪಾಲುದಾರರ ಜೊತೆಗೆ ಹೊಂದಾಣಿಕೆ ಅತೀ ಅಗತ್ಯ, ಓದಿನ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ, ಸಂಗಾತಿ ನಿಮ್ಮೊಂದಿಗೆ ಸಿಡಿಮಿಡಿಗೊಳ್ಳುವ ಸಾಧ್ಯತೆ, ಆಭರಣಗಳ ಮೇಲಿನ ಹೂಡಿಕೆ ನಿಮಗೆ ಲಾಭವನ್ನು ತರಲಿದೆ, ದೂರದ ಬಂಧುಗಳು ಮನೆಗೆ ಭೇಟಿ ನೀಡಲಿದ್ದಾರೆ. ಅಪರೂಪದ ಕರೆಯೊಂದು ಶುಭ ಸಮಾಚಾರವನ್ನು ತಿಳಿಸಲಿದೆ.

ಇದನ್ನೂ ಓದಿ : ಮನೆ ಮೇಲೆ ಕಲ್ಲು ಬೀಳೋದು. ಕೈ ಮೇಲೆ ಬರೆ ಮೂಡೋದು ಭಾನಮತಿ ಕಾಟವಾ? 

ಮಕರರಾಶಿ
ಮನೆಯಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ, ಕುಟುಂಬ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ, ಹಿಂದೆಯೇ ಆರಂಭಿಸಿದ ಯೋಜನೆ ಪೂರ್ಣಗೊಳ್ಳಲಿದೆ, ಪ್ರೀತಿ ಪಾತ್ರರ ಜೊತೆಗೆ ಉದಾಸೀನ ತೋರದಿರಿ, ಬಹಳ ಸಮಯದಿಂದ ಕೂಡಿಟ್ಟ ಹಣ ನೆರವಿಗೆ ಬರಲಿದೆ, ತಮಾಷೆಯಾಗಿಯೇ ಇಡೀ ದಿನವನ್ನು ಕಳೆಯುವಿರಿ.

ಕುಂಭರಾಶಿ
ಕೆಲಸದ ಒತ್ತಡವು ನಿಮ್ಮನ್ನು ಕೆರಳಿಸಲಿದೆ, ಆರ್ಥಿಕವಾಗಿ ಸಾಕಷ್ಟು ಅನುಕೂಲತೆ ದೊರೆಯಲಿದೆ, ಸಾಲವಾಗಿ ನೀಡಿದ್ದ ಹಣವು ಮರಳಿ ಬರಲಿದೆ, ನಿಮ್ಮ ಸಾಧನೆಯನ್ನು ಮಕ್ಕಳು ಕೊಂಡಾಡಲಿದ್ದಾರೆ, ಜವಾಬ್ದಾರಿ ಹೆಚ್ಚಳದಿಂದ ಮಾನಸಿಕ ಕಿರಿಕಿರಿ, ಕೌಟುಂಬಿಕ ಶಾಂತಿಗಾಗಿ ಪ್ರಯತ್ನಿಸುವಿರಿ, ಜೀವನ ಸಂಗಾತಿಯನ್ನು ನೋಯಿಸದಿರಿ,

ಮೀನರಾಶಿ
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಸಮಸ್ಯೆಯನ್ನು ಪರಿಹಾರ ಮಾಡಲು ಸ್ನೇಹಿತರು ಸಹಕಾರವನ್ನು ಮಾಡಲಿದ್ದಾರೆ, ವಿದೇಶಿ ಅಧ್ಯಯನ ನಿಮ್ಮ ಆರ್ಥಿಕ ಚೇತರಿಕೆಗೆ ಸಹಕಾರಿಯಾಗಲಿದೆ, ಕುಟುಂಬದ ಸದಸ್ಯರು ಖಷಿಯಾಗಿರುವುದರಿಂದ ನಿಮಗೆ ಮಾನಿಸಿಕ ನೆಮ್ಮದಿ ದೊರೆಯಲಿದೆ, ಗೃಹ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರೆಯಲಿದೆ.

ಇದನ್ನೂ ಓದಿ : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ

Horoscope today astrological prediction for October 19

Comments are closed.