ದಿನಭವಿಷ್ಯ : ಈ ರಾಶಿಯವರಿಗಿಂದು ಅಧಿಕ ಧನಲಾಭ

ಮೇಷರಾಶಿ
ಕೃಷಿಕರಿಗೆ ಅನುಕೂಲ, ಪತ್ನಿಯಿಂದ ಅನುಕೂಲ, ಪತ್ರ ವ್ಯವಹಾರದಿಂದ ಲಾಭ, ವ್ಯಾಪಾರದಲ್ಲಿ ಶುಭ ಸೂಚನೆ, ದೂರ ಪ್ರಯಾಣದಿಂದ ಅನುಕೂಲ, ಮಕ್ಕಳಿಂದ ಮಾನಸಿಕ ವೇದನೆ, ಕಾನೂನುಬಾಹಿರ ಧನ ಸಂಪಾದನೆ

ವೃಷಭರಾಶಿ
ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸರಕಾರಿ ಉದ್ಯೋಗಿಗಳಿಗೆ ಅನುಕೂಲ, ವಾಹನ ಖರೀದಿ ಯೋಗ, ಸ್ತ್ರೀಯರಿಂದ ಲಾಭ, ನಿರೀಕ್ಷಿತ ಪ್ರಯಾಣ, ಅನಾರೋಗ್ಯ ಸಮಸ್ಯೆ, ಸಾಲ ಮಾಡುವ ಆಲೋಚನೆ

ಮಿಥುನರಾಶಿ
ಸರಕಾರಿ ಕೆಲಸ ಕಾರ್ಯಗಳಲ್ಲಿ ಗೆಲುವು, ಮನೆಯಲ್ಲಿ ಮಂಗಳ ಕಾರ್ಯದ ಸಿದ್ದತೆ, ಅಧಿಕ ಧನ ನಷ್ಟ, ಪ್ರೀತಿ ಪ್ರೇಮ ವಿಷಯಗಳಿಂದ ಸಮಸ್ಯೆ, ಮಕ್ಕಳ ನಡವಳಿಕೆಯಲ್ಲಿ ಬೇಸರ, ಸಂತಾನ ದೋಷ

ಕರ್ಕಾಟಕರಾಶಿ
ವಾದ ವಿವಾದಗಳಲ್ಲಿ ಗೆಲುವು, ವಿವಿಧ ಮೂಲಗಳಿಂದ ಧನಾಗಮನ, ಲೇವಾದೇವಿ ವ್ಯವಹಾರದಲ್ಲಿ ತೊಡಕು, ಸ್ವಯಂಕೃತ ಅಪರಾಧದಿಂದ ಧನ ನಷ್ಟ, ಆತ್ಮಗೌರವಕ್ಕೆ ಧಕ್ಕೆ ಮತ್ತು ನೋವು, ಭಾವನೆಗಳಿಗೆ ಕುಟುಂಬಸ್ಥರಿಂದ ಘಾಸಿ, ಸ್ಪರ್ಧಾತ್ಮಕ ವಿಷಯಗಳಿಗೆ ಅಡೆ ತಡೆ

ಸಿಂಹರಾಶಿ
ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಸ ಮಾತುಕತೆ, ದುಡುಕುತನದಿಂದ ವ್ಯವಹಾರಕ್ಕೆ ಹಾನಿ, ಉದ್ಯೋಗದಿಂದ ಅಧಿಕ ಲಾಭ, ಮಾನಸಿಕ ವೇದನೆ, ಸಂಕಟ, ಹೊಸ ಹೂಡಿಕೆಗಳಿಂದ ನಷ್ಟ, ಮನೆಯಲ್ಲಿ ಶುಭಕಾರ್ಯಕ್ಕೆ ಚಿಂತನೆ, ಉದ್ಯೋಗದಲ್ಲಿ ಬಡ್ತಿ

ಕನ್ಯಾರಾಶಿ
ಕೈಗಾರಿಕೋದ್ಯಮಿಗಳಿಗೆ ಯಶಸ್ಸು, ಉದ್ಯೋಗದಲ್ಲಿ ಮುಂಬಡ್ತಿ, ಆಭರಣ ಖರೀದಿ ಯೋಗ, ರಾಜಕಾರಣಿಗಳಿಗೆ ಸಂಕಷ್ಟ, ಸಹೋದರಿ ಮತ್ತು ಮಿತ್ರರಿಂದ ನಷ್ಟ, ಉದ್ಯೋಗ ಲಾಭ, ವಸ್ತ್ರಾಭರಣ ಖರೀದಿಗೆ ಖರ್ಚು

ತುಲಾರಾಶಿ
ಧಾರ್ಮಿಕ ಪುಣ್ಯಕ್ಷೇತ್ರಗಳ ದರ್ಶನ, ಉದ್ಯೋಗಿಗಳಿಗೆ ಸ್ಥಾನ ಬದಲಾವಣೆ, ವ್ಯವಹಾರಿಕವಾಗಿ ಹಿನ್ನಡೆ, ಉತ್ತಮ ಧನ ಸಂಪಾದನೆ, ಅನಿರೀಕ್ಷಿತವಾಗಿ ಅದೃಷ್ಟ ಒಲಿಯುವುದು, ಪೂರ್ವಿಕರ ಗುಪ್ತನಿಧಿ ಲಭಿಸುವುದು, ಮರೆತುಹೋದ ವಸ್ತು ದೊರಕುವುದು

ವೃಶ್ಚಿರಾಶಿ
ಅಲಂಕಾರಿಕ ವಸ್ತುಗಳ ಖರೀದಿ, ಮೇಲಾಧಿಕಾರಿಗಳ ಕಿರಿಕಿರಿ, ಸಹೋದ್ಯೋಗಿಗಳಿಂದ ಸಮಸ್ಯೆ, ದಾಂಪತ್ಯದಲ್ಲಿ ಸಮಸ್ಯೆ, ಅವಕಾಶಗಳು ಕೈ ಕೆಲಸಕ್ಕಾಗಿ ಹುಡುಕಾಟ, ತಪ್ಪುವುದು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಸಾಲಬಾಧೆ

ಧನಸ್ಸುರಾಶಿ
ಹಳೆಯ ಸ್ನೇಹಿತ ಭೇಟಿ, ಸಂತಸದ ಸುದ್ದಿಯೊಂದನ್ನು ಕೇಳುವಿರಿ, ಆರೋಗ್ಯದಲ್ಲಿನ ವ್ಯತ್ಯಾಸ ಚಿಂತನೆ ಕಾರಣವಾಗಲಿದೆ, ಸಂಕಷ್ಟ ಅನುಭವಿಸುವಿರಿ, ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ

ಮಕರರಾಶಿ
ನೌಕರರಿಗೆ ಅನುಕೂಲ, ವಿವಿಧ ಮೂಲಗಳಿಂದ ಧನಲಾಭ, ಮಹಿಳೆಯರಿಕೆ ಕಿರಿಕಿರಿ, ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವುದು, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಸೇವಾವೃತ್ತಿ ಉದ್ಯೋಗ ಲಾಭ

ಕುಂಭರಾಶಿ
ಆಸ್ತಿ ಖರೀದಿ ಯೋಗ, ಕುಟುಂಬಸ್ಥರ ನಡುವಿನ ಭಿನ್ನಾಭಿಪ್ರಾಯ ಬಗೆ ಹರಿಯಲಿದೆ, ಶುಭ ಸಮಾರಂಭಗಳಲ್ಲಿ ಭಾಗಿ, ಮಕ್ಕಳ ನಡವಳಿಕೆಯಲ್ಲಿ ಬೇಸರ, ಅಧಿಕ ಖರ್ಚು, ಮನೆಯ ವಾತಾವರಣದಲ್ಲಿ ಸಂತಸ

ಮೀನರಾಶಿ
ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗಲಿದೆ, ವ್ಯವಹಾರಗಳು ತೊಡಕು ಇಲ್ಲದೇ ನಡೆಯಲಿದೆ, ಸಹೋದ್ಯೀಗಳ ಸಹಕಾರ, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ಶತ್ರು ದಮನ, ಅಧಿಕ ಖರ್ಚು, ಪ್ರಯಾಣದಲ್ಲಿ ಅಡೆತಡೆ, ಆರ್ಥಿಕ ಅನುಕೂಲ

Comments are closed.