Trends in Beverages: ಪಾನೀಯಗಳ ಸೇವನೆಯಲ್ಲಿ ಬದಲಾಗುತ್ತಿರುವ ಟ್ರೆಂಡ್‌

ಕಾಲ ಬದಲಾದಂತೆ ಜನರ ಅಭಿರುಚಿಯ (Trends in Beverages) ಕೂಡ ಬದಲಾಗುತ್ತಿದೆ. ಇನ್ನೂ ಕೋವಿಡ್ -19 (Covid-19)ನಂತರ ಜನರು ಹೆಚ್ಚು ಆರೋಗ್ಯಕರ ಹಾಗೂ ಪ್ರೋಟೀನ್ ಇರುವ ಆಹಾರ ಪದಾರ್ಥಗಳು ಹಾಗೂ ಪಾನೀಯ  ಸೇವಿಸುತ್ತಿದ್ದಾರೆ.ಹೆಚ್ಚಿನ ಜನರು ಮನೆಯಲ್ಲಿ ಬೆಳೆದ  ಉತ್ಪನ್ನದಿಂದ ಸೇವಿಸಲು ಭಾವಿಸುತ್ತಾರೆ ಏಕೆಂದರೆ ಹೆಚ್ಚಿನ ಪ್ರಮಾಣದ ರೋಗನಿರೋಧಕ ಶಕ್ತಿ ಹೊಂದಿದೆ. ಸರಳವಾಗಿ ಹೇಳುವುದಾದರೆ ಕಾಫಿಯ ಉದಾಹರಣೆ  ತೆಗೆದುಕೊಳ್ಳಬಹುದು. ಇದು ಪ್ರತಿ ಮನೆಯಲ್ಲೂ ದೈನಂದಿನ ಪಾನೀಯವಾಗಿದೆ.

ಇಂದು, ಸರಳ ಕಾಫಿಗಿಂತ ಹೆಚ್ಚಿನ ಆಯ್ಕೆಗಳಿವೆ, ಉದಾಹರಣೆಗೆ ಶುಂಠಿ, ಬಿಳಿ, ತುಳಸಿ ಅಥವಾ ಅರಿಶಿನ ಲ್ಯಾಟೆಯೊಂದಿಗೆ ಆರೋಗ್ಯಕರ ಮಿಶ್ರಣಗಳು ಹೊಂದಿರುವ  ಕಾಫಿ ಕುಡಿಯಲು ಬಯಸುತ್ತಾರೆ, ಇದು ಹೊಸ ಕ್ರೇಜ್ ಆಗಿದೆ. ಈ ಹೊಸ ಟ್ರೆಂಡ್‌ಗಳೊಂದಿಗೆ ಬರುವ ಹಿಂದಿನ ಸಿದ್ಧಾಂತವೆಂದರೆ ಗ್ರಾಹಕರ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವತ್ತ ಬದಲಾಗಿದ್ದಾರೆ.ಅರಿಶಿನಕ್ಕೆ ಹೆಚ್ಚಿನ ಆದ್ಯತೆ ಇದೆ ಮುಖ್ಯವಾಗಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ರೋಗನಿರೋಧಕ ಶಕ್ತಿ ಹೊಂದಿದೆ.

2022ರಲ್ಲಿ ಬದಲಾಗುತ್ತಿರುವ ಪಾನೀಯಗಳ ಪ್ರವೃತ್ತಿ ಮಾಹಿತಿ ಇಲ್ಲಿವೆ:

1.ಆರ್ಗಾನಿಕ್ ಟ್ರೈಲ್

ಪಾನೀಯಗಳಿಂದ ಅನೇಕ ಪ್ರಯೋಜನ ಇವೆ. ಹೆಚ್ಚಿನ ಜನರು ಪಾನೀಯಗಳನ್ನು ಆಯ್ದುಕೊಳ್ಳುತ್ತಾರೆ ಅದು ಕಾಫಿ,ಟೀ, ಅಥವಾ ಜ್ಯೂಸು ಆಗಿರಬಹುದು. ಇದರಲ್ಲಿ ಅಧಿಕ ಪ್ರಮಾಣದ ರೋಗನಿರೋಧಕ ಶಕ್ತಿ ಹೊಂದಿದೆ. ಹಿಂದಿನ ಕಾಲದಲ್ಲಿ ಕಾಫಿ ಟೀಯನ್ನು  ಸುಮಾರು ದಿನದಲ್ಲೇ ಹತ್ತರಿಂದ 11 ಬಾರಿ ಸೇವಿಸಿದ್ದರು, ಏಕೆಂದರೆ ಅದರಲ್ಲಿ ವಿವಿಧ ರೀತಿಯ ಮಿಶ್ರಣಗಳನ್ನು ಹಾಕುತ್ತಿದ್ದರು. ಅದು ಶುಂಠಿ, ಬಿಳಿ, ತುಳಸಿ  ಹಾಗೂ ಇತ್ಯಾದಿ.ದೈನಂದಿನ ದಿನಚರಿಯಲ್ಲಿ ಚಹಾ ಕಾಫಿ ಕುಡಿಯುವುದರಿಂದ ಒತ್ತಡ, ಜ್ವರ ಶೀತ ಹಾಗೂ ಇನ್ನಿತರ ರೋಗಗಳ ದೂರವಿರಿಸುತ್ತದೆ. ಒಟ್ಟಾರೆಯಾಗಿ ಮನೆಯಲ್ಲಿ ಬೆಳೆದ  ಬೀಜ ಹಾಗೂ ಹಣ್ಣುಗಳಿಂದ ಪಾನಿಯವನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ.

2. ಕಡಿಮೆ ಕ್ಯಾಲೋರಿ ಬಳಕೆ

ಕೋವಿಡ್  ನಂತರ ಜಗತ್ತಿನಾದ್ಯಂತ  ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿದರು ಅದು ಸಂಪೂರ್ಣವಾಗಿ  ಜನರು ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಹೊಂದಿರುವ ಪಾಂಡ್ಯ ಗಳನ್ನು ಸೇವಿಸಲಾರಂಭಿಸಿದರೆ ಅದು ಚಹಾ, ಕೋಲ್ಡ್ ಬ್ರೂ, ಕಷಾಯ  ಆರೋಗ್ಯಕರ ಪದ್ಯಗಳನ್ನು ಸೇವಿಸಲು ಜನರು ಇಚ್ಛಿಸಿದರು. ಇದರಲ್ಲಿ ಕಡಿಮೆ ಕ್ಯಾಲೋರಿ ಇರುವಂತಹ ಪಾನೀಯಗಳನ್ನು ಸೇವಿಸುತ್ತಾರೆ.

3. ಹೊಸ  ಮಿಶ್ರಣ

ಪುರಾತನ ಕಾಲದಲ್ಲಿ ಪಾನೀಯಗಳು ಆದ್ರೆ  ಕಾಫಿ ಮತ್ತು ಚಹಾ ಮಾತ್ರ ನಮ್ಮ ಮೂಲ ಆಗಿತ್ತು, ಈಗ  ಅದು ಮಾತ್ರ ಅಲ್ಲ ಅದ್ರ ಜೊತೆಗೆ ಹೊಸ ಮಿಶ್ರಣವನ್ನು  ಸೇರಿಸಿ ವಿಶಿಷ್ಟವಾದ ಕಾಫಿ ಮತ್ತು ಚಹಾ  ಮಾಡುತಿದ್ದರೆ.ಇನ್ನೂ ಭಾರತೀಯರಿಗೆ ಕಾಫಿ ಮತ್ತು ಚಹಾ ಮೇಲೆ  ವಿಶೇಷವಾದ ಪ್ರೀತಿ,ಇದರ ಪರಿಣಾಮವಾಗಿ ವಿಶೇಷ ಮಿಶ್ರಣಗಳುನ್ನು ಕಾಫಿಯಲ್ಲಿ ಹಾಕಲಾಗುತ್ತದೆ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗುತ್ತಿದೆ.

4. ಆರೋಗ್ಯದಲ್ಲಿ ಗಮನ ಇರಲಿ

ವರ್ಷ ಕಳೆದಂತೆ, ಅನೇಕ ಜನರು ತಮ್ಮ ಜೀವನಶೈಲಿಯ ಆಧಾರದ ಮೇಲೆ ಪಾನೀಯದ ಆಯ್ಕೆಯನ್ನು ಬದಲಾಯಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅನೇಕರು ರೆಡ್ ವೈನ್ ಅನ್ನು ಇತರ ಆಯ್ಕೆಗಳಿಗಿಂತ ಆರಿಸಿಕೊಂಡಿದ್ದಾರೆ. ಏಕೆಂದರೆ ಒಬ್ಬರ ಆರೋಗ್ಯಕ್ಕೆ ಅದರ ಅಪಾರ ಪ್ರಯೋಜನ. ಕೆಂಪು ವೈನ್ ಸಾಮಾನ್ಯವಾಗಿ ಹೃದಯಕ್ಕೆ ಒಳ್ಳೆಯದು ಎಂದು ತಿಳಿದುಬಂದಿದೆ. ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ವೈನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಆಶ್ಚರ್ಯಕರವಾಗಿ ನಿಯಂತ್ರಿಸುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ  ಎಂದು ತಿಳಿದುಬಂದಿದೆ.

5. ಮೂಲ ಸಂಸ್ಕೃತಿ

ನಾವು ಅಜ್ಜಿ  ಅಥವಾ ಹಿರಿಯರು ಹೇಳಿದ  ಹೆಚ್ಚಾಗಿ ಕೇಳುತ್ತೇವೆ. ಇನ್ನೂ ಈ ಕೋವಿಡ್ 19  ಸಂದರ್ಭದಲ್ಲಿ ಅನೇಕ ಜನರು ತಮ್ಮ ಪಾನೀಯಗಳಲ್ಲಿ ಮಜ್ಜಿಗೆ, ಅರಿಶಿನ ಹಾಲು, ಹಣ್ಣು ಮತ್ತು ಪವರ್ ಸೀಡ್-ಆಧಾರಿತ ಸ್ಮೂಥಿಗಳು, ಫಿಲ್ಟರ್ ಕಾಫಿ ಮತ್ತು ಇನ್ನೂ ಹೆಚ್ಚಿನ ಸೇವನೆಯನ್ನು ಆರಿಸಿಕೊಳ್ಳುವಂತಹ ಮನೆಯಲ್ಲಿ ತಯಾರಿಸಿದ ಮಸಾಲೆಗಳನ್ನು ಬಳಸಲು ಆರಿಸಿಕೊಂಡರು .  ರೋಗನಿರೋಧಕ ಶಕ್ತಿ ಮತ್ತು ಉತ್ತಮ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಅನೇಕ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಫಿಲ್ಟರ್ ಕಾಫಿಯಲ್ಲಿ, ಮಾಲ್ಗುಡಿ ಕಾಫಿಯು ಬೀನ್ಸ್‌ನ ನಿಜವಾದ ಪರಿಮಳವನ್ನು ಉಳಿಸಿಕೊಳ್ಳಲು ಕಾಫಿ ಬೀಜಗಳನ್ನು ಸ್ವಲ್ಪಮಟ್ಟಿಗೆ ಹುರಿದ ಒಂದು ಉದಾಹರಣೆಯಾಗಿದೆ. ಅದು ನಿಮಗೆ ಅತ್ಯಂತ ಅಧಿಕೃತ ಫಿಲ್ಟರ್ ಕಾಫಿ ಅನುಭವವನ್ನು ನೀಡುತ್ತದೆ.

Healthy And Organic: 5 Latest Trends In Beverages For 2022

ಇದನ್ನು ಓದಿ :Interesting Facts About Guava: ಪೇರಳೆ ಹಣ್ಣಿನ ಕುರಿತಾಗಿ ಇಲ್ಲಿದೆ ಒಂದಿಷ್ಟು ಕುತೂಹಲಕಾರಿ ಸಂಗತಿ

ಇದನ್ನು ಓದಿ :Lose belly Fat : ಹೊಟ್ಟೆಯ ಬೊಜ್ಜು ಕರಗಿಸಲು ಕಷ್ಟ ಪಡುತ್ತಿದ್ದಿರಾ? ಚಿಂತೆ ಬಿಡಿ, ಹೀಗೆ ಮಾಡಿ!

Comments are closed.