Side Effect Of Oversleeping : ಅತಿಯಾಗಿ ನಿದ್ರಿಸುವ ಅಭ್ಯಾಸವಿದ್ಯಾ ? ಹಾಗಾದ್ರೆ ಅಪಾಯ ಖಚಿತ

ಉತ್ತಮ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಅಗತ್ಯ, ಆದರೆ ಹೆಚ್ಚು ನಿದ್ರೆ ಮಾಡುವುದು ಅಪಾಯಕಾರಿ ಕೂಡ. (Side Effect Of Oversleeping)? ವೈದ್ಯರು ಇದು ಹೆಚ್ಚು ಗಂಭೀರವಾದ ಆರೋಗ್ಯ ಸಮಸ್ಯೆಗಳ (sign of more serious health issues)ಸಂಕೇತವಾಗಿರಬಹುದು ಎಂದು ಹೇಳುತ್ತಾರೆ. ಇದಲ್ಲದೆ, ಅತಿಯಾಗಿ ನಿದ್ರಿಸುವ ಬಯಕೆಯು ಈಗ ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗೆ (mental health problems ) ಕಾರಣವಾಗಲಿದೆಯಂತೆ.

ನಮ್ಮ ಜೀವನದಲ್ಲಿ ನಿದ್ದೆ ಬಹಳ ಮುಖ್ಯವಾಗಿದೆ. ಇನ್ನು ಅದ್ರಲ್ಲೂ ಅತಿಯಾದ ನಿದ್ರೆಯೂ ಕೂಡ ಬಹಳಷ್ಟು ಸಮಸ್ಯೆಗಳನ್ನು ಹಾಗೂ ಆರೋಗ್ಯದ ತೊಂದರೆಯನ್ನು ಉಂಟು ಮಾಡುತ್ತದೆ ಅದು ನಮ್ಮ ವಯಸ್ಸು ಮತ್ತು ಚಟುವಟಿಕೆ ಹಾಗೂ ಆರೋಗ್ಯದ ಶೈಲಿ ಮೇಲೆ ಕೂಡ ಪರಿಣಾಮ ಬೀರುತ್ತದೆ ಸಾಮಾನ್ಯವಾಗಿ 9 ಗಂಟೆಗೆ ಮಲಗುವ ವ್ಯಕ್ತಿಗಳಿಗೆ ಹೃರೋಗ, ಮಧುಮೇಹ ಮತ್ತು ಸ್ಥೂಲಕಾಯತೆ ಅಂತಹ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಇಂದು ಕಡಿಮೆ ನಿದ್ದೆ ಮಾಡುವುದರಿಂದ ಕೂಡ ಆರೋಗ್ಯ ಸಮಸ್ಯೆ ಉಂಟಾದರೆ. ಅತಿಯಾದ ನಿದ್ದೆಯು ಜನರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ತೊಂದರೆ ಆಗುತ್ತದೆ ,ಅದು ನಕಾರಾತ್ಮಕವಾಗಿ ಹೆಚ್ಚು ಪರಿಣಾಮ ಬೀರುತ್ತದೆ ಇದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ.

ಹೆಚ್ಚು ನಿದ್ದೆ ಮಾಡಿದರೆ ಏನಾಗುತ್ತದೆ ?

ಬೆನ್ನು ನೋವು: ನಾವು ಮಲಗುವ ಹಾಸಿಗೆ ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಒಂದು ವೇಳೆ ನೀವು ಹೆಚ್ಚಾಗಿ ನಿದ್ರೆ ಮಾಡ್ತೀರಿ ಬೆನ್ನು ನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಏಕೆಂದರೆ ಕಳಪೆ ಗುಣಮಟ್ಟದ ಹಾಸಿಗೆಮೇಲೆ ದೀರ್ಘ ಸಮಯ ನಿದ್ರಿಸಿದರೆ ಸ್ನಾಯುಗಳಿಗೆ ಬಿಟ್ಟು ಆಗುತ್ತದೆ ಇದರಿಂದ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ.

ಖಿನ್ನತೆ: ಅತಿಯಾದ ನಿದ್ದೆಯು ಖಿನ್ನತೆಯ ಒಂದು ಲಕ್ಷಣವಾಗಿದೆ ಇದರಿಂದ ಜನರು ಹೆಚ್ಚಾಗಿ ನಿದ್ರಿಸಲು ಬಯಸುತ್ತಾರೆ ಹಾಗೂ ತಮ್ಮ ನಿಜ ಜೀವನಕ್ಕಿಂತ ಕಲ್ಪನೆಯ ಜಗತ್ತಿನಲ್ಲಿ ಬದುಕಿಸುತ್ತಾರೆ.ನಿದ್ರಾಹೀನತೆಯು ಸಾಮಾನ್ಯವಾಗಿ ಖಿನ್ನತೆಯೊಂದಿಗೆ ಸಂಬಂಧಿಸಿದೆ, ಖಿನ್ನತೆಯಿರುವ ಸುಮಾರು 15% ಜನರು ಅತಿಯಾದ ನಿದ್ರೆ ಮಾಡುತ್ತಾರೆ. ಇದು ಅವರ ಖಿನ್ನತೆಯನ್ನು ಹೆಚ್ಚಿಸಬಹುದು.

ಮಧುಮೇಹ: ಹಗಲಿನಲ್ಲಿ ದಣಿದಿರುವ ಕಾರಣ ಮತ್ತು ಶಕ್ತಿಯ ಕೊರತೆಯಿಂದಾಗಿ, ನಾವು ಜಂಕ್ ಅನ್ನು ತಿನ್ನುವ ಮೂಲಕ ಸರಿದೂಗಿಸುತ್ತೇವೆ, ಇದು ನಿಮಗೆ ಅನಗತ್ಯ ಕ್ಯಾಲೊರಿಗಳನ್ನು ತುಂಬುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಾಗಿರುತ್ತದೆ. ನಾವು ಸಾಧ್ಯವಾದಷ್ಟು ಆರೋಗ್ಯಕರ ನಿದ್ರೆಯ ಚಕ್ರವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಅತಿಯಾದ ನಿದ್ರೆಯನ್ನು ನಿಯಂತ್ರಿಸಬೇಕು ಇದರಿಂದ ಮಧುಮೇಹ ಹಾಗೂ ಇನ್ನಿತರ ಕಾಯಿಲೆಗಳಿಂದ ದೂರ ವಾಗಿರಲು ಸಾಧ್ಯ.

ತಲೆನೋವು: ಹೆಚ್ಚು ನಿದ್ರೆ ಮಾಡುವುದರಿಂದ ತಲೆನೋವು ಉಂಟಾಗುತ್ತದೆ. ಏಕೆಂದರೆ ಅತಿಯಾದ ನಿದ್ರೆಯು ಸಿರೊಟೋನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಿರೊಟೋನಿನ್ ಮನಸ್ಥಿತಿ ಮತ್ತು ನಿದ್ರೆಯ ನಿಯಂತ್ರಣದ ಉಸ್ತುವಾರಿ ವಹಿಸುತ್ತದೆ. ಸಿರೊಟೋನಿನ್ ಮಟ್ಟವು ಸಮತೋಲನದಿಂದ ಹೊರಗಿರುವಾಗ ಮೈಗ್ರೇನ್ ಅಥವಾ ತಲೆನೋವು ಸಂಭವಿಸಬಹುದು. ಹಾಗಾಗಿ ನಮಗೆ ಸುಸ್ತ ಆದಂಗೆ ಅನಿಸುತ್ತದೆ ಹಾಗೂ ತೀವ್ರತೆಗೆ ತಲೆನೋವು ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ಪುಸ್ತಕ ಹಾಗೂ ವಾಕಿಂಗ್ ಹೋಗುವುದು ಉತ್ತಮ.

ನಿಶ್ಯಕ್ತಿ:ಅತಿಯಾಗಿ ನಿದ್ರಿಸುವುದು ನಿಮಗೆ ಆಯಾಸವನ್ನುಂಟು ಮಾಡುತ್ತದೆ . ಒಂದು ಅಧ್ಯಯನದ ಪ್ರಕಾರ, ರಾತ್ರಿಯಲ್ಲಿ ಒಂದು ಗಂಟೆ ಹೆಚ್ಚು ಕಾಲ ಮಲಗುವ ಜನರು ಎಚ್ಚರಗೊಳ್ಳಲು ಕಷ್ಟಪಡುತ್ತಾರೆ. ಅವರು ಹಗಲಿನಲ್ಲಿ ದಣಿದ ಮತ್ತು ಜಡವಾಗಿದ್ದರು, ಇದು ನಿದ್ರೆಯ ಅಭಾವವನ್ನು ಸೂಚಿಸುತ್ತದೆ. ಅತಿಯಾದ ನಿದ್ರೆ ಹೀನತೆ ಹಾಗೂ ಅತಿಯಾದ ನಿದ್ರೆ ನಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ ಅತಿಯಾದ ನಿದ್ರಾಹೀನತೆಯಿಂದ ಅಸಿಡಿಟಿ ಹಾಗೂ ತಲೆನೋವು ಇನ್ನಿತರ ಆರೋಗ್ಯ ಸಮಸ್ಯೆ ಉಂಟು ಮಾಡಿದ್ದಾರೆ ಅತಿಯಾದ ನಿದ್ದೆಯಿಂದ ಕಿನ್ನತೆ ಮಧುಮೇಹ ನಿಶಕ್ತಿ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ .ಹೀಗಾಗಿ ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡಬೇಕು, ಇಷ್ಟೇ ಒತ್ತಡ ಇದ್ದರೂ ಕೂಡ ನಿದ್ರೆ ಸರಿಯಾಗಿ ಮಾಡಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

The Side Effects of Oversleeping

ಇದನ್ನು ಓದಿ:Right Time To Eat Fruit :ಮಲಗುವ ಮುನ್ನ ಹಣ್ಣುಗಳನ್ನು ತಿನ್ನುವುದು ಸುರಕ್ಷಿತವೇ? ಹಣ್ಣುಗಳನ್ನು ತಿನ್ನಲು ಸೂಕ್ತ ಸಮಯ ಯಾವುದು! ಮಿಸ್ ಮಾಡದೇ ಈ ಸ್ಟೋರಿ ಓದಿ

ಇದನ್ನು ಓದಿ:Corn Benefits For Health: ಜೋಳದ ಆರೋಗ್ಯ ಪ್ರಯೋಜನಗಳೇನು ಗೊತ್ತಾ!

Comments are closed.