Burj Khalifa : ಪರ್ಶಿಯನ್ನರ ಫೇವರೇಟ್‌ ತಾಣ : ತಾಜ್‌ ಮಹಲ್‌ ಹಿಂದಿಕ್ಕಿದ ಬುರ್ಜ್‌ ಖಲೀಫ

ದುಬೈ : ವಿಶ್ವದಲ್ಲಿಯೇ ಪರ್ಶಿಯನ್ನರು ಅತೀ ಹೆಚ್ಚು ಭೇಟಿ ನೀಡುವ ಸ್ಥದಲ್ಲಿ ಪಟ್ಟಿಯಲ್ಲೀಗ ಬುರ್ಜ್ ಖಲೀಫ ಅಗ್ರಸ್ಥಾನಕ್ಕೇರಿದೆ. ಗೂಗಲ್‌ನಿಂದ ಸಂಗ್ರಹಿಸಿದ ಅತ್ಯಂತ ಹೊಸ ಅಂಕಿಅಂಶಗಳ ಪ್ರಕಾರ ಕುಯೋನಿ ನಡೆಸಿದ ಅಧ್ಯಯನದಿಂದ ಈ ಮಾಹಿತಿ ಬಯಲಾಗಿದೆ.

ಇನ್ನು ವಿಶ್ವದಲ್ಲಿಯೇ ಅತೀ ಹೆಚ್ಚು ಜನರು ಬುರ್ಜ್‌ ಖಲೀಫ ಬಗ್ಗೆ ಸರ್ಚ್‌ ಮಾಡಿದ್ದಾರೆ. ವಿಶ್ವದ 66 ರಾಷ್ಟ್ರದ ಜನರು ಬುರ್ಜ್ ಖಲೀಫೆಯ ಬಗ್ಗೆ ಸೆರ್ಚ್ ಮಾಡಿದ್ದಾರೆ. ಭಾರತ, ಸ್ವಿಟ್ಸರ್‌ಲ್ಯಾಂಡ್, ಆಫ್ರಿಕನ್ ರಾಜ್ಯಗಳು, ಇಂತೋನೇಷಿಯಾ, ಫಿಜಿ, ತುರ್ಕಮೆನಿಸ್ತಾನ್ ಎಲ್ಲದರಲ್ಲೂ ಬುರ್ಜ್ ಖಲೀಫಾಯೆನ್ ಅತ್ಯಂತ ಹೆಚ್ಚಿನ ಜನರು ಸೆರ್ಚ್ ಮಾಡಿದ್ದಾರೆ.

ಈ ಹಿಂದೆ ತಾಜ್‌ ಮಹಲ್‌ ಅತೀ ಹೆಚ್ಚು ಸರ್ಜ್‌ ದಾಖಲೆಯನ್ನು ಹೊಂದಿತ್ತು. ಆದರೆ ಈ ದಾಖಲೆಯನ್ನು ಬುರ್ಜ್‌ ಖಲೀಫ ಅಳಿಸಿ ಹಾಕಿದೆ. ಹೊಸ ಪಟ್ಟಿಯಲ್ಲಿ ತಾಜ್‌ ಮಹಲ್ ನಾಲ್ಕನೇ ಸ್ಥಾನದಲ್ಲಿದೆ. ಪ್ಯಾರಿಸ್‌ನ ಈಫಲ್ ಟವರ್ ಎರಡನೇ ಸ್ಥಾನವನ್ನು ಗಳಿಸಿದೆ. ಪೆರುವಿನ ಮಚ್ಚುಪಿದು ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಇದನ್ನೂ ಓದಿ : Abu dubai : ಉಚಿತವಾಗಿ ಕುಟುಂಬ ಸ್ನೇಹಿತರ ಜೊತೆಗೆ ಅಬುದಾಬಿಗೆ ತೆರಳಲು ಇಲ್ಲಿದೆ ಸುವರ್ಣಾವಕಾಶ

ಇದನ್ನೂ ಓದಿ : Kuwait : ಕುವೈತ್‌ನಲ್ಲಿ ವಿದೇಶಿಗರಿಗೆ ಸಿಗುತ್ತೆ ಷರತ್ತು ಬದ್ಧ ಕುಟುಂಬ ವೀಸಾ

( Dubai Burj Khalifa is The Most Popular Land Mark According to news Google Search Data )

Comments are closed.