ಕರ್ನಾಟಕ ಅಂಚೆ ವೃತ್ತದಲ್ಲಿ ನೇಮಕಾತಿಗೆ : ಇಂದೇ ಅರ್ಜಿ ಸಲ್ಲಿಸಿ

0

ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಜ್ಯೂನಿಯರ್ ಅಕೌಂಟೆಂಟ್, ಪೋಸ್ಟಲ್ ಅಸಿಸ್ಟೆಂಟ್, ವಿಂಗಡನೆ ಸಹಾಯಕ ಹಾಗೂ ಪೋಸ್ಟ್ ಮನ್ ಸೇರಿದಂತೆ ಒಟ್ಟು 27 ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವೇತನ :

1. ಜೂನಿಯರ್ ಅಕೌಂಟೆಂಟ್ ( ಅಂಚೆ ಕಚೇರಿ ) : 25,500 – 81,100

2.ಪೋಸ್ಟಲ್ ಅಸಿಸ್ಟೆಂಟ್ (ಅಂಚೆ ಕಚೇರಿ ಅಥವಾ ಆಡಳಿತ ವಿಭಾಗ)  : 25,500 – 81,100

3.ವಿಂಗಡನೆ ಸಹಾಯಕ ( ರೈಲ್ವೆ ಅಂಚೆ ಕಚೇರಿ ): 25,500 – 81,100

4. ಪೋಸ್ಟ್ ಮನ್ ( ಅಂಚೆ ಕಚೇರಿ ): 21,700 – 69,100

ವಿದ್ಯಾರ್ಹತೆ :

1. ಜೂನಿಯರ್ ಅಕೌಂಟೆಂಟ್ : ಯಾವುದೇ ಪದವಿ,

2. ಪೋಸ್ಟಲ್ ಅಸಿಸ್ಟೆಂಟ್ : ಪಿಯುಸಿ

3. ವಿಂಗಡನೆ ಸಹಾಯಕ : ಪಿಯುಸಿ

4. ಪೋಸ್ಟ್ ಮನ್ : ಪಿಯುಸಿ, ಎಸ್ಎಸ್ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿರಬೇಕು ಹಾಗೂ ಕನ್ನಡ ಭಾಷೆ ಮಾತನಾಡಲು ಹಾಗೂ ಬರೆಯಲು ಬಲ್ಲವರಾಗಿರಬೇಕು.

ವಯೋಮಿತಿ : ಎಲ್ಲಾ ಹುದ್ದೆಗಳಿಗೂ ಕನಿಷ್ಟ 18 ವರ್ಷ ಹಾಗೂ ಗರಿಷ್ಟ 27 ವರ್ಷ. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿದೆ. ಇಷ್ಟೇ ಅಲ್ಲದೇ ಕ್ರೀಡಾಕೋಟಾದಲ್ಲಿ ಹುದ್ದೆಗಳಿಗೆ ಆಯ್ಕೆಯಾಗಲು ಅವಕಾಶವನ್ನು ಕಲ್ಪಿಸಲಾಗಿದೆ. ( ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಓದಿ)

ಆಸಕ್ತ ಅರ್ಹ ಅಭ್ಯರ್ಥಿಗಳು ಕರ್ನಾಟಕ ಅಂಚೆ ವೃತ್ತದ https://www.karnatakapost.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಲೋಡ್ ಮಾಡಿಕೊಂಡು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಕೊನೆಯ ದಿನಾಂಕ : ಫೆಬ್ರವರಿ 26, 2020

ವಿಳಾಸ :

The Assistant Director (R&E)

Chief Postmaster General

karnataka Circle

Bangalore – 560001

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಸಂಪರ್ಕಿಸಬಹುದಾಗಿದೆ :

Leave A Reply

Your email address will not be published.