Virat Kohli batting records: ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಹೇಗಿದೆ ಗೊತ್ತಾ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಾಖಲೆ ?

ಬೆಂಗಳೂರು: Virat Kohli batting records : ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಸೆಮಿಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯ ಗುರುವಾರ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದ್ದು, ಎಲ್ಲರ ಕಣ್ಣು ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli)ಅವರ ಮೇಲೆ ನೆಟ್ಟಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್’ನ ಸೂಪರ್-12 ಹಂತದಲ್ಲಿ ಅಬ್ಬರಿಸಿರುವ ವಿರಾಟ್ ಕೊಹ್ಲಿ ಆಡಿರುವ 5 ಪಂದ್ಯಗಳಿಂದ ಮೂರು ಅಜೇಯ ಅರ್ಧಶತಕಗಳ ಸಹಿತ 123ರ ಸರಾಸರಿಯಲ್ಲಿ 246 ರನ್ ಕಲೆ ಹಾಕಿದ್ದಾರೆ.

ಟಿ20 ವಿಶ್ವಕಪ್ 2022: ವಿರಾಟ್ ಕೊಹ್ಲಿ ಸಾಧನೆ (Virat Kohli batting records)

82(53) Vs ಪಾಕಿಸ್ತಾನ 62(44) Vs ನೆದರ್ಲೆಂಡ್ಸ್
12(11) Vs ದಕ್ಷಿಣ ಆಫ್ರಿಕಾ
64*(44) Vs ಬಾಂಗ್ಲಾದೇಶ
26(25) Vs ಜಿಂಬಾಬ್ವೆ

ಟಿ20 ವಿಶ್ವಕಪ್’ನ ಲೀಗ್ ಪಂದ್ಯಗಳಲ್ಲಿ ಅಕ್ಷರಶಃ ಅಬ್ಬರಿಸಿರುವ ವಿರಾಟ್ ಕೊಹ್ಲಿ, ನಾಕೌಟ್ ಪಂದ್ಯದಲ್ಲೂ (ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್) ಅಬ್ಬರಿಸಿ ಭಾರತವನ್ನು ಫೈನಲ್’ಗೆ ಮುನ್ನಡೆಸುವ ವಿಶ್ವಾಸದಲ್ಲಿದೆ. ಹಾಗಾದ್ರೆ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ದಾಖಲೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ .

ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟಿಂಗ್ ದಾಖಲೆ

2011: ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್: 24(33) Vs ಆಸ್ಟ್ರೇಲಿಯಾ
2011: ಏಕದಿನ ವಿಶ್ವಕಪ್ ಸೆಮಿಫೈನಲ್: 9(21) Vs ಪಾಕಿಸ್ತಾನ
2011: ಏಕದಿನ ವಿಶ್ವಕಪ್ ಫೈನಲ್: 35(49) Vs ಶ್ರೀಲಂಕಾ
2013: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್: 58(64) Vs ಶ್ರೀಲಂಕಾ 2013: ಚಾಂಪಿಯನ್ಸ್ ಟ್ರೋಫಿ ಫೈನಲ್: 43(34) Vs ಇಂಗ್ಲೆಂಡ್ 2014: ಟಿ20 ವಿಶ್ವಕಪ್ ಸೆಮಿಫೈನಲ್: 72(44) Vs ದಕ್ಷಿಣ ಆಫ್ರಿಕಾ
2014: ಟಿ20 ವಿಶ್ವಕಪ್ ಫೈನಲ್: 77(58) Vs ಶ್ರೀಲಂಕಾ
2015: ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್: 3(8) Vs ಬಾಂಗ್ಲಾದೇಶ
2015: ಏಕದಿನ ವಿಶ್ವಕಪ್ ಸೆಮಿಫೈನಲ್: 1(13) Vs ಆಸ್ಟ್ರೇಲಿಯಾ
2016: ಟಿ20 ವಿಶ್ವಕಪ್ ಸೆಮಿಫೈನಲ್: 89(47) Vs ವೆಸ್ಟ್ ಇಂಡೀಸ್ 2017: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್: 96(78) Vs ಬಾಂಗ್ಲಾದೇಶ
2013: ಚಾಂಪಿಯನ್ಸ್ ಟ್ರೋಫಿ ಫೈನಲ್: 5(9) Vs ಪಾಕಿಸ್ತಾನ
2019: ಏಕದಿನ ವಿಶ್ವಕಪ್ ಸೆಮಿಫೈನಲ್: 1(6) Vs ನ್ಯೂಜಿಲೆಂಡ್
2021: ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್: 44, 13 Vs ನ್ಯೂಜಿಲೆಂಡ್

ಇದನ್ನೂ ಓದಿ : Richard Kettleborough : ಅಬ್ಬಾ.. ಭಾರತ Vs ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕಿಲ್ಲ ಅಪಶಕುನದ ಅಂಪೈರ್

ಇದನ್ನೂ ಓದಿ : T20 World Cup 2022 : ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮಳೆಯಿಂದ ರದ್ದಾದರೆ ಭಾರತ ಫೈನಲ್‌ಗೆ

Virat Kohli batting records in ICC knockout matches

Comments are closed.