Browsing Tag

Virat kohli

Kohli & Rohit: ಕೊಹ್ಲಿ-ರೋಹಿತ್ ನಿವೃತ್ತಿಯ ರಹಸ್ಯ ಬಯಲು ಮಾಡಿದ ಕೋಚ್ ಗಂಭೀರ್ 

Virat Kohli-Rohit Retirement Secret : ಮುಂಬೈ: ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli), ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಏಕದಿನ ಹಾಗೂ…
Read More...

ಭಾರತ ಕ್ರಿಕೆಟ್ ತಂಡದ ಭೀಮಾರ್ಜುನರು ಇನ್ನೆಂದೂ ಟಿ20ಯಲ್ಲಿ ಜೊತೆಯಾಗಿ ಆಡಲಾರರು..!

Virat Kohli - Rohit Sharma : ಮಹಾಭಾರತದ ಭೀಮಸೇನನಿಗೆ ಸಹೋದರ ಅರ್ಜುನನೆಂದರೆ ಪ್ರಾಣ. ತಮ್ಮನ ಗೆಲುವಲ್ಲೇ ತನ್ನ ಗೆಲುವನ್ನು ನೋಡುತ್ತಿದ್ದ ನೂರಾನೆ ಬಲದ ಭೀಮ ಅರ್ಜುನನಿಗಾಗಿ ಸೋಲಲೂ ಸಿದ್ಧವಾಗಿ ಬಿಡುತ್ತಿದ್ದ. ರೋಹಿತ್ ಶರ್ಮಾ (Rohit Sharma) ನಿಗೆ ವಿರಾಟ್ ಕೊಹ್ಲಿ (Virat Kohli) …
Read More...

Virat Kohli: ನಿವೃತ್ತಿಯ ನಂತರ ಭಾರತ ತೊರೆಯಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ 

Virat Kohli : ಲಂಡನ್: ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್’ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ (Virat Kohli) ಅವರಿಗೆ ಈಗ 35 ವರ್ಷ ವಯಸ್ಸು. ಇನ್ನೂ ಕನಿಷ್ಠ ನಾಲ್ಕು ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಫಿಟ್ನೆಸ್ ಅನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆೆ.…
Read More...

ವಿರಾಟ್ ಕೊಹ್ಲಿ ಮೇಲೆ ಈ ಮುಂಬೈಕರ್‌ಗಳಿಗೇಕೆ ಈ ಪರಿ ಉರಿ?

Virat Kohli and Sanjay Manjrekar Controversy : ಬೆಂಗಳೂರು: ಈ ಜಗತ್ತಿನಲ್ಲಿ ಯಾವ ಕಾಯಿಲೆಗಾದರೂ ಮದ್ದಿದೆ, ಆದರೆ ಈ ನಂಜು, ಅಸೂಯೆ, ಮತ್ಸರಕ್ಕೆ ಮದ್ದೇ ಇಲ್ಲ. ಆತನನ್ನು ಕ್ರಿಕೆಟ್ ಜಗತ್ತು ಕಿಂಗ್ ಎಂದು ಕರೆಯುತ್ತದೆ. ಆತ ಕ್ರಿಕೆಟ್ ದುನಿಯಾದ ರನ್ ಮಷಿನ್. ಇಡೀ ತಂಡ ಕುಸಿತು ಕುಳಿತಾಗ…
Read More...

Virat Kohli: ವೀಡಿಯೊ ಕಾಲ್ ಮೂಲಕ ಪತ್ನಿ ಅನುಷ್ಕಾ ಶರ್ಮಾಗೆ ಚಂಡಮಾರುತ ಲೈವ್ ದೃಶ್ಯ ತೋರಿಸಿದ ವಿರಾಟ್ ಕೊಹ್ಲಿ

Virat Kohli : ಬಾರ್ಬೆಡೋಸ್: ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡ ಇಂದು ರಾತ್ರಿ ಅಥವಾ ನಾಳೆ ಮುಂಜಾನೆ ಬಾರ್ಬೊಡೋಸ್’ನಿಂದ ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ಕ್ರಿಕೆಟ್‌ ತಂಡ (Indian Cricket Team)  ತವರಿಗೆ…
Read More...

Hurricane-Indian Cricket Team: ಬಾರ್ಬೆಡೋಸ್’ನಲ್ಲಿ ಚಂಡಮಾರುತ, ಇನ್ನೂ ಬುಕ್ ಆಗಿಲ್ಲ ವಿಶ್ವ ಚಾಂಪಿಯನ್ನರ ರಿಟರ್ನ್…

ICC T 20 World Cup 2024: ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ಕ್ರಿಕೆಟ್ ತಂಡ ( Indian Cricket Team)  ತವರಿಗೆ ಆಗಮಿಸುವ ಕ್ಷಣವನ್ನು ಭಾರತೀಯ ಎದುರು ನೋಡುತ್ತಿದ್ದಾರೆ. ವಿಶ್ವ ಚಾಂಪಿಯನ್ (world Champion)  ಭಾರತ ತಂಡ ಮುಂಬೈಗೆ…
Read More...

T20 World Cup 2024 India win : ಭಾರತದ ಮಡಿಲಿಗೆ 4ನೇ ವಿಶ್ವಕಪ್‌, ಕೊನೆಗೂ ಈಡೇರಿಲ್ಲ ದಕ್ಷಿಣ ಆಫ್ರಿಕಾದ ಕನಸು

India Vs South Africa Final Live : ವಿರಾಟ್‌ ಕೊಹ್ಲಿ (Virat Kohli ) ಹಾಗೂ ಅಕ್ಷರ್‌ ಪಟೇಲ್‌ (Axar Patel) ಅವರ ಭರ್ಜರಿ ಬ್ಯಾಟಿಂಗ್‌, ಜಸ್ಪ್ರಿತ್‌ ಬೂಮ್ರಾ (Jasprit Bumrah), ಹಾರ್ದಿಕ್‌ ಪಾಂಡ್ಯ (Hardik Pandy)   ಹಾಗೂ ಅರ್ಶದೀಪ್‌ ಸಿಂಗ್‌ (Arshadeep Singh) ಅವರ ಮಾರಕ…
Read More...

ಟಿ20 ವಿಶ್ವಕಪ್ ಫೈನಲ್: ಕೊಹ್ಲಿ ವಿರಾಟ ಆಟ, ದಕ್ಷಿಣ ಆಫ್ರಿಕಾಕ್ಕೆ 177 ರನ್ ಟಾರ್ಗೆಟ್

India vs South Africa : ಬಾರ್ಬೆಡೋಸ್: ಟಿ20 ವಿಶ್ವಕಪ್ ಫೈನಲ್ ( ICC T20 World Cup Final ) ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ( Indian Cricket Team) ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ…
Read More...

Last T20I for Virat & Rohit: ರೋಹಿತ್, ಕೊಹ್ಲಿಗೆ ನಾಳೆಯೇ ಕೊನೆ ಟಿ20 ಮ್ಯಾಚ್ 

Virat Kohli and Rohit Sharma : ಬಾರ್ಬೆಡೋಸ್: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಮತ್ತು ನಾಯಕ ರೋಹಿತ್ ಶರ್ಮಾ (Rohit Sharma) ಶನಿವಾರ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಕಟ್ಟ ಕಡೆಯ ಟಿ20 ಪಂದ್ಯವನ್ನಾಡಲಿದ್ದಾರೆ. ನಾಳೆ (ಶನಿವಾರ) ಬಾರ್ಬೆಡೋಸ್’ನ…
Read More...

Virat Kohli: ಓಪನರ್ ಆಗಿ ವಿರಾಟ್ ಮತ್ತೆ ಫೇಲ್, ಈಗೇನ್ ಮಾಡ್ತಾನೆ ನಿಮ್ ಹೀರೋ ?

Virat Kohli  : ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World cup 2024) ಓಪನರ್ ಆಗಿ ಆಡುತ್ತಿರುವ ಭಾರತ ಕ್ರಿಕೆಟ್‌ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಸತತ 4ನೇ ಪಂದ್ಯದಲ್ಲೂ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಬ್ರಿಡ್ಜ್'ಟೌನ್'ನ ಕೆನ್ನಿಂಗ್ಟನ್…
Read More...