Pro Kabaddi League: ಮತ್ತೆ ಬಂತು ಪ್ರೊ ಕಬಡ್ಡಿ: ಇಲ್ಲಿದೆ ವೇಳಾಪಟ್ಟಿ, ನೇರಪ್ರಸಾರ, ಟಿಕೆಟ್ ಬುಕ್ಕಿಂಗ್‌ನ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು: ಕಬಡ್ಡಿ ಪ್ರಿಯರ ನೆಚ್ಚಿನ ಪ್ರೊ ಕಬಡ್ಡಿ ಲೀಗ್ (Pro Kabaddi League ) ಮತ್ತೆ ಬಂದಿದ್ದು, 9ನೇ ಸೀಸನ್’ನ ಮೊದಲ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಪ್ರೊ ಕಬಡ್ಡಿ ಲೀಗ್’ನ ಮೊದಲಾರ್ಧದ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ಶುಕ್ರವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲೀಗ್ ಆರಂಭವಾಗಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ ಮಾಜಿ ಚಾಂಪಿಯನ್ ಯು ಮುಂಬಾ ತಂಡವನ್ನು ಎದುರಿಸಲಿದೆ. ಸೀಸನ್-6ರ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಶುಕ್ರವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಸೆಣಸಲಿದೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಮೊದಲ ವಾರದಲ್ಲಿ ಒಟ್ಟು 66 ಪಂದ್ಯಗಳು ನಡೆಯಲಿದ್ದು, ಅಷ್ಟೂ ಪಂದ್ಯಗಳ ವೇಳಾಪಟ್ಟಿಯನ್ನು ಮೊದಲ ಹಂತದಲ್ಲಿ ಪ್ರಕಟಿಸಲಾಗಿದೆ. ಕಬಡ್ಡಿ ಪ್ರಿಯರು ಪ್ರೊ ಕಬಡ್ಡಿ ಲೀಗ್ ಪಂದ್ಯಗಳನ್ನು ವೀಕ್ಷಿಸಲು BookMyShow ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.

ಪ್ರೊ ಕಬಡ್ಡಿ ಲೀಗ್ ಸೀಸನ್-8
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್ (Star Sports Network)
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್‌ಸ್ಟಾರ್‌ (Disney+ Hotstar)

ಪ್ರೊ ಕಬಡ್ಡಿ ಸೀಸನ್ 9- (Pro Kabaddi League) ಮೊದಲ ಹಂತದ ವೇಳಾಪಟ್ಟಿ

ಅಕ್ಟೋಬರ್ 7: ದಬಾಂಗ್ ದೆಹಲಿ Vs ಯು ಮುಂಬಾ: 7:30 PM
ಅಕ್ಟೋಬರ್ 7: ಬೆಂಗಳೂರು ಬುಲ್ಸ್ Vs ತೆಲುಗು ಟೈಟನ್ಸ್: 8:30 PM
ಅಕ್ಟೋಬರ್ 7: ಜೈಪುರ ಪಿಂಕ್ ಪ್ಯಾಂಥರ್ಸ್ Vs ಯುಪಿ ಯೋಧಾ: 9:30 PM
ಅಕ್ಟೋಬರ್ 8: ಪಾಟ್ನಾ ಪೈರೇಟ್ಸ್ Vs ಪುಣೇರಿ ಪಲ್ಟನ್: 7:30 PM
ಅಕ್ಟೋಬರ್ 8: ಗುಜರಾತ್ ಜೈಂಟ್ಸ್ Vs ತಮಿಳು ತಲೈವಾಸ್: 8:30 PM
ಅಕ್ಟೋಬರ್ 8: ಬೆಂಗಾಲ್ ವಾರಿಯರ್ಸ್ Vs ಹರಿಯಾಣ ಸ್ಟೀಲರ್ಸ್: 9:30 PM
ಅಕ್ಟೋಬರ್ 9: ಜೈಪುರ ಪಿಂಕ್ ಪ್ಯಾಂಥರ್ಸ್ Vs ಪಾಟ್ನಾ ಪೈರೇಟ್ಸ್: 7:30 PM
ಅಕ್ಟೋಬರ್ 9: ತೆಲುಗು ಟೈಟನ್ಸ್ Vs ಬೆಂಗಾಲ್ ವಾರಿಯರ್ಸ್: 8:30 PM
ಅಕ್ಟೋಬರ್ 9: ಪುಣೇರಿ ಪಲ್ಟನ್ Vs ಬೆಂಗಳೂರು ಬುಲ್ಸ್: 9:30 PM
ಅಕ್ಟೋಬರ್ 10 ಸೋಮವಾರ : ಯು ಮುಂಬಾ Vs ಯುಪಿ ಯೋಧಾ: 7:30 PM
ಅಕ್ಟೋಬರ್ 10: ದಬಾಂಗ್ ದೆಹಲಿ Vs ಗುಜರಾತ್ ಜೈಂಟ್ಸ್: 8:30 PM
ಅಕ್ಟೋಬರ್ 11: ಹರಿಯಾಣ ಸ್ಟೀಲರ್ಸ್ Vs ತಮಿಳ್ ತಲೈವಾಸ್: 7:30 PM
ಅಕ್ಟೋಬರ್ 11: ಪಾಟ್ನಾ ಪೈರೇಟ್ಸ್ Vs ತೆಲುಗು ಟೈಟನ್ಸ್: 8:30 PM
ಅಕ್ಟೋಬರ್ 12: ಬೆಂಗಳೂರು ಬುಲ್ಸ್ Vs ಬೆಂಗಾಲ್ ವಾರಿಯರ್ಸ್: 7:30 PM
ಅಕ್ಟೋಬರ್ 12: ಯುಪಿ ಯೋಧಾ Vs ದಬಾಂಗ್ ದೆಹಲಿ: 8:30 PM
ಅಕ್ಟೋಬರ್ 14: ತಮಿಳು ತಲೈವಾಸ್ Vs ಯು ಮುಂಬಾ: 7:30 PM
ಅಕ್ಟೋಬರ್ 14: ಹರಿಯಾಣ ಸ್ಟೀಲರ್ಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್: 8:30 PM
ಅಕ್ಟೋಬರ್ 14: ಗುಜರಾತ್ ಜೈಂಟ್ಸ್ ವಿ Vs ಪುಣೇರಿ ಪಲ್ಟನ್: 9:30 PM
ಅಕ್ಟೋಬರ್ 15: ಜೈಪುರ ಪಿಂಕ್ ಪ್ಯಾಂಥರ್ಸ್ Vs ಗುಜರಾತ್ ಜೈಂಟ್ಸ್: 7:30 PM
ಅಕ್ಟೋಬರ್ 15: ತೆಲುಗು ಟೈಟನ್ಸ್ Vs ದಬಾಂಗ್ ದೆಹಲಿ: 8:30 PM
ಅಕ್ಟೋಬರ್ 15: ಬೆಂಗಾಲ್ ವಾರಿಯರ್ಸ್ Vs ಪಾಟ್ನಾ ಪೈರೇಟ್ಸ್: 9:30 PM
ಅಕ್ಟೋಬರ್ 16: ಪುಣೇರಿ ಪಲ್ಟನ್ Vs ಯು ಮುಂಬಾ: 7:30 PM
ಅಕ್ಟೋಬರ್ 16: ಯುಪಿ ಯೋಧಾ Vs ಬೆಂಗಳೂರು ಬುಲ್ಸ್: 8:30 PM
ಅಕ್ಟೋಬರ್ 17: ತಮಿಳ್ ತಲೈವಾಸ್ Vs ಪಾಟ್ನಾ ಪೈರೇಟ್ಸ್: 7:30 PM
ಅಕ್ಟೋಬರ್ 17: ದಬಾಂಗ್ ದೆಹಲಿ Vs ಹರಿಯಾಣ ಸ್ಟೀಲರ್ಸ್: 8:30 PM
ಅಕ್ಟೋಬರ್ 18: ಬೆಂಗಾಲ್ ವಾರಿಯರ್ಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್: 7:30 PM
ಅಕ್ಟೋಬರ್ 18: ತೆಲುಗು ಟೈಟನ್ಸ್ Vs ಪುಣೇರಿ ಪಲ್ಟನ್: 8:30 PM
ಅಕ್ಟೋಬರ್ 19: ಗುಜರಾತ್ ಜೈಂಟ್ಸ್ Vs ಯುಪಿ ಯೋಧಾ: 7:30 PM
ಅಕ್ಟೋಬರ್ 19: ಬೆಂಗಳೂರು ಬುಲ್ಸ್ Vs ತಮಿಳು ತಲೈವಾಸ್: 8:30 PM
ಅಕ್ಟೋಬರ್ 21: ಯು ಮುಂಬಾ Vs ಹರಿಯಾಣ ಸ್ಟೀಲರ್ಸ್: 7.30 PM
ಅಕ್ಟೋಬರ್ 21: ಪುಣೇರಿ ಪಲ್ಟನ್ Vs ಬೆಂಗಾಲ್ ವಾರಿಯರ್ಸ್: 8:30 PM
ಅಕ್ಟೋಬರ್ 21: ಪಾಟ್ನಾ ಪೈರೇಟ್ಸ್ Vs ದಬಾಂಗ್ ದೆಹಲಿ: 9:30 PM
ಅಕ್ಟೋಬರ್ 22: ಯು ಮುಂಬಾ Vs ಬೆಂಗಳೂರು ಬುಲ್ಸ್: 7:30 PM
ಅಕ್ಟೋಬರ್ 22: ಜೈಪುರ ಪಿಂಕ್ ಪ್ಯಾಂಥರ್ಸ್ Vs ತೆಲುಗು ಟೈಟನ್ಸ್: 8:30 PM
ಅಕ್ಟೋಬರ್ 22: ಹರಿಯಾಣ ಸ್ಟೀಲರ್ಸ್ Vs ಗುಜರಾತ್ ಜೈಂಟ್ಸ್: 9:30 PM
ಅಕ್ಟೋಬರ್ 23: ಬೆಂಗಳೂರು ಬುಲ್ಸ್ Vs ಪಾಟ್ನಾ ಪೈರೇಟ್ಸ್: 7:30 PM
ಅಕ್ಟೋಬರ್ 23: ಯುಪಿ ಯೋಧಾ Vs ತಮಿಳ್ ತಲೈವಾಸ್‌: 8:30 PM
ಅಕ್ಟೋಬರ್ 25: ಪುಣೇರಿ ಪಲ್ಟನ್ Vs ಜೈಪುರ ಪಿಂಕ್ ಪ್ಯಾಂಥರ್ಸ್: 7:30 PM
ಅಕ್ಟೋಬರ್ 25: ತೆಲುಗು ಟೈಟನ್ಸ್ Vs ಹರಿಯಾಣ ಸ್ಟೀಲರ್ಸ್: 8:30 PM
ಅಕ್ಟೋಬರ್ 26: ಗುಜರಾತ್ ಜೈಂಟ್ಸ್ Vs ಯು ಮುಂಬಾ: 7:30 PM
ಅಕ್ಟೋಬರ್ 26: ದಬಾಂಗ್ ದೆಹಲಿ Vs ಬೆಂಗಾಲ್ ವಾರಿಯರ್ಸ್: 8:30 PM
ಅಕ್ಟೋಬರ್ 28: ತಮಿಳು ತಲೈವಾಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್: 7:30 PM
ಅಕ್ಟೋಬರ್ 28: ಹರಿಯಾಣ ಸ್ಟೀಲರ್ಸ್ Vs ಪುಣೇರಿ ಪಲ್ಟನ್: 8:30 PM
ಅಕ್ಟೋಬರ್ 28: ಪಾಟ್ನಾ ಪೈರೇಟ್ಸ್ Vs ಯುಪಿ ಯೋಧಾಸ್: 9:30 PM
ಅಕ್ಟೋಬರ್ 29: ಬೆಂಗಳೂರು ಬುಲ್ಸ್ Vs ದಬಾಂಗ್ ದೆಹಲಿ: 7:30 PM
ಅಕ್ಟೋಬರ್ 29: ತೆಲುಗು ಟೈಟನ್ಸ್ Vs ಗುಜರಾತ್ ಜೈಂಟ್ಸ್: 8:30 PM
ಅಕ್ಟೋಬರ್ 29: ಬೆಂಗಾಲ್ ವಾರಿಯರ್ಸ್ Vs ಯು ಮುಂಬಾ: 9:30 PM
ಅಕ್ಟೋಬರ್ 30: ಜೈಪುರ ಪಿಂಕ್ ಪ್ಯಾಂಥರ್ಸ್ Vs ಬೆಂಗಳೂರು ಬುಲ್ಸ್: 7:30 PM
ಅಕ್ಟೋಬರ್ 30: ತಮಿಳ್ ತಲೈವಾಸ್ Vs ದಬಾಂಗ್ ದೆಹಲಿ: 8:30 PM
ಅಕ್ಟೋಬರ್ 31: ಗುಜರಾತ್ ಜೈಂಟ್ಸ್ Vs ಪಾಟ್ನಾ ಪೈರೇಟ್ಸ್: 7:30 PM
ಅಕ್ಟೋಬರ್ 31: ಯುಪಿ ಯೋಧಾ Vs ತೆಲುಗು ಟೈಟನ್ಸ್: 8:30 PM
ನವೆಂಬರ್ 1: ಪುಣೇರಿ ಪಲ್ಟನ್ Vs ದಬಾಂಗ್ ದೆಹಲಿ: 7:30 PM
ನವೆಂಬರ್ 1: ಹರಿಯಾಣ ಸ್ಟೀಲರ್ಸ್ Vs ಬೆಂಗಳೂರು ಬುಲ್ಸ್: 8:30 PM
ನವೆಂಬರ್ 2: ಯು ಮುಂಬಾ Vs ತೆಲುಗು ಟೈಟನ್ಸ್: 7:30 PM
ನವೆಂಬರ್ 2: ಬೆಂಗಾಲ್ ವಾರಿಯರ್ಸ್ Vs ತಮಿಳ್ ತಲೈವಾಸ್: 8 :30 PM
ನವೆಂಬರ್ 4: ಪಾಟ್ನಾ ಪೈರೇಟ್ಸ್ Vs ಯು ಮುಂಬಾ: 7:30 PM
ನವೆಂಬರ್ 4: ದಬಾಂಗ್ ಡೆಲ್ಲಿ Vs ಜೈಪುರ ಪಿಂಕ್ ಪ್ಯಾಂಥರ್ಸ್: 8:30 PM
ನವೆಂಬರ್ 4: ಯುಪಿ ಯೋಧಾ Vs ಪುಣೇರಿ ಪಲ್ಟನ್: 9:30 PM
ನವೆಂಬರ್ 5: ಗುಜರಾತ್ ಜೈಂಟ್ಸ್ Vs ಬೆಂಗಾಲ್ ವಾರಿಯರ್ಸ್: 7: 30 PM
ನವೆಂಬರ್ 5: ತಮಿಳು ತಲೈವಾಸ್ Vs ತೆಲುಗು ಟೈಟನ್ಸ್: 8:30 PM
ನವೆಂಬರ್ 5: ಹರಿಯಾಣ ಸ್ಟೀಲರ್ಸ್ Vs ಯುಪಿ ಯೋಧಾ: 9:30 PM
ನವೆಂಬರ್ 6: ಬೆಂಗಳೂರು ಬುಲ್ಸ್ Vs ಗುಜರಾತ್ ಜೈಂಟ್ಸ್: 7:30 PM
ನವೆಂಬರ್ 6: ಪುಣೇರಿ ಪಲ್ಟನ್ Vs ತಮಿಳು ತಲೈವಾಸ್: 8:30 PM
ನವೆಂಬರ್ 7: ಯು ಮುಂಬಾ Vs ಜೈಪುರ ಪಿಂಕ್ ಪ್ಯಾಂಥರ್ಸ್: 7:30 PM
ನವೆಂಬರ್ 7: ಪಾಟ್ನಾ ಪೈರೇಟ್ಸ್ Vs ಹರಿಯಾಣ ಸ್ಟೀಲರ್ಸ್: 8:30 PM
ನವೆಂಬರ್ 8: ಬೆಂಗಾಲ್ ವಾರಿಯರ್ಸ್ Vs ಯುಪಿ ಯೋಧಾ: 7:30 PM

ಇದನ್ನೂ ಓದಿ : Bumrah hits back at critics : ಟಿ20 ವಿಶ್ವಕಪ್‌ನಿಂದ ಔಟ್: ಟೀಕಾಕಾರರನ್ನು ಬೊಗಳುವ ನಾಯಿಗೆ ಹೋಲಿಸಿದ ಜಸ್‌ಪ್ರೀತ್ ಬುಮ್ರಾ

ಇದನ್ನೂ ಓದಿ : Rakheem Cornwall : 22 ಸಿಕ್ಸರ್+17 ಬೌಂಡರಿ=200: ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಂಡೀಸ್ ದೈತ್ಯ

Pro Kabaddi League Kabaddi is back Here is complete details of schedule, live streaming, ticket booking

Comments are closed.