Browsing Tag

ಆಲಿಯಾ ಭಟ್​

Alia Bhatt and Ranbir Kapoor : ಸಪ್ತಪದಿ ತುಳಿದ ರಣಬೀರ್​ – ಆಲಿಯಾ ಜೋಡಿ

Alia Bhatt and Ranbir Kapoor : ಬಿ ಟೌನ್​​ನ ಈ ವರ್ಷದ ಮದುವೆ ಇಂದು ನೆರವೇರಿದೆ. ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಜೋಡಿ ಇಂದು ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಾಸ್ತು ನಿವಾಸದಲ್ಲಿ ಸಪ್ತಪದಿ ತುಳಿದಿದ್ದಾರೆ.
Read More...