Browsing Tag

ಕೇರಳ

ನಿಫಾ ವೈರಸ್‌ ಸಂಪರ್ಕಿತರ ಪತ್ತೆಗೆ ಪೊಲೀಸರ ಸಹಾಯ ಕೋರಿದ ಕೇರಳ ಸರಕಾರ

ತಿರುವನಂತಪುರಂ: ಕೇರಳ (Keral) ರಾಜ್ಯದಲ್ಲೀಗ ನಿಫಾ ವೈರಸ್‌ ಭೀತಿ ಆವರಿಸಿದೆ. ರಾಜ್ಯದಲ್ಲಿ 4 ಮಂದಿಗೆ ನಿಫಾ ವೈರಸ್‌ (Nipah Virus) ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 2 ಮಂದಿ ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ನಿಫಾ ವೈರಸ್‌ ಸೋಂಕಿತರ ಸಂಪರ್ಕ ಮಾಡಿದವರ ಪಟ್ಟಿ…
Read More...

Mother Killed Baby : ಮಗುವಿನ ಅಳು ಸಹಿಸಲಾರದೇ ಗೋಡೆಗೆ ಜಜ್ಜಿ ಕೊಂದ ಪಾಪಿ ತಾಯಿ..!

27 ದಿನದ ಮಗುವನ್ನು ಹೆತ್ತ ತಾಯಿಯ ಗೊಡೆಗೆ ಜಪ್ಪಿ ಸಾಯಿಸಿದ (Mother Killed Baby) ದಾರುಣ ಘಟನೆಯು ಕೇರಳದಲ್ಲಿ ವರದಿಯಾಗಿದೆ. ಅವಧಿಗೂ ಮೊದಲೇ ಜನಿಸಿದ್ದ ಈ ಮಗುವು ಅನಾರೋಗ್ಯದಿಂದ ಬಳಲುತ್ತಿತ್ತು ಹಾಗೂ ಇಡೀ ದಿನ ಅಳುತಿತ್ತು ಎನ್ನಲಾಗಿದೆ. ಇದರಿಂದ ಕಿರಿಕಿರಿ ಅನುಭವಿಸಿದ 21 ವರ್ಷದ ತಾಯಿ ಈ
Read More...

School Reopen : ಕೇರಳದಲ್ಲಿ ನವೆಂಬರ್1 ರಿಂದ ಶಾಲಾರಂಭ : ಒಂದೂವರೆ ವರ್ಷದ ಬಳಿಕ ಶಾಲೆ ತೆರೆಯಲು ನಿರ್ಧಾರ

ತಿರುವನಂತಪುರಂ : ಕೇರಳದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಮುಂದುವರಿದಿದೆ. ಜೊತೆಗೆ ನಿಫಾ ವೈರಸ್‌ ಪ್ರಮಾಣವೂ ಹೆಚ್ಚುತ್ತಿದೆ. ಈ ನಡುವಲ್ಲೇ ಶಾಲೆ, ಕಾಲೇಜುಗಳನ್ನು ಆರಂಭಿಸಲು ಕೇರಳ ಸರಕಾರ ಮುಂದಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ನಡೆದ ಕೋವಿಡ್‌ ಪರಿಶೀಲನಾ ಸಭೆಯಲ್ಲಿ
Read More...

Thanu Padmanabhan: ಖ್ಯಾತ ವಿಜ್ಞಾನಿ ಪ್ರೊ. ತನು ಪದ್ಮನಾಭನ್ ನಿಧನ: ಹೃದಯಾಘಾತದಿಂದ ಇಹಲೋಕ ತ್ಯಜಿಸಿದ…

ವಿಶ್ವಪ್ರಸಿದ್ಧ ಭೌತ ವಿಜ್ಞಾನಿ ಪ್ರೊ.ತನು ಪದ್ಮನಾಭನ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.  ಶುಕ್ರವಾರ ಪುಣೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೇರಳದ ತಿರುವನಂತಪುರದಲ್ಲಿ
Read More...

ನಟಿಗೆ ಪೋಟೋಶೂಟ್ ಕಂಟಕ: ದೋಣಿ ಏರಿದ್ದಕ್ಕೆ ನಿಮಿಷಾ ಅರೇಸ್ಟ್

ಚಿತ್ರರಂಗ ಯಾವುದೇ ಇರಲಿ ನಟಿಯರು ದಿನಕ್ಕೊಂದು ಪೋಟೋಶೂಟ್ ಮೂಲಕ ಗಮನ ಸೆಳೆಯೋದು ಕಾಮನ್. ಹೀಗೆ ವಿಭಿನ್ನ ಪೋಟೋಶೂಟ್ ಮೂಲಕ ಬೇಡಿಕೆ ಹೆಚ್ಚಿಸಿ ಕೊಳ್ಳಲು ಹೋದ ನಟಿ ನಿಮಿಷಾ ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
Read More...

Nipah Virus: ಮಾರಕ ನಿಫಾ ವೈರಸ್ ಗೆ ಮೊದಲ ಬಲಿ: ಆಸ್ಪತ್ರೆಯಲ್ಲಿ 12 ವರ್ಷದ ಬಾಲಕ ಸಾವು

ಕೋಯಿಕ್ಕೋಡ್: ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ 12 ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡಿದೆ. ನಿಫಾ ವೈರಸ್ ನಿಂದ ಬಾಲಕ ಸಾವನ್ನಪ್ಪಿರುವ ಸಂಗತಿಯನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಖಚಿತ ಪಡಿಸಿದ್ದಾರೆ. ನಿಫಾ ವೈರಸ್
Read More...

High Alert : ಕೇರಳಕ್ಕೆ ಶ್ರೀಲಂಕಾ ಉಗ್ರರು ನುಸುಳಿರುವ ಶಂಕೆ : ಕರಾವಳಿಯಾದ್ಯಂತ ಹೈ ಅಲರ್ಟ್‌

ಮಂಗಳೂರು : ಶ್ರೀಲಂಕಾದ 12 ಶಂಕಿತ ಉಗ್ರರು ದೇಶದೊಳಗೆ ನುಸುಳಿರುವ ಶಂಕೆಯ ಹಿನ್ನೆಲೆಯಲ್ಲಿ ಕೇರಳ ಹಾಗೂ ಕರ್ನಾಟಕ ಕರಾವಳಿ ಭಾಗಗಳಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ದೋಣಿಯ ಮೂಲಕ ಶಂಕಿತ ಉಗ್ರರು ದೇಶದೊಳಗೆ ನುಸುಳಿರಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದೆ. ಈ
Read More...

Kerala Corona Updates : ಕೇರಳದಲ್ಲಿ ನಿಲ್ಲದ ಕೊರೊನಾ ಆರ್ಭಟ : ಇಂದು 31,265 ಮಂದಿಗೆ ಕೊರೊನಾ ಸೋಂಕು

ತಿರುವನಂತಪುರಂ : ಕೇರಳದಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಮೂವತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ರಾಜ್ಯದಲ್ಲಿಂದು ಬರೋಬ್ಬರಿ 31,265 ಮಂದಿಗೆ ಹೊಸದಾಗಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ತ್ರಿಶೂರ್ 3957,
Read More...

Kerala Corona Updates : ಕೇರಳದಲ್ಲಿ ಕೊರೊನಾ ಬ್ಲಾಸ್ಟ್‌ : 21,427 ಹೊಸ ಪ್ರಕರಣ, ಪಾಸಿಟಿವಿಟಿ ದರ 15.5ಕ್ಕೆ ಏರಿಕೆ

ತಿರುವನಂತಪುರ : ಕೊರೊನಾ ವೈರಸ್‌ ಸೋಂಕು ಕೇರಳದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ ಬರೋಬ್ಬರಿ 21,427 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 179 ಮಂದಿಯನ್ನು ಬಲಿ ಪಡೆದಿದೆ. ಅಷ್ಟೇ ಅಲ್ಲಾ ಪಾಸಿಟಿವಿ ದರ 15.5ಕ್ಕೆ ಏರಿಕೆ ಕಂಡಿದೆ. ಕೇರಳದ
Read More...

ಗುಂಡಿಕ್ಕಿ ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ : ಯುವಕನೂ ಆತ್ಮಹತ್ಯೆ, ತನಿಖೆ ಚುರುಕು

ಕೊಚ್ಚಿ : ಇನ್‌ಸ್ಟಾ ಗ್ರಾಮ್‌ನಲ್ಲಿ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿತ್ತು. ನಂತರದಲ್ಲಿ ಇಬ್ಬರ ನಡುವೆ ದ್ವೇಷ ಮೂಡಿದ್ದು, ಇದೇ ಕಾರಣಕ್ಕೆ ಯುವಕ ದಂತ ವೈದ್ಯಕೀಯ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಲೆಗೈದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ
Read More...