Browsing Tag

ಕೋಳಿ ಅಂಕ

Cock Fighting : ಕೋಳಿ ಅಂಕದಲ್ಲಿ ಚೂರಿ ಇರಿತ : ಆರು ಮಂದಿ ಗಂಭೀರ

ಕುಂಬಳೆ : ಕೋಳಿ ಅಂಕ ನಡೆಯುತ್ತಿದ್ದ ವೇಳೆಯಲ್ಲಿ ಕ್ಲುಲ್ಲಕ ವಿಚಾರಕ್ಕೆ ಉಂಟಾದ ಮಾತಿನ ಚಕಮಕಿಯ ವೇಳೆಯಲ್ಲಿ ಯುವಕನೋರ್ವ ಚಾಕು ಇರಿದು ಆರು ಮಂದಿಗೆ ಗಾಯ ವಾಗಿದ್ದು, ಈ ಪೈಕಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ
Read More...