Browsing Tag

ಚಿಕ್ಕನ್ ತಿಂದ್ರೆ ಬ್ಲ್ಯಾಕ್ ಫಂಗಸ್ ಬರುತ್ತಾ

ಚಿಕನ್ ತಿಂದ್ರೆ ಬರುತ್ತಾ ಬ್ಲ್ಯಾಕ್ ಫಂಗಸ್ ..!!! ಇದು ನಿಜನಾ..? ತಜ್ಞರು ಹೇಳುವುದೇನು ಗೊತ್ತಾ..?

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಅಬ್ಬರ ಹೆಚ್ಚಿದೆ. ಈ ನಡುವಲ್ಲೇ ಚಿಕನ್ ತಿಂದ್ರೆ ಬ್ಲ್ಯಾಕ್ ಫಂಗಸ್ ಹರಡುತ್ತೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದಾಡುತ್ತಿದೆ. ನಿಜಕ್ಕೂ ಚಿಕನ್ ತಿಂದ್ರೆ ಬ್ಲ್ಯಾಕ್ ಫಂಗಸ್ ಬರುತ್ತಾ. ತಜ್ಞರು
Read More...