Browsing Tag

ದರ ಏರಿಕೆ

Vodafone Idea : ಮತ್ತೊಮ್ಮೆ ಪ್ರಿಪೇಯ್ಡ್​, ಪೋಸ್ಟ್​ಪೇಯ್ಡ್​ ಪ್ಲಾನ್​ಗಳ ದರ ಏರಿಕೆ ಮಾಡಲು ಮುಂದಾದ ವೋಡಾಫೋನ್​…

Vodafone Idea : ವೋಡಾಫೋನ್​ ಕಂಪನಿಯು ಮತ್ತೊಮ್ಮೆ ತನ್ನ ಗ್ರಾಹಕರ ಜೇಬಿಗೆ ಬರೆ ಎಳೆಯಲು ಸಿದ್ಧವಾಗಿದೆ. ಹೌದು ಕಂಪನಿಯು ತನ್ನ ಪ್ರಿಪೇಯ್ಡ್​ ಹಾಗೂ ಪೋಸ್ಟ್​ಪೇಯ್ಡ್​ ಪ್ಲಾನ್​ಗಳಲ್ಲಿ ದರ ಏರಿಕೆ ಮಾಡಲು ಮುಂದಾಗಿದೆ. ವೋಡಾಫೋನ್​​ ತನ್ನ ಪ್ರಿಪೇಯ್ಡ್​​ ಯೋಜನೆಗಳ ಬೆಲೆಯನ್ನು ನವೆಂಬರ್​
Read More...

ಪೆಟ್ರೋಲ್ ಬೆಲೆ ಏರಿಕೆಗೆ ಖಂಡನೆ….! ಸೈಕಲ್ ನಲ್ಲಿ ಸಂಸತ್ತಿಗೆ ಬಂದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ !!

ದೇಶದಾದ್ಯಂತ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೈಕಲ್ ಜಾಥಾ ಹಾಗೂ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯ ಅಂಗವಾಗಿ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ನ ಸಂಸದ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸೈಕಲ್ ಏರಿ ಸಂಸತ್ ತಲುಪಿದ್ದಾರೆ.
Read More...