Daily Horoscope : ಯಾರಿಗೆ ಶುಭ, ಯಾವರಾಶಿಗೆ ಲಾಭ

ಮೇಷರಾಶಿ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಮಕ್ಕಳ ವಿಚಾರದಲ್ಲಿ ಕಿರಿಕಿರಿ, ಸರಕಾರಿ ಕೆಲಸ ಕಾರ್ಯಗಳು ಕೈಗೂಡಲಿದೆ, ಆರ್ಥಿಕವಾಗಿ ಅನುಕೂಲವಿದ್ದರೂ ಖರ್ಚು ಅಧಿಕವಾಗಲಿದೆ, ಶುಭಮಂಗಲ ಕಾರ್ಯಕ್ಕಾಗಿ ಓಡಾಟ.

ವೃಷಭರಾಶಿ
ಕ್ರೀಡಾಪಟುಗಳಿಗೆ ಶುಭ ಸುದ್ದಿ, ಉದಾಸೀನತೆಯಿಂದ ಕಾರ್ಯ ಹಾನಿ, ಸಾಂಸಾರಿಕವಾಗಿ ನಾನಾ ರೀತಿಯ ಕಿರಿಕಿರಿ, ಸ್ವತಃ ಪರಿಶ್ರಮದಿಂದ ವೃತ್ತಿರಂಗದಲ್ಲಿ ಮುನ್ನಡೆ, ಆರೋಗ್ಯದಲ್ಲಿ ಸುಧಾರಣೆ, ಆಕಸ್ಮಿಕ ದೂರ ಪ್ರಯಾಣ.

ಮಿಥುನರಾಶಿ
ಅವಿವಾಹಿತರಿಗೆ ಕಂಕಣಬಲ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ವತಃ ವ್ಯಾಪಾರಿಗಳಿಗೆ ಅಧಿಕ ಲಾಭ, ಅಡೆತಡೆಗಳ ನಡುವಲ್ಲೇ ಕೆಲಸ ಕಾರ್ಯಗಳಲ್ಲಿ ಗೆಲುವು, ಕೃಷಿಕರಿಗೆ ನೆಮ್ಮದಿ.

ಕರ್ಕಾಟಕರಾಶಿ
ಇಚ್ಚಿತ ಕಾರ್ಯಸಿದ್ದಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಉದ್ಯೋಗಸ್ಥರಿಗೆ ಹೆಚ್ಚಿನ ಪರಿಶ್ರಮ ಅಗತ್ಯ, ಹೊಸ ಯೋಜನೆಗಳಿಗೆ ಕೈ ಹಾಕಬೇಡಿ, ರಾಜಕಾರಣಿಗಳಿಗೆ ಅನುಕೂಲಕರ.

ಸಿಂಹರಾಶಿ
ಆರ್ಥಿಕವಾಗಿ ಅಧಿಕ ಖರ್ಚು, ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ಅವಿವಾಹಿತರಿಗೆ ವಿವಾಹಯೋಗ, ರಾಹುಬಲ ಉತ್ತಮವಾಗಿದ್ದು ಶುಭಫಲಗಳು ಗೋಚರಕ್ಕೆ ಬರಲಿದೆ, ಭಿನ್ನಾಭಿಪ್ರಾಯ ಹಂತ ಹಂತವಾಗಿ ಕರಗಿ ಹೋಗಲಿದೆ.

ಕನ್ಯಾರಾಶಿ
ಆತ್ಮವಿಶ್ವಾಸದಿಂದ ಕಾರ್ಯರಂಗದಲ್ಲಿ ಲಾಭ, ಎಲ್ಲಾ ವಿಚಾರಗಳನ್ನು ಸಮಚಿತ್ತದಿಂದ ಆಲಿಸಿ, ಗೃಹ ನಿರ್ಮಾಣದ ಕಾರ್ಯಕ್ಕೆ ಅಡೆತಡೆ, ಮೇಲಾಧಿಕಾರಿಗಳಿಂದ ಮೆಚ್ಚುಗೆ, ನಿಶ್ವಿತ ರೂಪದಲ್ಲಿ ಯಶಸ್ಸು.

ತುಲಾರಾಶಿ
ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ, ಪ್ರಮಾಣಿಕತೆಯಿಂದ ಕೆಲಸ ಮಾಡಿದ್ರೆ ಪ್ರತಿಫಲ ಸಿಗಲಿದೆ, ಆರ್ಥಿಕವಾಗಿ ಸ್ಥಿತಿ ಸುಧಾರಣೆಯಾಗಲಿದೆ, ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ವೃದ್ದಿ.

ವೃಶ್ಚಿಕರಾಶಿ
ಆತ್ಮೀಯರ ಸಹಕಾರದಿಂದ ಕಾರ್ಯಸಿದ್ದಿ, ಧಾರ್ಮಿಕ ಕಾರ್ಯಗಳ ಕುರಿತು ಚಿಂತನೆ, ವೃತ್ತಿರಂಗದಲ್ಲಿ ಉತ್ತಮ ಫಲ, ಸಾಮಾಜಿಕ ರಂಗದಲ್ಲಿ ಮನ್ನಣೆ, ಹೊಸ ಉದ್ಯಮಕ್ಕೆ ಕೈ ಹಾಕುವುದು ಬೇಡ, ಯಾರೊಂದಿಗೂ ನಿಷ್ಠುರ ಕಟ್ಟಿಕೊಳ್ಳದಿರಿ.

ಧನಸುರಾಶಿ
ಮಹಿಳೆಯರಿಗೆ ಶುಭಫಲ ದೊರೆಯಲಿದೆ, ದೂರದ ಬಂಧುಗಳಿಂದ ಶುಭ ಸಮಾಚಾರ ಕೇಳುವಿರಿ, ಮನೆಯಲ್ಲಿ ಮಂಗಲ ಕಾರ್ಯದ ಬಗ್ಗೆ ಮಾತುಕತೆ, ಜೀವನ ಶೈಲಿಯಲ್ಲಿ ಬದಲಾವಣೆ, ಪ್ರಾಮಾಣಿಕತೆಯಿಂದ ಮಾಡುವ ಕಾರ್ಯದಲ್ಲಿ ಗೆಲುವು.

ಮಕರರಾಶಿ
ಖರ್ಚು ಅಧಿಕವಾದರೂ ಆದಾಯಕ್ಕೆ ಕೊರತೆಯಿರದು, ಕೆಲಸ ಕಾರ್ಯಗಳಲ್ಲಿ ವಿಘ್ನ ಎದುರಾದರೂ ಯಶಸ್ಸು, ಮನೆಗೆ ಬಂಧುಗಳ ಭೇಟಿ, ಹಳೆಯ ಸ್ನೇಹಿತರ ಸಹಕಾರ ದೊರೆಯಲಿದೆ, ವ್ಯವಹಾರಿಕವಾಗಿ ಸಾಲ ಪಡೆಯುವಿರಿ. ಕೊಟ್ಟ ಹಣ ಮರಳಿಬರಲಿದೆ.

ಕುಂಭರಾಶಿ
ಆಸ್ತಿ ವಿವಾದ ಬಗೆ ಹರಿಯಲಿದೆ, ಕಾರ್ಯಗಳಿಗಾಗಿ ಅಧಿಕ ಸುತ್ತಾಟ, ವೈವಾಹಿಕ ಸಂಬಂಧಗಳಲ್ಲಿ ಅಡೆತಡೆ, ನ್ಯಾಯಾಲಯದ ವ್ಯಾಜ್ಯಗಳು ಸುಖಾಂತ್ಯ ಕಾಣಲಿದೆ, ಮಕ್ಕಳಿಂದ ನೆಮ್ಮದಿ, ವಾಹನ ಖರೀದಿ ಯೋಗ.

ಮೀನರಾಶಿ
ಪ್ರಯತ್ನಬಲದಿಂದ ಕಾರ್ಯಸಾಧನೆ, ಅವಿವಾಹಿತರಿಗೆ ವಿವಾಹ ಯೋಗ, ವೃತ್ತಿರಂಗದಲ್ಲಿ ಉನ್ನತ ಸ್ಥಾನ, ಕ್ರೀಡಾಪಟುಗಳಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ, ಮಹಿಳೆಯರಿಂದ ಸಹಕಾರ, ಹೊಸ ವ್ಯವಹಾರದ ಬೇಡ.

Comments are closed.