Browsing Tag

ಬಾಲಿವುಡ್

Dishapatani:ನಿಶೆ ಏರಿಸೋ ದಿಶಾ ಪಟಾಣಿ…! ಕಡಲ ಕಿನಾರೆಯ ಹಾಟ್ ಪೋಟೋಸ್ ವೈರಲ್…!!

ಕೊರೋನಾ ಸಂಕಷ್ಟ, ನಿಂತಿರೋ ಸಿನಿಮಾ ಶೂಟಿಂಗ್ ಗಳ ಮಧ್ಯೆ ಸೆಲೆಬ್ರೆಟಿಗಳು ಸೋಷಿಯಲ್ ಮೀಡಿಯಾವನ್ನು ಅಭಿಮಾನಿಗಳ ತಲುಪೋ ಮಾಧ್ಯಮವಾಗಿ ಬಳಸಿಕೊಳ್ತಿದ್ದಾರೆ. ದಿಶಾ ಪಟಾಣಿ ಕೂಡ ಇನ್ ಸ್ಟಾಗ್ರಾಂನಲ್ಲಿ ಹಾಟ್ ಪೋಟೋಸ್ ಜೊತೆ ಅಭಿಮಾನಿಗಳಿಗೆ ಮತ್ತೇರಿಸಿದ್ದಾರೆ.ಆಗಾಗ ಸಮುದ್ರತೀರಗಳಿಗೆ!-->!-->!-->!-->!-->!-->!-->…
Read More...

Jhanvikapoor:ಇಟಲಿಯಲ್ಲಿ ಬ್ಯಾಚುಲರ್ ಪಾರ್ಟಿ….! ತಿರುಪತಿಯಲ್ಲಿ ಮದುವೆ….! ಬಾಲಿವುಡ್ ನಟಿಯ ಅದ್ದೂರಿ ಮದುವೆ…

ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಬಳಿಕ ಪುತ್ರಿ ಜಾಹ್ನವಿ ಕಪೂರ್ ಹಿಂದಿಚಿತ್ರರಂಗದಲ್ಲಿ ಕೆರಿಯರ್ ಆರಂಭಿಸಿದ್ದಾರೆ. ಸೌಂದರ್ಯದಲ್ಲಿ ತಾಯಿ ಪ್ರತಿರೂಪದಂತಿರೋ 24 ವರ್ಷದ ಜಾಹ್ನವಿ ಕಪೂರ್  ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತಮ್ಮ ಮದುವೆ ಹೇಗಿರಬೇಕೆಂಬ ಪ್ಲ್ಯಾನ್!-->!-->!-->…
Read More...

Pranithasubash: ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!

ಸ್ಯಾಂಡಲ್ ವುಡ್ ತಮ್ಮ ಜನಪರ, ಸಾಮಾಜಿಕ ಕಾಳಜಿ ಮೂಲಕವೇ ಹೆಸರು ಮಾಡಿದ ನಟಿ ಪ್ರಣೀತಾ ಸುಭಾಶ್ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಂಗಾಮಾ-2 ಚಿತ್ರದ ಮೂಲಕ ಮುಂಬೈ ಮಾಯಾನಗರಿಗೆ ಕಾಲಿಟ್ಟ ಮೊದಲ ಸಿನಿಮಾದಲ್ಲೇ ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.!-->!-->!-->…
Read More...

Mandira bedi: ಪತಿ ಅಂತ್ಯಸಂಸ್ಕಾರ ನೆರವೇರಿಸಿದ ಪತ್ನಿ….! ಸಂಪ್ರದಾಯಗಳ ಬೇಲಿ ದಾಟಿದ ಮಂದಿರಾ ಬೇಡಿ…!

ಬದುಕಿನುದ್ದಕ್ಕೂ ಸಂಪ್ರದಾಯಗಳ ಬೇಡಿ ತೊರೆದು ಬದುಕಿದ ನಟಿ ಮಂದಿರಾ ಬೇಡಿ ಪತಿಯ ಸಾವಿನ ವೇಳೆಯಲ್ಲೂ ಸಂಪ್ರದಾಯಗಳಾಚೆಗೆ ದಿಟ್ಟ ಹೆಜ್ಜೆ ಇಟ್ಟು ಚರ್ಚೆಗೆ ಗ್ರಾಸವಾಗಿದ್ದಾರೆ.ಮಂದಿರ ಬೇಡಿ ಪತಿ ಹಾಗೂ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ 49 ವರ್ಷ ವಯಸ್ಸಿನಲ್ಲಿ!-->!-->!-->!-->!-->!-->!-->…
Read More...