Browsing Tag

ರಥೋತ್ಸವ

Fire to the chariot : ರಥೋತ್ಸವದ ವೇಳೆ ಅವಘಡ: ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ

ಬೆಳಗಾವಿ : ರಥೋತ್ಸವ ಅಂದಮೇಲೆ ಊರಲ್ಲಿ ಸಂಭ್ರಮ ಇರುತ್ತೆ. ಪಟಾಕಿ ಸದ್ದು, ವಾದ್ಯಗಳ ಝೇಂಕಾರ, ಜನರ ಕೂಗು ಹೀಗೆ ಆ ಸಡಗರವನ್ನ ಬಣ್ಣಿಸೋಕೆ ಸಾಧ್ಯವೇ ಇಲ್ಲ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ರಥೋತ್ಸವವೊಂದರಲ್ಲಿ ಉಂಟಾದ ಅವಘಡದಿಂದಾಗಿ ದೇವರನ್ನು ಹೊತ್ತಿದ್ದ ರಥವೇ ಬೆಂಕಿಯಲ್ಲಿ (Fire to the
Read More...