Browsing Tag

ಸಮಂತಾ

Samantha in Goa : ಗೋವಾದಲ್ಲಿ ಸಮಂತಾ: ಊ ಅಂಟಾವಾ ಬೆಡಗಿ ಬೋಲ್ಡ್ ಪೋಟೋಗೆ ಫ್ಯಾನ್ಸ್ ಫಿದಾ

ವಿವಾಹ ವಿಚ್ಛೇದನದ ಬಳಿಕ ಬದುಕನ್ನು ಅಚ್ಚರಿಯಾಗುವಷ್ಟು ಎಂಜಾಯ್ ಮಾಡ್ತಿರೋ ತೆಲುಗಿನ ಬೆಡಗಿ ಸಮಂತಾ ರುತ್ ಪ್ರಭು ಹೊಸ ವರ್ಷಾಚರಣೆ ಹೊತ್ತಿನಲ್ಲಿ ಗೋವಾಕ್ಕೆ ( Samantha in Goa ) ಹಾರಿದ್ದಾರೆ. ಕ್ರಿಸ್ಮಸ್ ಹಾಗೂ ಹೊಸವರ್ಷ ಗೋವಾದಲ್ಲಿ ಅದ್ದೂರಿಯಿಂದ ಆಚರಿಸಲ್ಪಡುತ್ತದೆ. ಈ ಕಾರಣಕ್ಕಾಗಿ
Read More...

Samantha Akkineni and Naga Chaitanya : ದಾಂಪತ್ಯ ಜೀವನಕ್ಕೆ ಮಂಗಳ ಹಾಡಿದ ಸಮಂತಾ, ನಾಗ ಚೈತನ್ಯ ದಂಪತಿ

ಹೈದರಾಬಾದ್ : ಹಲವು ದಿನಗಳಿಂದ ಹರಿದಾಡುತ್ತಿರುವ ಟಾಲಿವುಡ್‍ನ ಸ್ಟಾರ್ ದಂಪತಿ ನಟ ನಾಗಚೈತನ್ಯ, ನಟಿ ಸಮಂತಾ ವಿಚ್ಛೇದನ ವಿಚಾರಕ್ಕೆ ಸ್ವತಃ ದಂಪತಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾವಿಬ್ಬರೂ ವಿಚ್ಚೇದನ ಪಡೆಯುತ್ತಿರುವುದನ್ನುಖಚಿತ ಪಡಿಸಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ
Read More...