Browsing Tag

Actor Chetan

ಡಾ. ವಿಷ್ಣುವರ್ಧನ್‌ ಸ್ಮಾರಕ : ವಿವಾದತ್ಮಾಕ ಹೇಳಿಕೆ ನೀಡಿದ ನಟ ಚೇತನ್‌

ಸ್ಯಾಂಡಲ್‌ವುಡ್‌ ಮೇರು ನಟರ ಸ್ಮಾರಕಗಳಿಗೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ವಿವಾದಗಳು (Chetan controversial statement) ಹುಟ್ಟಿಕೊಂಡಿದೆ. ಹಿರಿಯ ನಟ ಡಾ. ವಿಷ್ಣುವರ್ಧನ್‌ ನಮ್ಮನ್ನಗಲಿ ಹದಿಮೂರು ವರ್ಷ ಬಳಿಕ ನಿನ್ನೆ ಜನವರಿ 29ರಂದು
Read More...

Chetan Kantara : ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ ವಿರುದ್ಧ ದೂರು ದಾಖಲು

Chetan Kantara : ಕಾಂತಾರ ಸಿನಿಮಾದಲ್ಲಿರುವಂತೆ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ ಆಚರಣೆ ಅಲ್ಲಾ. ಇದು ಮೂಲ ನಿವಾಸಿಗಳಾದ ಆದಿವಾಸಿಗಳ ಹಬ್ಬ ಎಂದು ಹೇಳಿಕೆ ನೀಡುವ ಮೂಲಕ ಮೂಲಕ ನಟ ಚೇತನ್ ಹೊಸ ವಿವಾದವನ್ನು ಹುಟ್ಟು ಹಾಕಿದ್ದರು. ಇದರ ಬೆನ್ನಲ್ಲೇ ಚೇತನ್ ಹೇಳಿಕೆಯಿಂದ ಹಿಂದೂ ಧರ್ಮದ
Read More...

Chetan Kumar : ನನ್ನ ಪ್ರಾಣಕ್ಕೆ ಆತಂಕವಿದೆ : ಗನ್ ಮ್ಯಾನ್ ಕೊಡಿ ಸರ್ಕಾರಕ್ಕೆ ನಟ ಚೇತಬ್ ಮನವಿ

ಬೆಂಗಳೂರು : ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಬರೆದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿ ಜೈಲು ಪಾಲಾಗಿದ್ದ ನಟ ಚೇತನ್ ಈಗ ಗನ್ ಮ್ಯಾನ್ ಸೌಲಭ್ಯಕ್ಕಾಗಿ ಸರಕಾರವನ್ನು ಅಂಗಲಾಚುತ್ತಿದ್ದಾರೆ. ಕಮೀಷನರ್ ಗೆ ಮನವಿ ಸಲ್ಲಿಸಿದ್ದ ಚೇತನ್ (Chetan Kumar)
Read More...

Actor Chetan : ನಟ ಚೇತನ್ ಗೆ ಮತ್ತೊಂದು ಸಂಕಷ್ಟ: ಚಾರ್ಜ್ ಶೀಟ್ ಗೆ ಸರ್ಕಾರದ ಅನುಮತಿ ಕೋರಿದ ಪೊಲೀಸರು

ಸ್ಯಾಂಡಲ್ ವುಡ್ ನ ಆ ದಿನಗಳು ಖ್ಯಾತಿಯ ನಟ ಚೇತನ್ ಗೆ ( Actor Chetan ) ಒಳ್ಳೆಯ ದಿನಗಳು ಮುಗಿದಂತಿದ್ದು ಇನ್ನು ಮುಂದೇ ಸಂಕಷ್ಟದ ದಿನಗಳೇ ಎದುರಾಗೋ ಮುನ್ಸೂಚನೆ ಸಿಕ್ಕಿದೆ. ಒಂದು ಪ್ರಕರಣದಲ್ಲಿ ಜಾಮೀನು ಪಡೆದು ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲೇ ಬಸವನಗುಡಿ ಪೊಲೀಸರು ಚೇತನ್ ವಿರುದ್ಧ
Read More...

Actor Chetan Bail: ನಟ ಚೇತನ್‌ಗೆ ಜಾಮೀನು; ಷರತ್ತುಗಳ ಅನ್ವಯ

ನ್ಯಾಯಾಂಗ ನಿಂದನೆ ಆರೋಪದಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್‌ಗೆ ಜಾಮೀನು (Actor Chetan Bail)ದೊರೆತಿದೆ. ಶುಕ್ರವಾರ 32 ನೇ ಎಸಿಎಂಎಂ ನ್ಯಾಯಾಲಯ  ನಟ ಚೇತನ್​ಗೆ ಜಾಮೀನು ನೀಡಿದೆ. ಕೆಲವು ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆ ಷರತ್ತುಗಳೆಂದರೆ, ನಟ ಚೇತನ್‌
Read More...

Actor Chetan Bail : ನ್ಯಾಯಾಂಗ ನಿಂದನೆ ಮಾಡಿ ಜೈಲು ಸೇರಿದ ನಟ ಚೇತನ್: ಇಂದು ನಡೆಯಲಿದೆ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು : ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ಸಾಮಾಜಿಕ‌ ಕಾರ್ಯಕರ್ತ ಹಾಗೂ ನಟ ಚೇತನ್ ರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಧೀಶರು ಚೇತನ್ ಗೆ 14 ದಿನಗಳ‌ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಇನ್ನೊಂದೆಡೆ ನಟ ಚೇತನ್ ಬಿಡುಗಡೆಗಾಗಿ ಚೇತನ್ ಪರ ವಕೀಲರಾದ ಕೆ.ಬಾಲನ್ 8 ನೇ
Read More...