Browsing Tag

actor vijayaraghavendra

ನಟ ವಿಜಯರಾಘವೇಂದ್ರ ಅಭಿನಯದ “ಕಾಸಿನ ಸರ” ರಿಲೀಸ್‌ಗೆ ರೆಡಿ

ಕನ್ನಡ ಸಿನಿರಂಗದಲ್ಲಿ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದಿರುವ ನಟ ವಿಜಯರಾಘವೇಂದ್ರ ಅಭಿನಯದ "ಕಾಸಿನ ಸರ" (Kasina Sara Movie) ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ನಟ ವಿಜಯರಾಘವೇಂದ್ರ ಇತ್ತೀಚೆಗೆ ಹೆಚ್ಚಾಗಿ ಕಿರುತೆರೆಯ ರಿಯಾಲಿಟಿ ಶೋಗಳ ಜಡ್ಜ್‌ ಆಗಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
Read More...

ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು: ನಟ ವಿಜಯ್ ರಾಘವೇಂದ್ರ ಕಾರ್ ಸೀಜ್

ಶಿವಮೊಗ್ಗ : ನಟ ವಿಜಯ್ ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆಯಲ್ಲಿ ಪೆಟ್ರೋಲ್ ಬಂಕ್ ಗೆ ತೆರಳಿ ಕಾರಿಗೆ ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾರೆ. ಆದರೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ವಿಜಯ್ ರಾಘವೇಂದ್ರ ಅವರ ಕಾರು ಸೀಜ್ ಆಗಿದೆ.
Read More...