Browsing Tag

adam pasha

ನಾನು ರಾಗಿಣಿ ಜೊತೆ ಇರಬೇಕು….! ಅದೇ ಸೆಲ್ ನಲ್ಲಿ ಹಾಕಿ…! ಜೈಲಿನಲ್ಲಿ ಆಡಂ ಪಾಷಾ ಗಲಾಟೆ…!!

ಬೆಂಗಳೂರು: ಜೈಲು ಸೇರಿದ್ರು ಸ್ಯಾಂಡಲ್ ವುಡ್ ಮಾಡೆಲ್ ಹಾಗೂ ನಟ ಆಡಂ ಪಾಷಾ ನಖರಾ ನಿಂತಿಲ್ಲ.  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ ಆಡಂ ಪಾಷಾನನ್ನು ಯಾವ ಸೆಲ್ ನಲ್ಲಿ ಇರಿಸಬೇಕೆಂಬ ಚರ್ಚೆಯ ಬಳಿಕ ಕೊನೆಗೆ ಪುರುಷನೂ ಅಲ್ಲ, ಮಹಿಳೆಯೂ ಅಲ್ಲ ಎಂಬ ತೀರ್ಮಾನದ
Read More...

ಡ್ರಗ್ಸ್ ಮಾಫಿಯಾ : ಡ್ರಗ್ಸ್ ಡೀಲರ್ ಅನಿಕಾ ಜೊತೆಗೆ ಲಿಂಕ್ ಇರೋದನ್ನು ಒಪ್ಪಿಕೊಂಡ ಆದಂ ಪಾಷಾ

ಬೆಂಗಳೂರು : ಡ್ರಗ್ಸ್ ಮಾಫಿಯಾದ ಜಾಲ ಬೇಧಿಸುತ್ತಿದ್ದಂತೆಯೇ ಸ್ಯಾಂಡಲ್ ವುಡ್ ನಲ್ಲೀಗ ಅಲ್ಲೋಲ ಕಲ್ಲೋಲವಾಗುತ್ತಿದೆ. ಅದ್ರಲ್ಲೂ ಡ್ರಗ್ಸ್ ಮಾಫಿಯಾದ ಜೊತೆಗೆ ಕೈ ಜೋಡಿಸಿದ್ದ ಒಬ್ಬೊಬ್ಬರದ್ದೇ ಹೆಸರುಗಳು ಕೇಳಿಬರುತ್ತಿದ್ದು, ಇದೀಗ ಡ್ರಗ್ ಡೀಲರ್ ಅನಿಕಾ ಜೊತೆ ಸಂಪರ್ಕ ಹೊಂದಿರುವುದು ನಿಜ ಎಂದು
Read More...