Browsing Tag

Andhra Pradesh

Andhra Pradesh Bus Accident‌ : ಕಾಲುವೆಗೆ ಉರುಳಿದ‌ ಬಸ್ 7 ಮಂದಿ ಸಾವು, 15 ಮಂದಿ ಗಂಭೀರ

ಆಂಧ್ರಪ್ರದೇಶ : (Andhra Pradesh Bus Accident‌ ) ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಹರಿಯುವ ಕಾಲುವೆ ನೀರಿಗೆ ಉರುಳಿ ಬಿದ್ದ ಪರಿಣಾಮವಾಗಿ ಏಳು ವರ್ಷದ ಮಗು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Read More...

ವಾರ್ಷಿಕ ಪರೀಕ್ಷೆಯಲ್ಲಿ ಫೇಲ್: ಆತ್ಮಹತ್ಯೆಗೆ ಶರಣಾದ 9 ವಿದ್ಯಾರ್ಥಿಗಳು

ಅಮರಾವತಿ : ಆಂಧ್ರಪ್ರದೇಶದಲ್ಲಿ ಮಧ್ಯಂತರ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲರಾದ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನವನ್ನು (Andhra Pradesh Crime News) ಅಂತ್ಯಗೊಳಿಸಿದ್ದಾರೆ. ಮಧ್ಯಂತರ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ (11 ಮತ್ತು 12ನೇ ತರಗತಿ) ಫಲಿತಾಂಶವನ್ನು ಬುಧವಾರ
Read More...

ಅಮೇರಿಕಾದಲ್ಲಿ ಭಾರತದ ವಿದ್ಯಾರ್ಥಿಯೊಬ್ಬನ್ನು ಗುಂಡಿಕ್ಕಿ ಹತ್ಯೆ

ಅಮರಾವತಿ : ಅಮೆರಿಕದ ಓಹಿಯೋ ರಾಜ್ಯದಲ್ಲಿ ಶಂಕಿತ ದರೋಡೆ ಪ್ರಕರಣವೊಂದರಲ್ಲಿ ಆಂಧ್ರಪ್ರದೇಶದ (Student From Andhra Pradesh) ವಿದ್ಯಾರ್ಥಿಯೊಬ್ಬನನ್ನು ಅಪರಿಚಿತ ವ್ಯಕ್ತಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ. ವಿದೇಶಕ್ಕೆ ಉನ್ನತ ಶಿಕ್ಷಣಕ್ಕೆಂದು ತೆರಳಿದ ಯುವಕ ಗುಂಡು ಏಟಿನಿಂದ
Read More...

ಹಿಂದೂ ನಂಬಿಕೆಯ ರಕ್ಷಣೆಗೆ ಆಂಧ್ರದಲ್ಲಿ 3,000 ದೇವಾಲಯಗಳ ನಿರ್ಮಾಣ

ಅಮರಾವತಿ: (Defense of Hindu Faith) ಆಂಧ್ರಪ್ರದೇಶದ ಪ್ರತಿ ಜಿಲ್ಲೆಗೂ ದೇವಸ್ಥಾನ ಇರುವುದನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿರುವ ಆಂಧ್ರ ಸರ್ಕಾರ, ರಾಜ್ಯದಲ್ಲಿ ದೇಗುಲಗಳ ನಿರ್ಮಾಣವನ್ನು ದೊಡ್ಡ ರೀತಿಯಲ್ಲಿ ಕೈಗೆತ್ತಿಕೊಂಡಿದೆ. ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ
Read More...

CM Jagan Mohan Reddy : ಆಂಧ್ರಪ್ರದೇಶದ ರಾಜಧಾನಿ ವಿಶಾಖಪಟ್ಟಣಂ : ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ಆಂಧ್ರಪ್ರದೇಶ : ಸಿಎಂ ಜಗನ್‌ ಮೋಹನ್‌ ರೆಡ್ಡಿ (CM Jagan Mohan Reddy) ವಿಶಾಖಪಟ್ಟಣಂ ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಿದ್ದಾರೆ. ಸಿಎಂ ಜಗನ್‌ ಮೋಹನ್‌ ರೆಡ್ಡಿ ಅಂತರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಸಿಎಂ ಜಗನ್‌ ಮೋಹನ್‌ ರೆಡ್ಡಿ
Read More...

Abhishek Reddy : ಕರ್ನಾಟಕ ತಂಡದಲ್ಲಿ ಸಿಗದ ಅವಕಾಶ, ಆಂಧ್ರ ಪ್ರದೇಶ ಪರ ಆಡುತ್ತಿದ್ದಾನೆ ಕನ್ನಡಿಗ

ಹೈದರಾಬಾದ್: ಕರ್ನಾಟಕದ ಹಲವಾರು ಕ್ರಿಕೆಟಿಗರು ಇಲ್ಲಿ ಅವಕಾಶ ಸಿಗದೆ ಬೇರೆ ರಾಜ್ಯಗಳ ಪರ ಆಡುವುದು ಸಾಮಾನ್ಯ. 90ರ ದಶಕದಿಂದಲೂ ಕರ್ನಾಟಕ ತಂಡದಲ್ಲಿ ಅವಕಾಶ ವಂಚಿತರಾಗುತ್ತಿರುವ ಆಟಗಾರರು ಹೊರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ಕರ್ನಾಟಕದ ಬಲಗೈ ಆರಂಭಿಕ ಬ್ಯಾಟ್ಸ್'ಮನ್
Read More...

Police Staff Bangalore Died : ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ : ಬೆಂಗಳೂರಿನ ಮೂವರು ಪೊಲೀಸ್‌ ಸಿಬ್ಬಂದಿ…

ಬೆಂಗಳೂರು : ತನಿಖೆಯ ಸಂಬಂಧ ತೆರಳುತ್ತಿದ್ದ ವೇಳೆಯಲ್ಲಿ ಆಂಧ್ರ ಪ್ರದೇಶದ ಚಿತ್ತೂರು ಬಳಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಶಿವಾಜಿನಗರ ಠಾಣೆಯ ಮೂವರು ಪೊಲೀಸ್‌ ಸಿಬ್ಬಂದಿಗಳು (Police Staff Bangalore Died) ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read More...

Tirumala temple : ತಿರುಪತಿ ತಿರುಮಲ ದೇವಸ್ಥಾನದ ಕಾಣಿಕೆಯಲ್ಲಿ ಹೊಸ ದಾಖಲೆ : ₹ 10 ಕೋಟಿ ದೇಣಿಗೆ ನೀಡಿದ ಭಕ್ತರು

Andhra Pradesh: ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ದೇವಸ್ಥಾನಕ್ಕೆ (Tirumala temple) ಭಕ್ತರು ನೀಡುವ ದೇಣಿಗೆ ಅಪಾರ. ಇದು ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿಯೂ ಒಂದು. ಅತ್ಯಂತ ಶ್ರೀಮಂತ ಭಕ್ತರನ್ನು ಹೊಂದಿರುವ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ
Read More...

Andhra Pradesh Shocker : 8 ತಿಂಗಳು, 80 ಮಂದಿ ಕಾಮುಕರು..! ಗ್ಯಾಂಗ್​ರೇಪ್​ಗೊಳಗಾಗುತ್ತಿದ್ದ ಬಾಲಕಿಯ ಕರುಣಾಜನಕ…

Andhra Pradesh Shocker : 13 ವರ್ಷದ ಬಾಲಕಿಯ ಮೇಲೆ 80ಕ್ಕೂ ಅಧಿಕ ಪುರುಷರು ಬರೋಬ್ಬರಿ 8 ತಿಂಗಳುಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸುತ್ತಿದ್ದ ಘಟನೆಯೊಂದು ಆಂಧ್ರಪ್ರದೇಶದ ಗುಂಟೂರಿನಲ್ಲಿ ವರದಿಯಾಗಿದೆ. ಈ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿದ್ದು ಆಂಧ್ರಪ್ರದೇಶ ಹಾಗೂ ತೆಲಂಗಾಣದ
Read More...

Andhra Pradesh : ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿದುರಂತ : 6 ಬಲಿ, 12 ಕ್ಕೂ ಅಧಿಕ ಮಂದಿಗೆ ಗಾಯ

ಏಲೂರು : ರಾಸಾಯನಿಕ ಕಾರ್ಖಾನೆಯಲ್ಲಿ ನಡೆದ ಭಾರೀ ಅಗ್ನಿ ಅವಘಡದಲ್ಲಿ (Fire Chemical Factory) ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh ) ಕೃಷ್ಣಾ ಜಿಲ್ಲೆಯ ಮುಸುನೂರು ಗ್ರಾಮದ ಪೊರಸ್ ಪ್ರೈವೇಟ್
Read More...